#OndeSamane - Video Song | Gaalipata | Ganesh | Daisy Bopanna | Sonu Nigam | Yogaraj Bhat

preview_player
Показать описание
" Onde Samane " This song is sung by Sonu Nigam
-----------------------------------------------------------------------

Gaalipata is a 2008 Indian romantic comedy film written and directed by Yogaraj Bhat. It features an ensemble cast consisting of Ganesh, Anant Nag, Rajesh Krishnan, Diganth, Daisy Bopanna, Neethu and Bhavana Rao.

Song : Onde Samane
Album : Gaalipata
Singer : Sonu Nigam
Music : V.Harikrishna
lyrics : Jayant Kaikini
Director : Yogaraj Bhat
----------------------------------------------------------------------
♪ You can also download from ♪





If you are new to our Channel, Welcome to the family of Soulful Songs -

Hit 'Subscribe' and show us your support! :)
Post your comments below and share our videos with your friends. Spread the love! :)

Enjoy & stay connected with us!

Also Follow & Subscribe to our other channels:
Рекомендации по теме
Комментарии
Автор

ನಾಲ್ಕು ಪದದ ಗೀತೆಯಲ್ಲಿ ಮೀಡಿತಗಳ ಮೂರು ಸ್ವರದ ಹಾಡಿ ನಲಿ ಹೃದಯವನು

ÑĪKÕLĀTĒSLÃ-ch
Автор

Comments ನೋಡೋಕೆ ಬಂದಂಥಹ ಜನತೆಗೆ ಧನ್ಯವಾದಗಳು.. ಮತ್ತೆ ಈ song ಬಗ್ಗೆ ಹೇಳೋದಾದ್ರೆ ಯಾವತ್ತೂ ಬೇಜಾರು ಹಾಗೂ ಮರಿಯೋಕೆ ಆಗದಿರೋ ಹಾಡು ಆ feel ಅನಬೋಸ್ತೋರಿಗೆ ಗೊತ್ತು one said love, this song value that thank you🥰love this song😍

BasuKalagi-wcph
Автор

I'm from tamilnadu I love kaanada songs 😢😢

zenzo
Автор

ಪ್ರೀತಿಯ ಹೆಸರಲ್ಲಿ ಮೈ ಮುಟ್ಟುವವರ ನಡುವೆ,
ನಿನ್ನ ದನಿ ಕೇಳಿಯೇ ಕುಶಿ ಪಟ್ಟವನು ನಾನು🙂💔.-onesided lover

tanujk
Автор

ಈ ಹಾಡನ್ನ ಪ್ರತಿಬಾರಿ ನೋಡಿದಾಗಲೂ ಅಥವಾ ಕೇಳುವಾಗಲೂ ಹೃದಯ ಕಣ್ಣೀರು ಸುರಿಸಿದ ಹಾಗೆ ಆಗುತ್ತದೆ ❤

CKannadaMusic
Автор

ಉಕ್ಕಿಬರುವ ಕಂಠದಲಿ ನರಳುತಿದೆ ನಲುಮೆಯ ಗಾನ ಬಿಕ್ಕಳಿಸುವ ಎದೆಯೊಳಗೆ ನಗುತಲಿದೆ ಮಡಿದ ಕವನ ಒಂಟಿತನದ ಗುರುವೇ..ಒಲವೆ..🥺💔😌

cmeditz
Автор

Why are these types of movies not to be seen nowadays!! This is one of the finest movies everybody will acknowledge for decades.

manikantar
Автор

The bestest movie,
Best Actor
Best Director.
Best music
Overall masterpiece movie of kannada Cinema❤🎉

stay.active
Автор

song +head phone +chill whether traveling in window seat+ heart broke
speachless feeling 💔💞

rohithgowda
Автор

"ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ, ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೇನ್ನ ಬಹುದೇ"

Jayanth Sir 🙏🙏🙏🙏🙏

karthiknaik
Автор

Happy souls are here for music. Sad souls are here for lyrics.

arungowda
Автор

One Side love always expectations only accepting 😅❤ 💔

chandankumar-ougr
Автор

E song keldagella kannalli neer barathe aval nenp aagi😥.. Daily yesto songs release agthave but e song matra love failures ge tumba special nd ever green song.

suhandevangamath
Автор

ಮನಸು ಭಾರ ಆದಾಗ ಕೇಳುವ ಏಕೈಕ ಹಾಡು ಮತ್ತು ಮಾನಸಿಕ ಔಷಧಿ ಈ ಹಾಡು

ganguliiragar
Автор

ಮುಷ್ಠಿ ಹೃದಯದೊಳು ಹಿಡಿದಿಡಲಾರದ ಭಾವಗಳ ಚಲನವಲನ💞

chaithrapoojary
Автор

ಯೋಗ ರಾಜ್ ಭಟ್, ಜಯಂತ್ ಕಾಯ್ಕಿಣಿ, ಗೋಲ್ಡನ್ ಸ್ಟಾರ್ ಗಣೇಶ್, ಆನಂತ ನಾಗ್


That era..❤

kaushiknayak
Автор

ಹಳೆ ಘಟನೆಗಳು ಹಾಗೂ ವ್ಯಕ್ತಿಗಳ ನೆನಪು ಈ ಹಾಡಿನಲ್ಲಿ...

VinayKumarSindhya
Автор

ಗಂಡನ ಪ್ರೀತಿ ಸಿಗದ ಅವಳಿಗೆ ನನ್ನಲ್ಲಿ ಪ್ರೀತಿ ಹುಟ್ಟಿತು. ಇಬ್ಬರೂ ತುಂಬ ಕ್ಲೋಸ್ ಆಗಿ ಇದ್ದಾಗ ಮತ್ತೆ ಹೇಳದೆ ಮರೆಯಾದಳು. ಅವಳು ಬರಬಹುದು ಅಂತ ನಾನು ಇನ್ನೂ ಕಾಯುತ್ತಲೇ ಇದ್ದೇನೆ ಅವಳ ಸ್ನೇಹವನ್ನು ಮರೆಯಲಾಗದೆ. ಮತ್ತೆ ಬರುವೆಯಾ ಗೆಳತಿ..❤ ನೀನು ಮತ್ತೆ ಬರುವವರೆಗೂ ಈ ಹಾಡೇ ನನಗೆ ಗತಿ..😢

Garuda
Автор

Ganesh is one of the underrated actors

cricketwalla
Автор

City bittu dura ಒಂದು ಮರದ ಕೆಳಗೇ ಕೂತ್ಕೊಂಡು ನನ್ ಲವರ್ನ್ ನೇನುಪು ಮಾಡಿಕೊಂಡು song ಕೇಳ್ಬೇಕು ಅಂತ ಅನ್ಸ್ತ ಇದೆ

madant-lmeq