Yaarige Beku Ee Loka - Sipayi - HD Video Song - Ravichandran - Soundarya - KJ Yesudas - Hamsalekha

preview_player
Показать описание
Sipayi Movie Song: Yaarige Beku Ee Loka - HD Video
Actor: Ravichandran, Soundarya
Music: Hamsalekha
Singer: K.J. Yesudas
Lyrics: Hamsalekha
Year :1996

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sipayi – ಸಿಪಾಯಿ 1996*SGV
Рекомендации по теме
Комментарии
Автор

2024 ಅಲ್ಲಿ ಈ ಸಾಂಗ್ ಕೇಳಿದವರು ಲೈಕ್ ಮಾಡಿ ಮುಂದೆ ಹೋಗಿ ❤😊😊

pavithrapavitharasonu
Автор

ನರಿಗಳು ನಾಯ್ಯನ ಹೇಳುವಾಗ ಕಿವಿ ಕೊಟ್ಟು ಕೇಳು ಬೇಕ ಮೊಸಳೆ ಕಣ್ಣಿರು ಇಡುವಾಗ ಕೂಡಿ ಕೊಂಡು ಆಳಬೇಕ 🎹🎸

gsshekshavali
Автор

ಈಗಿನ ಕಾಲದಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ ಇದು ನನ್ನ ಅನುಭವದ ಮಾತು 😢😢

tyjesbz
Автор

ಆವಾಗ ಆವಾಗ ಈ ಹಾಡನ್ನು ಕೇಳ್ಬೇಕು ಅನಿಸುತ್ತೆ ಕೇಳುವವರು ಒಂದು like ಮಾಡಿ

shivuambalanur
Автор

ಎಂದೆಂದಿಗೂ ಕನ್ನಡ ಚಿತ್ರರಂಗದ ರವಿ ಸರ್ ತರ ಸಿನಿಮಾ ಮಾಡೋದಕ್ಕೆ ಸಾಧ್ಯವಿಲ್ಲ ನೀವೆಂದಿಗೂ ಕ್ರೇಜಿಸ್ಟಾರ್ 💐💐💐💐♥️

krishnakr
Автор

ಆಸ್ತಿ ಅಂತಸ್ತು ಹಣ, ಸಂಪತ್ತು, ಇವತ್ತು ಇರತ್ತೆ ನಾಳೆ ಹೋಗತ್ತೆ....ಆದ್ರೆ, ನಮ್ಮೋರು ಅನ್ನೊ ವ್ಯಕ್ತಿ ಮೇಲೆ ಇಟ್ಟಿರೋ ನಂಬಿಕೆ, ಗೌರವ, ವಿಶ್ವಾಸ, ಯಾವತ್ತು ಕಡಿಮೆ ಆಗ್ದೆ ಇರೊ ತರ ನೋಡ್ಕೊಂಡ್ರೆ ಬಹುಶಃ ಅದೇ ನಿಜವಾದ ಪ್ರೀತಿ ❤️😍 ನನ್ನ ಪ್ರಕಾರ ☺️😇 ಇಷ್ಟೇ ಪ್ರೀತಿಯೆಂದರೆ... 😊❤️‍🩹

pusmanpusman
Автор

ಕನ್ನಡ ಅಭಿಮಾನಿಗಳೇ 2022 ರಲ್ಲಿ ಯಾರು ಇದ್ದೀರಿ....

abhishekabhi
Автор

ಸಾಹಿತ್ಯ ಸಂಗೀತ ಲೋಕಕ್ಕೆ ದೊರೆ ನಮ್ಮ ಹಂಸಲೇಖ ಗುರುಗಳು 🙏🙏🙏🙏🙏

RaviKumar-lxxs
Автор

💛❤️ಸಿಪಾಯಿ ಮತ್ತು ಪುಟ್ನಂಜ ಚಿತ್ರದ ಹಾಡುಗಳನ್ನು ವಾರದಲ್ಲಿ ಒಮ್ಮೆಯಾದರೂ ಕೇಳಿದಾಗ ಮನಸ್ಸಿಗೆ ಆನಂದವಾಗುತ್ತದೆ 💛❤️

irannakumbar
Автор

ಮೊಸಳೆಯು ಕಣ್ಣೀರು ಇಡುವಾಗ ಕೂಡಿಕೊಂಡು ಅಳಬೇಕಾ??? ಎಂತಹ ಸಾಲು ❤

swapnah.d.swapnah.d.
Автор

ರವಿಚಂದ್ರನ್ ಸರ್ ನೀವು 100ವರುಷ ಚೆನ್ನಾಗಿ ಬಾಳಿ🥺🥺😍😍

RamakaidaliRamakaidali-ffsu
Автор

ನರಿಗಳು ನ್ಯಾಯ ಹೇಳುವಾಗ ಕಿವಿಕೊಟ್ಟು ಕೇಳಬೇಕ.🤦 ಎಂತಹ ಸಾಲು 👍

goal-gfyz
Автор

ಈ ಒಂದು ಹಾಡು ಸಾಕು ಸರ ನಮ್ಮ ಎಲ್ಲಾ ನೋವು ಮರೆಯಾಕೆ...

CrazyHarsha
Автор

2023 ರಲ್ಲಿ ಈ ಹಾಡನ್ನು ಕೇಳಿದವರು like ❤️ ಮಾಡಿ

sukhadevasingi
Автор

90ರ ದಶಕದ ಹಾಡುಗಳನ್ನು ಕೇಳುವಾಗ ಬಾಲ್ಯದ ನೆನಪಿಗೆ ಜಾರುತ್ತೇವೆ.🤩

Rohith
Автор

ಅವತ್ತು ರವಿಚಂದ್ರನ್ ಸಿನಿಮ ರಿಲೀಸ್ ಆದ್ರೆ ಆ ಮಜಾನೇ ಬೇರೆ

balajiv
Автор

ನರಿಗಳು ನ್ಯಾಯ ಹೇಳುವಾಗ ಕಿವಿಕೊಟ್ಟು ಕೇಳಬೇಕಾ ಆಹಾ ಎಂಥ ಅದ್ಭುತ ಸಾಲುಗಳು

MohammedSharif-kqwp
Автор

ನಿಜವಾದ ಪ್ರೀತಿಗೆ ಮೋಸ ಆಗುತ್ತೆ ದ್ರೋಹ ಆಗುತ್ತೆ ಆದರೆ ನಾಟಕದ ಪ್ರೀತಿಗೆ ಚಿನ್ನದ ಬೆಲೆ ಬರುತ್ತೆ ಆದರೆ ನಿಜವಾದ ಪ್ರೀತಿಗೆ ನಾಲ್ಕಾಣೆ ಬೆಲೆನೆ ಇಲ್ಲ ಇದು ನಾನು ಕಲಿತ ಪ್ರೀತಿ ಪಾಠ😢❤️‍🩹

RajeshRajesh-symy
Автор

ರವಿ ಸರ್ ಹಾಡು ಅಂದ್ರೇ ಬೆಂಕಿ ಇದ್ದ ಹಾಗೆ ತುಂಬಾ ತುಂಬಾ ಒಳ್ಳೆಯ ಹಾಡು ಯೇಸುದಾಸ್ ಅವರಿಗೆ ತುಂಬಾ ಧನ್ಯವಾದಗಳು

sharabanna
Автор

ನಾರಿಯೇ ಕಾಂಚಾಣ ಕೌರವರ ಮೋಜಿಗೆ ..
ಧರ್ಮವೇ ಲಾಂಛನ ಪಾಂಡವರ ಜೂಜಿಗೆ💫

Abhi