Nooru Janmaku | America America | Ramesh Aravind | Hema Panchamukhi | Kannada Video Song

preview_player
Показать описание
Watch Nooru Janmaku Video Song from the film America America
on Srs Media Vision Entertainment Channel..!!!
-------------------------------------------------
#americaamerica #ramesharavind #hemapanchamukhi
----------------------------------------------
-----------------------------------------------
For More info:
--------------------------------------------
Film: AMERICA AMERICA
Starcast: RAMESH ARAVIND, HEMA PANCHAMUKHI
Music: MANO MURTHY
Director: NAGATHIHALLI CHANDRASHEKHAR
Producer: G NANDAKUMAR
Banner: VISHWAPRIYA FILMS
Year: 1997
--------------------------------------------
Song: HEGIDE NAM DESHA
Singer: RAJESH
Lyrics: NAGATHIHALLI CHANDRASHEKAR
--------------------------------------------
VISIT OUR OTHER CHANNELS:-
---------------------------------------------
Рекомендации по теме
Комментарии
Автор

ಯಾರ್ಯಾರು 2024 ರಲ್ಲಿ ಈ ಹಾಡು ಕೇಳ್ತಾ ಇದೀರಾ ಒಂದು ಲೈಕ್ ಮಾಡಿ ❤😊

ACCHU.SHETTY
Автор

ಯಾರ್ಯಾರು ಈ ಹಾಡನ್ನು 2023 ರಲ್ಲಿ ಕೇಳ್ತಾ ಇದೀರಾ 😃🙋‍♂️ ಒಂದು ಲೈಕ್ ಕೊಡಿ ❤️

ViratkohliXyash
Автор

ರಾಜೇಶ್ ಕೃಷ್ಣನ್ ಅವರ ಅಭಿಮಾನಿಗಳೂ ಇಲ್ಲಿ ಇದ್ದರೆ ಲೈಕ್ ಮಾಡಿ ಎಂತಹ ಮಧುರವಾದ ಧ್ವನಿ ಸರ್...😚🖤

ಮೈ ಜುಂ ಎನ್ನಿಸುವ ಸಾಹಿತ್ಯ...

Mahmad_Asif
Автор

2024 ರಲ್ಲಿ ಯಾರ್ ಯಾರಿಗೆ ಈ ಹಾಡು ತುಂಬಾ ಇಷ್ಟ ಲೈಕ್ ಮಾಡಿ.

Maria-Sahana
Автор

ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕೂ..

ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಓ..
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ..
ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..
ನೂರು ಜನ್ಮಕೂ ..

ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ ಓ..
ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ..
ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೆ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು..

sachinkaradi
Автор

ಈ ಹಾಡು ಕೇಳೋಕ್ಕೆ ಕಾರಣ ಎನ್ ಅಂದ್ರೆ..
1.ಈ ಹಾಡಲ್ಲಿ 1000 ಅರ್ಥ ಇದೆ ಪ್ರೀತಿ ಮಾಡ್ತ ಇರೋ ಪ್ರೇಮಿಗಳಿಗೆ ❤
2.ಈ ಹಾಡಲ್ಲಿ 1000 ನೆನಪುಗಳು ಇರುತ್ತೆ ಪ್ರೀತಿಲಿ ಸೋತ ಪ್ರೇಮಿಗಳಿಗೆ💔..
2021ರಲ್ಲಿ ಯಾರಿದ್ದೀರ ಈ ಹಾಡು ಕೇಳೋರು?

Nishu.
Автор

ಅದು ಯಾವ ಟೈಮ್ ನಲ್ಲಿ ನೂರು ಜನ್ಮಕೂ ಅಂತ ಈ ಹಾಡನ್ನು ಬರೆದರೋ 2020 ಅಲ್ಲ 2100 ಬಂದ್ರು ಈ ಹಾಡು ಶಾಶ್ವತ🙏🏻🥰

ganeshaagaga
Автор

ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ.. ❤️

dr.ranjanasure
Автор

ನೊಂದ ಹೃದಯ ಒಮ್ಮೆ ಈ ಹಾಡು ಕೇಳಿದರೆ ಸ್ವರ್ಗ್ ಸುಖವನ್ನೇ ಅನುಭವಿಸಿದಷ್ಟು ಅನುಭವ ಸಿಗುತ್ತೆ... 🤗🥰😔

vittaljamadar
Автор

ಕೊರಾನ ಬಂದ ಮೇಲೆ ಯಾರು ಯಾರು ಕೇಳಿದಿರಿ ಲೈಕ ಮಾಡಿ

aneelgobboor
Автор

"ಲೋಕದ ಸುಖವೆಲ್ಲಾ ನಿನ್ನಗಾಗಿ ಮುಡಿಪಿರಲಿ, ಇರುವಂತ ನೂರು ಕಹಿ ಇರಲಿರಲಿ ನನ್ನಗಾಗಿ, ಕಾಯುವೆನೂ ಕೊನೆವರೆಗೂ ಕಣ್ಣಾಗಿ..." what a lines....☹👌💙🔥

mr.asamanya
Автор

ಎಷ್ಟೋ ವರ್ಷದಿಂದ, ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳುವ ಬಯಕೆ, ಕೇಳಿದ ಪ್ರತಿಸಲವು ಎದೆ ತುಂಬಿ ಬರುವ ಸಂಗೀತ.... ❤️❤️❤️😍😍😍...

sumithraskrishna
Автор

ಇ ಹಾಡು ನಾ 1000 ಬಾರಿ ಕೇಳಿದ್ರೂ ಕೇಳ್ತಾನೆ ಇರ್ಬೇಕು ಅನ್ಸತ್ತೆ ಯಾಕಂದ್ರೆ ಅಷ್ಟ ಅರ್ಥಪೂರ್ಣ ಇದೆ 😍❤❤❤❤

RakshithRaksh-rzze
Автор

ಈ ದಿನ ಯಾರಾದ್ರೂ ಇ ಹಾಡು ಕೇಳ್ತಿದ್ರೇ ಲೈಕ್ ಮಾಡಿ

NaveenKumar-grlt
Автор

2020 ರಲ್ಲೂ ಈ ಹಾಡನ್ನು ಕೆಳಿತ್ತಿರುವವರು ಲೈಕ್ ಮಾಡಿ

sakethshetty
Автор

ಲೋಕದ ಸುಖವೆಲ್ಲ ನಿನಗಾಗಿ ಮೂಡಿಪಿರಲಿ, ಇರುವಂಥ ನೂರು ಕಹಿ ಇರಲಿರಲಿ ನನಗಾಗಿ.... This lines ❤️💥

bsmankar
Автор

ಲೋಕದ ‌‌ಸುಖವೆಲ್ಲ ಓ.... ಲೋಕದ ಸುಖವೆಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ... ನೂರು ಜನ್ಮಕೂ...

chetanap
Автор

ನಮ್ಮ ಮನದಲ್ಲಿ ಎಂದೆಂದಿಗೂ ಹಚ್ಚ ಹಸಿರಾಗಿ ಉಳಿಯುವ ಹಾಡು.
#ಕನ್ನಡ💛❤️ #ನೂರುಜನ್ಮಕು

janardhan
Автор

"ಸುತ್ತೇಳು ಲೋಕದಲಿ ಮತ್ತೆಲ್ಲೂ
Just wow man!

chalukyanithin
Автор

ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಿಸ್ತಾನೇ ಇರಬೇಕು ಅನಿಸುತ್ತೆ. ❤️❤️🌹

s.reddy.s.reddy.