Googly - Bisilu Kudreyondu Full Song Video | Yash, Kriti Kharbanda

preview_player
Показать описание
Watch ‘Bisilu Kudreyondu’ full song video from the movie Googly. Directed by Pawan Wadeyar, Music Composed by Joshua Sridar, and Produced by Jayanna-Bhogendra under the banner of Jayanna Combines.

Song Name - Bisilu Kudreyondu
Movie - Googly
Starring - Yash, Kriti Kharbanda
Director - Pawan Wadeyar
Music - Joshua Sridar
Singers - Rajesh Krishnan
Lyrics - Yogaraj Bhat
Producer - Jayanna-Bhogendra
Banner - Jayanna Combines
Music Label - D Beats
© 2015 D Beats

Subscribe:
Like us:
Follow us:

Рекомендации по теме
Комментарии
Автор

ನಿನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ...! what a line!

notesinveins
Автор

ಬೀಸಿಲು ಕುದುರೆಯೊಂದು ಎದೆ ಯಿಂದ ಓಡಿದಂತೆ .ಅವಳ ನೆನಪಿನಿಂದ
ನದಿಯೊಂದು ಮೂಡಿದಂತೆ ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು❤

ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು ಕೆಳಗೆ ಬಂದು ಮರಳಿ
ಹೋದ ಹಾಳಾದ ಚಂದಿರ
ಅವಳು ಹೋದ ಮೇಲೆ ಬಂದ
ನೋವೊಂದೆ ಸುಂದರ ❤

ಬರೆದುಕೊಂಡೆ ಹಣೆಯ ರಂಗೋಲಿ
ಇನ್ನುಮುಂದೆ ವಿರಹ ಮಾಮೂಲಿ
ನನ್ನ ನೆರಳಿಗು ದಾರಿ ಮರೆಯುತಿದೆ
ಕುರುಡು ಕನಸಿಗೆ ನೆನಪೇ ದೀವಟಿಗೆ❤

ಹೃದಯದ ತೋಟದೊಳಗಡೆ ಎಂದು
ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ
ತಿಳಿಯದೇ ನನ್ನಯ ಮುಗುಳುನಗೆ❤

ಹೃದಯದ ತೋಟದೊಳಗೆ ಎಂದು
ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ
ನಂಗೂ ತಿಳಿಯದೆ ನನ್ನಯ ಮುಗುಳುನಗೆ ❤

ಬೀಸಿಲು ಕುದುರೆಯೊಂದು ಎದೆಯಿಂದ ಓಡಿದಂತೆ ಅವಳ
ನೆನಪಿನಿಂದ ನದಿಯೊಂದು ಮೂಡಿದಂತೆ❤

ಕಣ್ಣಿನ ಕಡಲಲಿ ಮುಳುಗಡೆಯಾಗಿದೆ
ನಾನೇ ಬಿಟ್ಟ ದೋಣಿ ನೆನ್ನೆಯ ಪ್ರಶ್ನೆಗೆ
ಉತ್ತರವೆಲ್ಲಿದೆ ಅವಳೋ ತುಂಬಾ ಮೌನಿ .. ಮೊದಲಿನಿಂದ ಮೋಹಿಸುವೇನು ಮರಳಿ ಬಂದರೆ
ಅವಳು ನನಗೂ ಗೊತ್ತು ಅವಳು ಬರಳು ನನ್ನ ಸ್ವಪ್ನದಲೂ ❤

ಹೃದಯದ ತೋಟದೊಳಗೆ ಎಂದು
ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ
ತಿಳಿಯದೇ ನನ್ನಯ ಮುಗುಳುನಗೆ❤

ಹೃದಯದ ತೋಟದೊಳಗೆ ಎಂದು
ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ
ತಿಳಿಯದೆ ನನ್ನಯ ಮುಗುಳುನಗೆ❤

ಧನ್ಯವಾದಗಳು 🙏❤😊

ಜೈ ರಾಕಿಂಗ್ ಸ್ಟಾರ್ ಯಶ್ ಬಾಸ್ ❤❤❤

KeshavaKeshava-ybdu
Автор

ವೈಯಕ್ತಿಕವಾಗಿ ಎಲ್ಲಾ ಸಮಯದಲ್ಲೂ ಮನಸ್ಸಿನ ವೇದನೆಗಳನ್ನ ಸ್ವಲ್ಪ ಮಟ್ಟಿಗೆ ತಣಿಸುವ ಹಾಡು.., ಎವರ್ಗೀನ್ . 💜💜😍😍

ಆಶಾವಾದಿಬಾಲು
Автор

ಇ ಹಾಡಲ್ಲಿ ಗೊತ್ತಾಗುತ್ತೆ ನಮ್ಮ ಕನ್ನಡ ಭಾಷೆ ಎಷ್ಟು ಚಂದ ಅಂತ❤️

strown
Автор

Yash boss expressions, feelings.. Emotions, Rajesh sir singing... Picturisization all are amazing... Modalinda mohisve, marili bandare avlu lines are very nice... Eyes of yash sir - superpub... Expressions..

poojamysore
Автор

I am from Tamil Nadu . I watched this song more than 100 times...My fav song

sayc
Автор

Iam from Telangana state my fàv hero Yash rocking star 🌟 Googly....nice.

jetlashankar
Автор

I am from Tamil Nadu. I watched this movie more than 10 times and watched this song more than 100 times.... My fav song

dragonsathish
Автор

*I am a huge fan of Yash sir from Kerala* *googly is one of my favourite movies*

naveenraramparambil
Автор

*No Language Can Beat Our Kannada* *Melody And Lyrics* 😘💗
*Proud To Be A Kannadiga* 🤩

Mahmad_Asif
Автор

i am telugu but i addicted kannada jai karnataka mathe

sgrocks
Автор

From Guwahati, Assam. Stayed in Bangalore 2010-2016. Love the place, culture, language, people, food, weather and everything. I considered Bangalore as my second home town.

siddharthsarma
Автор

ಜೀವನದಲ್ಲಿ ತುಂಬಾ ಪ್ರೀತಿಸಿದವರು ದೂರ ಆದಾಗ ಆಗೋ ನೋವು ಜೀವನ ಪೂರ್ತಿ ಮರಿಯೋಕಾಗೋಲ್ಲ ಅಲ್ವಾ..😔💞

snandeesha
Автор

My best song of YASH till date, maybe forever. These lyrics are once in a lifetime.

lakshminarayan
Автор

ಈ ಸಾಂಗ್ ತುಂಬಾ ಇಷ್ಟ ಆಗಿ ಒಂದು ಬಾರಿಗಿಂತ ಜಾಸ್ತಿ ಸಲ ಯಾರು ನೋಡಿದ್ದೀರಾ.❤❤😢

KeshavaKeshava-ybdu
Автор

I'm from Andrha ..I'm big fan of YASH.. Dis song heart touch more.. 😴

chinnu-znio
Автор

I am from Kerala . I watched this movie and the song more time . its my favorite

sunileffect
Автор

ನನ್ನ life ಕೊಡ ಇದೇ ರೀತಿ ಆಗಿದೆ ಕೊನೆಗೆ ಒಂದಾಗಿದ್ದೇವೆ. I love this song 😊🥰😘🤩🥳

yamanurappac
Автор

I love this song, especially the line 'Modalininda mohisuvenu marali bandare avalu' just awesome. Thank u Rajesh Krishna and Yogaraj bhat ...

Sunilkrrr
Автор

I am from Kolkata...I watched this song any time 💘 and my favourite song and favourite movie and I love Kannada language

tirthatirtha
welcome to shbcf.ru