Yaare Nee Devatheya - HD Video Song | Ambari | Loose Mada Yogesh | Supreetha | Chethan Sosca

preview_player
Показать описание
Ambari Movie Song: Yaare Nee Devatheya - HD Video
Actor: Yogesh, Supreetha
Singer: Chethan Sosca
Music: V.Harikrishna
Lyrics: A P Arjun
Year :2009

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Ambari – ಅಂಬಾರಿ 2009*SGV

Yaare Nee Devatheya Song Lyrics In Kannada

Yaare ni devatheya? Nanage ni snehiteya?
Enaagabeko kaane hege thiliyali na?
Preethisi horatavale yaaranu koogali na?
Nee nanna praana antha yaarige helali na
Kaled hodhe naanu kaled hodhe,
Na ninthalle poorthi haalaadhe.
Yaare ni devatheya? Nanage ni snehiteya?
Enaagabeko kaane hege thiliyali na?

Haado kogilegondu koogo kaageya goodu

Nange yaava goodu illa preethiya saakoke
Prithi beedhiyalli ninde preethiya haadu
Ninna bittu nangyarila hrudayana nidoke.
Hrudaya malige idhu nindhene
Ghalige kelage hora bandhene
Maathiddaru heladhe ninnali
Mookaadhe naanu mookaadhe
Preethi thilisoke munche mookaadhe
Yaare ni devatheya? Nanage ni snehiteya?
Enaagabeko kaane hege thiliyali na?

Saayo raatrige munna bilo swapnada haage

Kanna mundhe ni bandhaagale
Kanneeru sathitthu
Melu aagasadallu kaalu daariya maado
Ninna hejjena kandagale solannu nodiddu
Edheya baditha idhu nindhene
Koneya baditha nin hesarene
Heg helali huchu Ee preethiya?
Enaadhe naanu enaadhe?
Yalla thilisoke munche heegadhe.
Yaare ni devatheya? Nanage ni snehiteya?
Enaagabeko kaane hege thiliyali na?
Рекомендации по теме
Комментарии
Автор

I am tamil...but i love kannada song always ❤❤❤

sanjeevshankar
Автор

90's generation childrens are very lucky ❤❤ 90' generation childrens ಕಳೆದು ಹೋದರೂ ಸಹಾ E ಹಾಡು ಗೆ iro craze kami haoglla

mohanmoni
Автор

ಎದೆಯ ಬಡಿತ ❤ ಇದು ನಿಂದೇನೇ
ಕೊನೆಯ ಬಡಿತ ನಿನ್ ಹೆಸರೇನೇ 🌹💞

Challengingknowledge
Автор

I'm Telugu I love kannada songs i❤❤❤

mokshithanantapurpawanism
Автор

ಹಾಡೊ ಕೋಗಿಲೆಗೊಂದು ಕೂಗೋ ಕಾಗೇಯ ಗೂಡು ನಂಗೇ ಗೂಡು ಇಲ್ಲ ಪ್ರೀತಿಯ ಸೂಪರ್ ಲೈನ್ಸ್ 👏👏

rashmi
Автор

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ
ಯಾರಿಗೆ ಹೇಳಲಿ ನಾ
ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಹಾಡೋ ಕೋಗಿಲೆಗೊಂದು
ಕೂಗೋ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ ನಿಂದೆ
ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯನಾ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ
ಘಳಿಗೆ ಕೆಳಗೆ ಹೊರ ಬಂದೇನೆ
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

ಸಾಯೋ ರಾತ್ರಿಗೆ ಮುನ್ನ
ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ
ಬಂದಾಗಲೆ ಕಣ್ಣೀರು ಸತ್ತಿತ್ತು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ನ್ ಹೆಸರೇನೇ
ಹೇಗ್ಹೇಳಲಿ ಹುಚ್ಚು ಈ ಪ್ರೀತಿಯಾ
ಏನಾದೆ ನಾನು ಏನಾದೆ ಎಲ್ಲಾ
ತಿಳಿಸೋಕೆ ಮುಂಚೆ ಹೀಗಾದೆ

ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ

chandrasindogi
Автор

ಒಬ್ಬರಿಗೆ ಹೃದಯದಲ್ಲಿ ದೇವತೆ ಸ್ಥಾನ ಕೊಟ್ಟಿರುವಾಗ, ನಮ್ಮ ಮನದಲ್ಲಿ ಯಾವುದೇ ಕೆಟ್ಟ ಉದ್ದೇಶ ಇರುವುದಿಲ್ಲ ಆದರೆ ಅವರೇ ಅಪಾರ್ಥ ತಿಳ್ಕೊಂಡು ನಮಗೆ ನೋವು ಮಾಡಿ ಹೊರಟೆ ಹೋಗುತ್ತಾರೆ, ಆಗಿನಿಂದ ಯಾವ ದೇವರನ್ನು ನಂಬಲಿ ಬಿಡಲಿ ಅಂತ ಮನಸಲ್ಲಿ ಯಕ್ಷಪ್ರಶ್ನೆಯಾಗಿ ಕಾಡುತ್ತಲೆ ಇರುತ್ತದೆ,

KotreshKotresh-rq
Автор

ಸಾಯೋ ರಾತ್ರಿಯ ಮುನ್ನ ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ ಬಂದಾಗಲೇ ಕಣ್ಣೀರು ಸತ್ತಿದ್ದು🔥🔥🔥❤️❤️❤️❤️❤️🙏🙏🙏

rameshmalipatil
Автор

I am from Maharashtra but I love kannada song ❤️

NAVNATH.AUDIO.
Автор

ನೊಂದ ಯುವಕರ ಪ್ರೀತಿಯ ಮನೋಭಾವನೆ ಕಲ್ಪಿತ ಹಾಡು

ಪ್ರಸಾದ್ಚಿನ್ನು
Автор

ಎಷ್ಟೇ ನೋವು ಕೊಟ್ಟರು ಮೊದಲೆನೆ ಪ್ರೀತಿ ಮಾಡದವಳು ಮೋಸಗಾತಿ ಅಂತಾ ಗೊತ್ತ ಆದ್ರೂ ಅವಳು ಒಳ್ಳೆವಳು ಅವಳೇ ಬೇಕು ಅನ್ನೋ ಮನಸು ನಮ್ಮ ಹುಡಗರದು 😔 ಅವಳು ದೊರ ನಾನು ದೊರ ಮುಖ ನೋಡದೆ ಪ್ರೀತಿ ಮಾಡದೇ ಆದ್ರೂ ಮೋಸ ಮಾಡೇ ಬಿಟ್ಟಳು ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ ಅನಸ್ತೇ

mscreationmanju
Автор

Nijavada pritiyali bari kanniru erutte 🥲🥲

duragappaduragappa
Автор

ತುಂಬಾ ಚೆನ್ನಾಗಿದೆ ಈ ಹಾಡು ಹಾಡು ಹಾಡಿದವರಿಗೂ ಹಾಡು ಬರೆದವರಿಗೂ ಹೃದಯಪೂರ್ವಕ ಧನ್ಯವಾದಗಳು

vichankumar
Автор

I am Tamil recently kannada songs favv❤❤❤

soujanya
Автор

ಪ್ರೀತಿ ತಿಳಿಸೋಕೆ ಮುಂಚೆ ಮುಕಾದೆ lines....👌🏻❤❤ Harikrishna sir magical music #legend🔥👏🏻✨️

kficreations
Автор

Kannada is most beautiful language ♥️😍🚩

SandeepReddy-xi
Автор

Exlent superb song. Nandhu Andhrapradesh. But namge kannada baruthathe. So nanige e song favourite song. 🥰🥰🥰🥰🥰🥰

nadimintimanjunath
Автор

Iam kerala but i like this song and ambari move കിടു പോളി

theatresmoviemirror
Автор

MISS YOU KANE NIN YARO OBA HUDGAN JOTHE NIN TUMBA LUCKY NANE TUMBA UNLUCKY 🤧😫😩😩😖🥴😖😞😫😩😩😩😩😩

kannadiga
Автор

I am tamilnadu and kannada l love tamil and kannada❤😇❤️‍🔥

TopiBalu