Chinte Yaake Maduthiyo Geleya / Yaare Neenu Cheluve / HD Video / Ravichandran / Vishnuvardhan / SPB

preview_player
Показать описание
Yaare Neenu Cheluve Kannada Movie Song: Chinte Yaake Maduthiyo Geleya - HD Video

Actor : V Ravichandran, Vishnuvardhan
Music : Hamsalekha
Singer : SPB
Lyrics : Hamsalekha
Year : 1998

Follow Me On -

Subscribe To Nandeesh Sarudev Channel For More Kannada Video Songs.

ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Yaare Neenu Cheluve - ಯಾರೇ ನೀನು ಚೆಲುವೆ - 1998**NANDY'❤s
#NandeeshSarudev
Рекомендации по теме
Комментарии
Автор

ಫ್ರೈಂಡ್ಸ್ ಅದರೆ ಕೊನೆ ವರಗೂ ಜೊತೆಯಲ್ಲಿ ಇರಬೇಕು ❤❤

NandiniDMNandu
Автор

ತುಂಬಾ ಸೊಗಸಾದ ಹಾಡು... ವಿಷ್ಣು ವರ್ದನ್ ಸರ್ ಹಾಗೂ ರವಿಚಂದ್ರನ್ ಸರ್ ರವರ ನಟನೆ ತುಂಬಾ ಚನ್ನಾಗಿದೆ...

prakashramgowda
Автор

ಪ್ರೀತಿಗೆ ಅವಳು ಉಂಟು ಸ್ನೇಹಕ್ಕೆ ನಾನು ಉಂಟು... ❤️

arunkumarkhkundur
Автор

ಒಬ್ಬ ಒಳ್ಳೆಯ ಸ್ನೇಹಿತ ನೂರು ಸಂಬಂಧಿಕರಿಗೆ ಸಮ

ManjunathM-yn
Автор

Our boss vishnuvardhan sir
Miss you sir😢

Skypace
Автор

2.50 to 3.26 that dance moves ❤ goose bumps, I ❤ Vishnu Dada.

prashshh
Автор

2024 -September nalli kelthiroru likes maadi❤

JOHNCEENA-oh
Автор

E song evattu est jana kelidira like madi❤❤

Mr_mt
Автор

ಒನ್ ಅಂಡ್ ಓನ್ಲಿವಿಷ್ಣುವರ್ಧನ ಒನ್ ಅಂಡ್ ಓನ್ಲಿ SPB ಸರ್

Narayanaswamy-xm
Автор

❤️ಕಾದಮೇಲೆ ತಾನೇ ಪ್ರೀತಿ ❤️
ಅದ್ಭುತ ಸಾಲುಗಳು 🤍🤍

SUREKHAPK-zkdp
Автор

ಪ್ರೀತಿ ಅಂದ್ರೆ ಇದು ಸೂಪರ್ ಆಕ್ಟಿಂಗ್ ವಿಷ್ಣು sir

nagarajmn
Автор

ಮಿಡ್ಲ್ ಅಲ್ಲಿ ಬರೋ bgm ವಿಷ್ಣು ದಾದ ಸ್ಟೆಪ್ goosbump ❤❤

vijaysing
Автор

ಒಬ್ಬ ರಿಯಲ್ frd ಒಬ್ಬ ಒಳ್ಳೆ frd ಗೆ ಸಾಥ್ ಕೊಡುವ.... song 👍👍🙏🙏

sharanupujari
Автор

Vishnu Sir Is Strength And Highlights Of This Song 🥰

smilekarnataka
Автор

ಎಸ್ ಪಿ ಬಿ ಸಾಂಗ್ಸ್ ಅಂದ್ರೆ ನನಗೆ ತುಂಬಾ ಇಷ್ಟ ಜೀವನಪೂರ್ತಿ ಅವರ ನೆನಪು ನನ್ನ ಮನಸಲ್ಲಿ ಇದೆ ಅವ್ರ್ನ ಯಾರು ಮರಿಬಾರದು ಮನಸಲ್ಲೇ ಇರಬೇಕು ಅವರು ಅವರ ನೆನಪು ನನಗೆ ತುಂಬಾ ಇಷ್ಟ ಆಯ್ತು

donkarthickrajabsc
Автор

ಈ ಸಾಂಗ್ ಒಂದು ದಿಗ್ಗಜರು ಚಿತ್ರದ ಓ ಗೆಳೆಯ ಲೈಫ್ ಲಾಂಗ್ ಸಾಂಗ್❤❤❤❤

LaxmiLaxmi-luzz
Автор

2024 alli e song kelta iror like madi❤

mrduker
Автор

ಟೀ ಶ್ಯಾಫಲ್ಲಿ ಈ ಹಾಡು ಕೇಳಿ ಯೂಟ್ಯೂಬ್ ಗೇ ಬಂದೀನಿ ಕೇಳೋಕ್ಕೆ...❤

MaheshMahesh-fygy
Автор

ಅದ್ಭುತವಾದ ಸಾಂಗ್ ನರಕದ ಒಳಗೆ ಸ್ವಾರ್ಗನೆ ಕಟ್ಟಿ ತೋರಿಸಿದವರು ನಗುವವರು ಅದ್ಬುತ ಸಾಲುಗಳು

MahadevaK-if
Автор

Supar 👌👌👌👌👌🥰🥰😇😇❤️❤️❤️so nise song and supar dost song👌👌👌👏👏👏

baratha.y