Ondu Sulladaru Nudi Henne - HD Video Song - Sajani | Dhyan | Sharmila Mandre | A R Rahman

preview_player
Показать описание
Sajani Kannada Movie Song: Ondu Sulladaru Nudi Henne - HD Video
Actor: Dhyan, Sharmila Mandre
Music: A R Rahman
Singer: Srinivas
Lyrics: J M Prahlad
Year :2007

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sajani – ಸಜನಿ 2007*SGV
Рекомендации по теме
Комментарии
Автор

2024 ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ....?

somethingishere
Автор

ಮುಂದೆ 2025 ರಲ್ಲಿ ಕೂಡ ಕೇಳಬೇಕು ಅಂತ ankondidira

Prashantkumar-cbmi
Автор

ಸಾಹಿತ್ಯ ಎಸ್ಟೆ ಹಳೆಯದಾದರೂ ಅದರ ಭಾವ ಇವತ್ತಿನವರೆಗೂ ಒಂದೇಯಾಗಿದೆ ಇದೇ ಕನ್ನಡಕ್ಕಿರುವ ಶಕ್ತಿ 💛❤️

bharathb
Автор

2024 ರಲ್ಲಿ ಯಾರ್ ಯಾರು ಕೇಳ್ತಾ ಇದಿರಾ... ❤️🌍

gurursdacchu
Автор

ಅಲ್ಲಾ ಗುರೂ ಸಾಂಗ್ ಇಷ್ಟು ಚೆನ್ನಾಗಿದೆ ಆದರೂ ವಿವ್ಸ್ ಬಂದಿಲ್ಲಾ ಯಾಕ್ಕೆ 😟 ವ್ಹಾವ್ ಸಾಂಗ್ ಮಾತ್ರ ಅದ್ಬುತ 🤗

nacretions
Автор

2024 ರಲ್ಲಿ ಯಾರೇ ಸಾಂಗ್ ಕೇಳುತ್ತಿದ್ದೀರಾ ಲೈಕ್ ಕೊಡಿ

naveenkumargm
Автор

2024 ರಲ್ಲಿ ಯಾರ್ ಯಾರು song ಕೇಳ್ತಾ ಇದಿರಾ ❤️❤️❤️

dhanudhanu
Автор

ಈ ಹಾಡನ್ನು ಕೇಳು ತಾ ಕಣ್ಣಲಿ ನೀರು ಬರುತ್ತೆ ಯಾಕೆ ಗೊತ್ತಿಲ್ಲ😔

kiranglass
Автор

ನನ್ನ ಜೀವನ‌ ಮುಗಿತು ಹೋಯ್ತು ಅನ್ನೋರಿಗೆ ಸ್ಪೋತಿ ಹಾಡು

hkarthikhkarthik
Автор

ಈ ಹಾಡು ಎಸ್ಟೆ ಹಳೆದೆ ಅದುರು ಹಾಡಿನ ಅರ್ಥ ಯಾವತ್ತೂ ಅರ್ಥಪೂರ್ಣವಾಗಿರುತ್ತೆ

anaveerbiradar
Автор

2024 nallu ee song keluthini annoru like madi
I love this song💞❤️✨

ullasullas
Автор

ಇನ್ನು ಎಷ್ಟೇ ವರ್ಷ ಅದ್ರ್ ಕೇಳ್ತಿವಿ ಈ ಹಾಡು ❤❤

CharanC-prce
Автор

2023 ಅಲ್ಲ 2053 ರಲ್ಲಿ ಕೇಳಬೇಕು ಅನ್ಸುತ್ತೆ ಈ ಸಾಂಗ್ 😢😢😢😢😢😢

anjaneyaanjaneya
Автор

2024 ನಾನು ಕೇಳುವ ಮೊದಲ ಹಾಡು ಯಟ್ಯೂಬ್ ನಲ್ಲಿ 🥰

laxmikolkar
Автор

ಹಾಡು ತುಂಬಾ ಚೆನ್ನಾಗಿದೆ ಸಾಹಿತ್ಯ ಸೂಪರ್. ಸಿಂಗರ್ ಕನ್ನಡ ಹಾಡನ್ನು ಲಿಪ್ ಮೂಮೆಂಟ್ ಮಾಡಿದರಲ್ವ ಹಿಂದಿ ಸ್ಟಾರ್ ಆಗಿದ್ದು ಅದೇ ಖುಷಿ.... ಜೈ ಕನ್ನಡಾಂಬೆ 🙏🙏🙏🙏💐💐💐💐

keerthinangelgowda
Автор

ನನ್ನ ನೆಚ್ಚಿನ ಹಾಡು ಇದು ನಾನು ಪದೇ ಪದೇ ಕೇಳುತ್ತೆನಿ

basavarajnandikeshwar
Автор

En guru e song super ❤
Ivaga baree kanglish song....😢😢

jagadeeshmpm
Автор

Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭

chandu
Автор

Man sharmila mandre is a real evergreen beauty she still looks the same in Gaalipata 2

noobpro