Preethige Janma Needida Brahma - HD Video Song - Excuse Me - Ajay Rao, Ramya - Rajesh Krishnan

preview_player
Показать описание
Excuse Me Kannada Movie Song: Preethige Janma Needida Brahma - HD Video
Actor: Sunil Rao, Ajay Rao, Ramya
Music: R. P. Patnaik
Singer: Rajesh Krishnan
Lyrics: V Nagendra Prasad
Year :2003

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Excuse Me – ಎಕ್ಸ್‌ಕ್ಯೂಸ್ ಮಿ 2003*SGV
Рекомендации по теме
Комментарии
Автор

2024 ರಲ್ಲು ಈ ಹಾಡನ್ನು ಕೇಳುತ್ತಿರುವವರು ಒಂದು ಲೈಕ್ ಕೊಡಿ 🥰🙏

shreyanshghongadi
Автор

ನಾವು ಪ್ರೀತಿಸಿದವರು ಎಲ್ಲೇ ಇರಲಿ ಯಾರ ಜೊತೆ ಇರಲಿ ಖುಷಿಯಾಗಿ ಇರಲಿ ಎಂದು ಬಯಸೋದು ಕೂಡ ಪ್ರೀತಿನೇ ಅಲ್ವಾ.... ಮರೆಯಲಾಗದ ನೆನಪುಗಳು ಕೊಟ್ಟಿದ್ದಾರೆ ಅದು ಸಾಕಲ್ವಾ ನಮಗೆ...ಅವರ ಜೊತೇಲಿ ಜೀವನ ಮಾಡೋ ಅದೃಷ್ಟ ಆ ದೇವರು ನಮಗೆ ಕೊಟ್ಟಿಲ್ಲ ಅಂದ್ರೆ ಏನಾಯ್ತು, ಅವರು ನಮಗೆ ಸಿಗಬೇಕು ಅನ್ನೋದು ನಮ್ಮ ಸ್ವಾರ್ಥ...ಅವರ ಸಂತೋಷ ಬಯಸೋದು ನಿಜವಾದ ಪ್ರೀತಿ...ಇದ್ರಲ್ಲಿ ನಂದು ಒಂದು ಹೃದಯ ❤😢

ashru
Автор

2025 ಇನ್ನು ಇದೆ ಹಾಡನ್ನು ಕೇಳತಿನಿ ಅನ್ನೋರು like kodi

Viresh-qq
Автор

ಪ್ರೀತಿಸಿದವರು ಸಿಗದಿದ್ದರೂ ಸಿಕ್ಕೇಸಿಗುತ್ತಾರೆ ಎಂದು ಕಾಯುವದರಲ್ಲಿ ತುಂಬಾ ನೆಮ್ಮದಿ ಇದೆ. ನನ್ನವಳು ಸಹ ಒಂದಲ್ಲಾ ಒಂದು ದಿನ ಬಂದೆ ಬರುತ್ತಾಳೆ ನನ್ನ ದೇಹ ಮಣ್ಣು ಸೇರುವ ಮುನ್ನಾ ನನ್ನ ಮುಖವನ್ನ ಆದರೂ ನೋಡೋಕೆ ಬರಬಹುದು ಎಂದು

kannadigamahii
Автор

ಯಾರಿಗೆಲ್ಲ ಲವರ್ ಗಳು ಮಿಸ್ ಆಗಿದ್ದಾರೋ ಅವರಿಗೆಲ್ಲ ಒಳ್ಳೆ ಪತ್ನಿ ಪತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏🙏😭😭

manjunathhrm
Автор

ನಿನ್ನ ಪ್ರೀತಿಸಲು ಕಲಿತ ಈ ಹೃದಯ, ❤️
ನಿನ್ನ ಮರೆಯುವ ಕನಸು ಯಾಕೆ ಕಾಣಲಿಲ್ಲ,
ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ
ಕನಸು ಕಾಣುತ್ತಿರುವ ಪೆದ್ದಿ ನಾನು 😢😭✨💓P❤️

gangan
Автор

ಎಷ್ಟು ಜನ ಲವ್ ಫೇಲ್ಯೂರ್ ಆಗಿದ್ದರೆ ಅಷ್ಟು ಅವರ ಪ್ರೀತಿ ಬೇಗ ಸಿಗಲಿ

hanumatryahanumatry
Автор

ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳು ಬೇಕು ಎನ್ನುವ ಸಾಂಗ್ಸ್ ❤️🥰...

bhavanabhanu
Автор

ಹಾಡನ್ನು ಒಂದಕ್ಕಿಂತ ಹೆಚ್ಚು ಕೇಳಿರುವರು ಲೈಕ್ ಮಾಡಿ❤❤❤

TradingGeneration
Автор

ನನಗೆ ಇದರಲ್ಲಿನ ಬರೆದ ಕಾಮೆಂಟ್ ಗಳನ್ನು ನೋಡಿ ತುಂಬಾ ಖುಷಿಯಾಯಿತು ನಮ್ಮ ಕನ್ನಡಿಗರು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬುದನ್ನು ಅವರು ಬರೆದ ಕಮೆಂಟುಗಳ ಸಲೇ ಸಾಕು ಎಂತ ಅದ್ಭುತವಾದ ಕವನಗಳು❤

yasirkb
Автор

ಪ್ರೀತಿ ಮಾಡಿದ್ರೆ ಇಬ್ಬರು ಒಂದಾಗಲೇಬೇಕು ಅಂತೇನಿಲ್ಲ, ಸಾಯೋವರೆಗೂ ಅವರ ನೆನಪಲ್ಲೇ ಬದುಕಬಹುದು ❤️

shilpamanu
Автор

ಹೇಳಿಬರುವುದು ಜೀವ
ಹೇಳಲಾರದೆ ಬರುವುದು ಸಾವು, 🤷
ತಿಳಿದು ಬರುವುದು ಸ್ನೇಹ🤝
ತಿಳಿಯಲಾರದೆ ಬರುವುದು ಪ್ರೀತಿ, 💔
ಜೀವನ ಇಷ್ಟೇ ಇರೋತನ ಸಂತೋಷದಿಂದ😂
ಇರಿ ಎಲ್ಲರ ಜೊತೆ…🙏

goutammadar
Автор

ಪ್ರೇಮ್ ರವರಿಂದ ಇನ್ನೊಂದು ಇಂತಹ ಅದ್ಭುತ ಸಿನೆಮಾ ನೀಡಬೇಕು

Allinone-prhb
Автор

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೆ ಪ್ರೀತಿ

ಬದುಕು ರಣಭೂಮಿ
ಜಯಿಸಲಿ ಪ್ರೇಮಿ
ಬದುಕು ರಣಭೂಮಿ
ಜಯಿಸಲಿ ಪ್ರೇಮಿ

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ
ಹಂಚಿಕೋ ಹೋಗಿ ಎಂದ

ಯಮನು ಶರಣು ಎನ್ನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೇ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು

ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ
ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ

umeshkulagod
Автор

ಇದು ಕಲಿಗಾಲ, ಪ್ರೀತಿ ಅಂದರೆ ತ್ಯಾಗ... ಒಬ್ಬರಿಗೆ ನೋವು ಇನ್ನೊಬ್ಬರಿಗೆ ಬದುಕು... ಪ್ರೀತಿ ಎಂದರೆ ಕೈಗೆ ಸಿಗದ ಅಪರೂಪದ ಅಪರೂಪ... ನಾನು ಪ್ರೀತಿಸಿದವರು, ನನ್ನ ಪ್ರೀತಿಸಿದವರು ಸದಾಕಾಲ ಸುಖವಾಗಿರಲಿ ಅನ್ನುವುದು ಪ್ರೇಮ....

NagendraGowdaHosapattana
Автор

ಈ ಹಾಡು ಕೇಳಿದವರಿಗೆ ಒಂದು ಹನಿ ಕಣ್ಣೀರು ಬರದೇ ಇರೋಕೆ ಆಗಲ್ಲ... So sad song😢2023

Lyric_Lover_Sahadev
Автор

ಇಲ್ಲಿಕಮೆಂಟ್ ನೋಡಿದ್ರೆ, ಲವ್ ಪೆಲಿವರ್ ಅದವರೆ ಜಾಸ್ತಿ ಇದಾರೆ, ಅನ್ನಿಸುತ್ತೆ,

malludonurmalludonur
Автор

ಜೀವನದಲ್ಲಿ ನಾವು ಪ್ರೀತಿಸಿದ ಜೀವ ನೀನು ಬೇಡ ಅಂಥ ಹೇಳಿದ್ರೆ ಹೆಂಗೆ 😌😌... ಹಾಗದ್ರೆ ನಮ್ಮ ಪ್ರೀತಿನೇ ಸುಳ್ಳ... ನಮ್ಮ ನಂಬಿಕೆಗೆ ಬೆಲೆ ನೇ ಇಲ್ಲವ., . ನಾನು ಇರಲಿ ಇಲ್ಲದೆ ಹೋಗಲಿ ನಾನು ಪ್ರೀತಿಸಿದ ಹೂ ಎಂದಿಗೂ ಬಾಡದಿರಲಿ ❤...

rameshnayak
Автор

ನಿಯತ್ತಿನ ಪ್ರೀತಿಗೆ ಕಾಲ ಹಿಲ್ಲ ಇವತಲ್ಲಿ 💞💞

yogeshyoge
Автор

ಪ್ರೀತಿಗೆ❤ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ 
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ💔

ಬದುಕು ರಣಭೂಮಿ
ಜಯಿಸಲಿ ಪ್ರೇಮಿ 

ಪ್ರೀತಿಗೆ❤ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ

ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು 
ಪ್ರೀತಿಯು ಹಾರದು 
ಈ ಜಗದ ಎಲ್ಲ ಗಡಿಯಾರ ನಿಂತರು 
ಪ್ರೀತಿಯು ನಿಲ್ಲದು 

ಬದುಕು ಸುಡುಭೂಮಿ
ನಡುಗನು ಪ್ರೇಮಿ

ಪ್ರೀತಿಗೆ❤ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ 
ಹಂಚಿಕೋ ಹೋಗಿ ಎಂದ

ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು❤❤❤❤❤

SUNIL RK

sunilrkakkasageri