Ee Sanje Yakagide - HD Video Song - Geleya - Sonu Nigam | Tarun Chandra | Kirat Bhattal

preview_player
Показать описание
Geleya Kannada Movie Song: Ee Sanje Yakagide - HD Video
Actor: Tarun Chandra, Kirat Bhattal
Music: Mano Murthy
Singer: Sonu Nigam
Lyrics: Jayanth Kaikini
Year :2007

Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Geleya – ಗೆಳೆಯ 2007*SGV

Ee Sanje Yakagide Song Lyrics In Kannada:

ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ...ಈ ಮೌನ ಬಿಸಿಯಾಗಿದೆ.....

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ.....

ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ.
Рекомендации по теме
Комментарии
Автор

10 ವರ್ಷ ಬಿಟ್ಟು ಕೇಳಿದ್ರು ಸಾಂಗ್ ಇನ್ನು freash ಇರುತ್ತೆ 😍❤
Evergreen Song😘♥️

naagusm
Автор

ಹೊಸ ಹಾದಿಯಲ್ಲಿ ಸಿಗುವ
ಹಳೇ ನೆನಪಿನ ಭಾವನೆಗಳು
ಇಂತಹ ಕೆಲವು ಹಾಡುಗಳು...!

Chetankumar-irml
Автор

17 yrs for this song unbelievable en guru navella school alli idvi isht bega doddavr agbitvala, good old days

theguy
Автор

ಹತ್ತು ವರ್ಷ ಕಳೆದೇ ಹೋಯಿತು ಇನ್ನು ಈ ಸಾಂಗ್ ಮಜವಾಗಿದೆ 😍♥️

sureshpapu
Автор

ಎಲ್ಲರೂ lyrics, Sonu Nigam ಬಗ್ಗೆ ಅಷ್ಟೇ ಹೇಳ್ತಿರೋದು ಆದರೆ ಈ ಆ ಕಾಲದಲ್ಲಿ vfx ಇಲ್ಲದಾಗ ಇಷ್ಟೊಂದು ಸುಂದರವಾಗಿ ಶೂಟ್ ಮಾಡಿದ್ದಾರೆ, hatsoff to Harsha

omkarkotematt
Автор

ಯಾರಿಗೆ ತಾನೇ ಇಷ್ಟವಿಲ್ಲ ಈ ಹಾಡು ಎಲ್ಲಾರಿಗೂ ಇಷ್ಟವಾಗುತ್ತದೆ

revathink
Автор

ನೆನಪೆಲ್ಲವೂ ಹೂವಾಗಿದೆ...🌹
ಮೈಎಲ್ಲವೂ ಮುಳ್ಳಾಗಿದೆ 😞
ಆಕಾಶದೀ ಕಲೆಯಾಗಿದೆ...💥
ಈ ಸಂಜೆಯಾ ಕೊಲೆಯಾಗಿದೆ 🙃
👌 Mind blowing lyrics🎉

Ultimatesoul
Автор

ಕೊನೆಯಾ 3 ವರ್ಷದಿಂದ ಈ ಹಾಡನ್ನು ಪ್ರತಿ ರಾತ್ರಿ ಮಲಗುವಾಗ ಕೇಳುತ್ತಾ ಮಲಾಗುತ್ತಿನಿ...(ಕಾರಣ ಇದೆ...💔)

bireshbiresh
Автор

ಅದ್ಬುತ ವಿಡಿಯೋಗ್ರಫಿ,
ಅದ್ಭುತ ಗೀತೆ ರಚನೆ,
ಅದ್ಬುತ ಸಂಗೀತ ಸಂಯೋಜನೆ.
ವಿವಿಧದ್ಭುತದಿಂದ ಕೂಡಿದ ಹಾಡು ಇದು.

sytankiler
Автор

ಈ ಹಾಡಿನಲ್ಲಿ ಸಾಕಷ್ಟು ಪರಿಶುದ್ಧ ಮತ್ತು ಶ್ರೇಷ್ಠ ಭಾವನೆಗಳು ಅಡಗಿವೆ 😌

puneet
Автор

Manomurthy - sonu nigam - jayanth Kaikini Sensational Hits

nikithnikith
Автор

ಈ ಹಾಡು ನನಗೆ ತುಂಬಾ ಇಷ್ಟ ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ 👍👌🌹

vadirajatgur
Автор

ಈ ಸಾಂಗ್ ಮನಸ್ಸಿಗೆ ಏನೋ ಒಂಥರಾ ಫಿಲಿಂಗ್ ಕೋಡುತ್ತೆ ಸೂಪರ್ ಸಾಂಗ್

renukachalawadi
Автор

ಈ ಹಾಡು ಕೇಳುತ್ತಿದ್ದರೆಹ lover ಇಲ್ಲಾ ಅದ್ರು ನನಗೂ ಒಬ್ಳು lover ಇರೂ ತರ feeling ಆಗುತ್ತೆ thank for singar and waiter ❤❤❤❤❤❤❤

kumarlamani
Автор

ಹೈಸ್ಕೂಲ್ ಇಂದನೂ ಈ ಹಾಡನ್ನ ಹೇಳ್ತಾ ಇದಿನಿ... ಆದ್ರೂ ಏನೋ ಒಂಥರಾ ಮಜವಾಗಿದೆ...

praveenjoseph
Автор

ಯಾರು ಈ ಹಾಡು 2024 ರಲ್ಲಿ ಕೇಳುತ್ತಿದ್ದಿರಾ.? ಥ್ಯಾಂಕ್ ಯೂ ಸೋ ಮಚ್ ಸೋನು ಸರ್ ಎಂತಹ ವೈಸ್ ಮ್ಯಾಜಿಕ್ ಗುರುಜಿ ನಿಮ್ದು!! ❤❤🙏🙏

veereshbagalkoti
Автор

ಅದ್ಭುತವಾದ ಹಾಡು.... 😞ಎಷ್ಟ ಸಾರಿ ಕೇಳಿದರನು ಮತ್ತೆ ಮತ್ತೆ ಕೇಳುವಂತ 👌🏻👌🏻ಸಾಂಗ್

siddalingnaik
Автор

ನಿನ್ ಇಲ್ಲದೆ ಅ ಚಂದಿರ ಇ ಕಣ್ಣಲಿ ಕಸವಾಗಿದೆ....❤️ ಅದನೂದುವ ಹೂಸಿರಿಲ್ಲದೆ ಬೆಳದಿಂಗಳು ಏನ್ ಲೈನ್ ಗುರೂ ಹಾರ್ಟ್ ಬೀಟ್ ಡಬ್ ಡಬ್ ಅಂತ ಹೋಡುಕೊಳ್ಳುತ್ತೆ spr ಸೋನು ನಿಗಂ sir❤❤❤

KamarthiKoushik-kdtm
Автор

ನನ್ನ ನೆಚ್ಚಿನ ಹಾಡು ಇದು, ನಾನು ಚಿಕ್ಕವನಿದ್ದಾಗ ತುಂಬಾ ಸಾರಿ ಈ ಹಾಡನ್ನು ಕೇಳುತ್ತಿದ್ದೆ .❤

Pk-videos-kannada
Автор

No nudity no vulgar words, pure classic song🎉

pramods