Yoga Asanas To Relieve Lower Back Pain | Vijay Karnataka

preview_player
Показать описание
ಕತ್ತು ನೋವು, ಸೊಂಟ ನೋವು, ಬೆನ್ನು ನೋವು ಯಾರಿಗಿರಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಯಾರನ್ನ ಕೇಳಿದ್ರು ಇದರಲ್ಲಿ ಯಾವುದಾದರು ಒಂದು ನೋವಿದೆ ಅಂತಾ ಹೇಳಿಯೇ ಹೇಳ್ತಾರೆ. ಆದ್ರೆ ಕೆಲವು ಯೋಗ ಆಸನಗಳನ್ನ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ದೂರವಿರಬಹುದು ಅಂತಾ ತಿಳಿಸಿದ್ದಾರೆ ಡಾ. ರಾಜೇಶ್ವರಿಯರು ಬನ್ನಿ ನೋಡೋಣ.

Рекомендации по теме
Комментарии
Автор

100ಕ್ಕೆ 200% ರಷ್ಟು ನನ್ನ ಸೊಂಟದ ನೋವು ತುಂಬಾ ಒಂದೇ ದಿನಕ್ಕೆ ತುಂಬಾ ಕಡಿಮೆಯಾಗೆದೆ ನಾನು ಈ ಆಸನವನ್ನು ಪ್ರತಿ ದಿನ ಮಾಡ್ತಾ ಇದೀನಿ ತುಂಬಾ ಧನ್ಯವಾದಗಳು ಮೇಡಂ

basudyamannavar
Автор

ಅಕ್ಕ ನಂದು ಸೊಂಟ ನೋವು ಕಡಿಮೆಯಾಯಿತು ಈ ವ್ಯಾಯಾಮದಿಂದ ನಿಮಗೆ ತುಂಬಾ ಧನ್ಯವಾದಗಳು

danayyamathapati
Автор

ನನಗೆ ಸೊಂಟ ನೋವು ಕಡಿಮೆಯಾಯಿತು ಮೇಡಂ ಈ ವ್ಯಾಯಾಮದಿಂದ .. ತುಂಬಾ ಥ್ಯಾಂಕ್ಸ್... ನಿಮಗೆ

nagarathnahr
Автор

ಧನ್ಯವಾದಗಳು ಅಕ್ಕ. ಈ ವ್ಯಾಯಾಮ ನಿಂದಾ ತಕ್ಷಣವೇ ನನ್ನ ಬೇನ್ನು ನೋವು 90% ಕಮ್ಮಿ ಆಯಿತು.

SandeepKumar-owed
Автор

Wow!! ಸೂಪರ್ mam 99% relif ಸಿಕ್ತು thank u so much mam 🥰🥰🥰🥰🥰🥰🥰🥰🥰🥰🥰🥰🥰🤗

PallaviPallavi-tobr
Автор

Thank you so much sir for your very good information 🎉

ನಾಗರಾಜು.ಜೆರಾಜು
Автор

Very effective and I got good relief of my back and Hip joints pain 🙏

venkateshprasad
Автор

Mdm thanks nimma yogabhyaasa
Namage spoorthy aytu

praveenmp
Автор

Wow super Thanks doctor I just got from morning back pain not relief properly simply sleeping from morning not be able to wake up because of severe back pain I saw ur video just now I tried ur exercise really I relief a lot immediately
Thank you so much

veenm
Автор

Bahala upyukta Mahiti Dhanyavadagalu Dr Kishsan sir

shivalingaiahkapanigowda
Автор

ಉಪಯುಕ್ತ ಆಸನ ತೋರಿಸಿಕೊಟ್ಟ
ತಮಗೆ ಧನ್ಯವಾದಗಳು
🌹🙏

vittalkalagi
Автор

Very effective nd useful video, Thank you so much 🤗😊🙏

Im_arunkumarkr
Автор

ಯಾರೆಲ್ಲ ಮಲಗಿಕೊಂಡು ನೋಡ್ತಾ ಇದ್ದೀರಾ? 😄ನಾಳೆ ಶುರು ಮಾಡಬೇಕು ಅಂತ ಪ್ಲಾನಿಂಗ್ ಮಾಡ್ತಾ ಇದ್ದೀರಾ 🤣🤣ಬೇಗ ಲೈಕ್ ಮಾಡಿ

HAMIDABHAS
Автор

Thumba thanks Dr Rajeswari Mdm, , Amazing Mdm

basawarajkori
Автор

Thanks sister for demonstration of yoga postures

prasannabyahatti
Автор

Super madam feel better your yoga very good relief

monithamobiles
Автор

I think your method is very effective and very helpful thankyou

mahadevputhran
Автор

Thanks Dr, found to b quite effective👍

madhavx
Автор

Thank you very much Madam. Bahala saralavagi arthavaguvanthe thilisikottiri. Dhanyavadagalu. Great service Vijay Karnataka.

sampathkumar
Автор

Morning is best
Evening also we can practice...

manjunathaambulgere
visit shbcf.ru