Ee Preethi Yake Bhoomi Myale - Ee Preethi Yeke Bhoomi Melide - HD Video Song - Jogi Prem's

preview_player
Показать описание
Ee Preethi Yeke Bhoomi Melide Movie Song: Ee Preethi Yake Bhoomi Myale - HD Video
Actor: Jogi Prem, Namratha, Rohini
Music: R P Patnayak
Singer: Prem
Lyrics: Prem
Year :2007

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Ee Preethi Eke Bhoomi Melide – ಈ ಪ್ರೀತಿ ಏಕೆ ಭೂಮಿಮೇಲಿದೆ 2007$SGV
Рекомендации по теме
Комментарии
Автор

ಈ ಸಿನಿಮಾ ಬಂದು ನಮ್ ಜೀವನವೆಲ್ಲ ಹಾಳು...
ನಾನೂ ಹೀಗೆ ನನ್ನುವಳಿಗಾಗಿ ಕಾಯ್ತಾ ಇದೀನಿ...
ಪ್ರೀತಿ ಅಂದ್ರೆ feelings ❤..🎉

XXX-igs
Автор

2024 ರಲ್ಲಿ ಯಾರು ಯಾರು ಹಾಡು ಕೇಳ್ತಾಯಿದ್ದೀರಿ

somashekarsomashekar-zi
Автор

ಕೂಗಿ ಕೂಗಿ ಕರೆದರು ನಾನು ಕೇಳಲಿಲ್ಲವೇ
ಒಮ್ಮೆ ಬಂದು ಹೊಗೆ ನೀನು ಕರುಣೆ ಇಲ್ಲವೇ
👍ನೈಸ್ ಸಾಂಗ್ ಪ್ರೇಮ್ ಸರ್ 💓

mamathamsmamata
Автор

ಈ ಥರ ಇರೊ ಹಳೆ ಹಾಡುಗಳು ಎಲ್ಲಾ ಮರೆಯೋಕೆ ಆಗೊಲ್ಲ, old is gold 😊😊

prabhulingbasavaraj
Автор

One side lover, s ಗಳಿಗೆ ಹೃದಯ ಮುಟ್ಟುವಂತಹ ಸಾಲುಗಳು.... 😔❤️

SP-dckr
Автор

ಎಂಥಾ ಒಳ್ಳೆಯ ಸಾಂಗ ಪ್ರೇಮ್ ಸರ್
ಕೇಳಿದ್ರೆ ಕೇಳ್ರಾನೆ ಇರ್ಬೇಕು ಅನ್ಸುತ್ತೆ .
ಪ್ರೀತಿಸೋ ಜನರೆಲ್ಲರು ನನ ಪ್ರೀತಿಯ ಸುಳ್ಳೆಂದರು

drinkslover
Автор

It's 2024 and still obessed for this song ✨💛❤️

BabuMohankumar
Автор

2024 ಅಲ್ಲಿ ಈ ಹಾಡು ಕೇಳ್ತಾ ಇರೋರು ಲೈಕ್ ಮಾಡಿ 😊

abhisheka
Автор

ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ. .ಹಾ ಹಾ ಹಾ ಹಾ..
ಮಣ್ಣಾದರೆ ಈ ಪ್ರೀತಿ ಇಲ್ಲೆ..ಹಾ ಹಾ ಹಾ ಹಾ . .
 
ನೋಡದೆ ನಿನಗೇಳದೆ ನಿನ್ನ ಪ್ರೀತಿಯ ನಾ ಮಾಡಿದೆ
ಕಾರಣ ನೀ ಕೇಳಲು ಇನ್ನೇಕೆ ಬರದೆ ಹೋದೇ. .
ಅನಿಸಿದೆ ನನಗನಿಸಿದೆ ನೀ ಒಪ್ಪಿದೆ ಇನ್ನೇನಿದೆ
ಕಾಯದೆ ತಡ ಮಾಡದೆ ಬಾ ನಿನ್ನ ದಾರಿ ಕಾದೆ
ಕೂಗಿ ಕೂಗಿ ಕರೆದರೂ ನಾನು ಕೇಳಲಿಲ್ಲವೇ. .
ಒಮ್ಮೆ ಬಂದು ಹೋಗೆ ನೀನು ಕರುಣೆಯಿಲ್ಲವೆ. .
 
ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ. . ಹ್ಂ ಹ್ಂ ಹ್ಂ ಹ್ಂ ಹ್ಂ
ಮಣ್ಣಾದರೆ ಈ ಪ್ರೀತಿ ಇಲ್ಲೆ.. ಹ್ಂ ಹ್ಂ ಹ್ಂ ಹ್ಂ ಹ್ಂ
 
ಆ ಆ ಆ ಆ ಆ ಆ ಆ ಆ ಆ ಆ ಆ ಆ . . .
ಪ್ರೀತಿಸೋ ಜನರೆಲ್ಲರೂ ನನ್ನ ಪ್ರೀತಿಯ ಸುಳ್ಳೆಂದರೂ
ಹೇಳು ಬಾ ಈ ಪ್ರೀತಿಯೇ ನಿಜ ಅಂತ ಎಲ್ಲರೆದುರು. .
ಯಾರಿಗೂ ನೀ ಕಾಣದೆ ನೀನಿರುವುದೇ ಸುಳ್ಳೆಂದರೂ
ಕಾಣಿಸು ಮಾತಾಡಿಸು ನೀ ಬಂದು ನಿಲ್ಲು ಎದುರು..
ನಾನೆ ಇರುವೆ ಭೂಮಿಮೇಲೆ ನೀನು ಇಲ್ಲವೇ. .
ನೀನೆ ಇರುವೆ ಅಂದಮೇಲೆ ಪ್ರೀತಿ ಇಲ್ಲವೇ. .
ಆ ಆ ಆ ಆ ಆ  ಆ ಆ ಆ ಆ  ಆ ಆ ಆ. . .
 
ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ. .ಹಾ ಹಾ ಹಾ ಹಾ..
ಮಣ್ಣಾದರೆ ಈ ಪ್ರೀತಿ ಇಲ್ಲೆ..ಹಾ ಹಾ ಹಾ ಹಾ . .

aye_its_jaggu
Автор

2023 ಇ ಹಾಡು ಕೇಳಿದವರು ಇದ್ರೆ coment madi

legends
Автор

Enike, ಈತೆಚೆಗೆ ಈ ರೀತಿ ಸಾಂಗ್ಸ್ ಬರೋದೇ ಇಲ್ಲ, ಮನಸಿಗೆ ನೆಮ್ಮದಿ ನೀಡೋ ಸಾಂಗ್, old is gold😊❤

appigowda
Автор

ನಾನೆ ಇರುವೆ ಭೂಮಿ ಮೇಲೆ ನೀನು ಇಲ್ಲವೇ.. ❤ನೀನೇ ಇರಲು ಭೂಮಿ ಮೇಲೆ ಪ್ರೀತಿ ಇಲ್ಲವೇ ✨️

harshaharsha
Автор

ಹಾಡು ಕೇಳೋಕೆ ಯಾವ ವರ್ಷ ಆದರೇನು...???
ಮನಸಿಗೆ ನೆಮ್ಮದಿ ಕೊಡುತ್ತೆ ಅಷ್ಟು ಸಾಕು...😊😊😊

basava_
Автор

ನಮ್ಮ ಹುಡುಗ ನೆನಪಾದಾಗ ಈ ಸಾಂಗ್ಸ್ ಕೇಳಿದ್ರೆ ಸಾಕು ಮನಸ್ಸಿಗೆ ನೆಮ್ಮದಿ I Miss you kano.. R.. L ❤️🖤🌹

LaxmiVijapur-mg
Автор

BGM PLUS POINT THE SONG 🎹❤️ ನೋಡಿದೆ ನಿನಗೆ ನಾ ಹೇಳಿದಾ ಪ್ರೀತಿ

gsshekshavali
Автор

ಎಷ್ಟು ಸಾರಿ ಕೇಳಿದರೆ ಬೇಜಾರಾಗುವುದಿಲ್ಲ ಮತ್ತೆ ಮತ್ತೆ ಕೇಳಬೇಕು ಅನ್ನೋ ಆಸೆ ಹೆಚ್ಚಾಗುತ್ತೆ super song ಪ್ರೇಮ್ ಸರ್ ❤️🧡🧡🧡❤️❤️💝❣️❣️💝❣️

beereshdollin
Автор

ನನ್ನ ಜೀವನದ ತಿರುಗಿನ ಹಾಡು, ಪ್ರೇಮ್ ಜೀ ನಿಮ್ಮಗೆ ನನ್ನ ಒಂದು ನಂಸ್ಕರ ❤❤❤

suprabathaksubbu
Автор

Nija one side love madiroge heng aguthe andre seriously 🥺🥺🥺🥺 Prem's is legend yar yen andru awthu awr fan ewathu awr fan guru

prithviraj
Автор

ಎಷ್ಟೊ ನೊಂದ ಹೃದಯಗಳಿಗೆ ಸಮಾಧಾನ ಹೇಳುವ ಹಾಡು❤

hanamantmadar
Автор

ನೋಡದೆ ನಿನಗೆ ಹೇಳದೆ ನಿನ್ನ ಪ್ರೀತಿಯ ನಾ ಮಾಡಿದೆ ಕಾರಣ ನೀನು ಕೇಳದೆ ಯಾಕೆ ಬರದೇ ಹೋದೆ 😒

anjuanju