Oora Kannu Yara Kannu - Ranga SSLC - HD Video Song | Sudeep | Ramya | Raju Ananthaswamy |Sona Kakkar

preview_player
Показать описание
Ranga SSLC Movie Song: Oora Kannu Yara Kannu - HD Video
Actor: Sudeep, Ramya
Music: Sandeep Chowta
Singer: Raju Ananthaswamy, Sona Kakkar
Lyrics: V Nagendra Prasad
Year :2004

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Ranga (SSLC) – ರಂಗ (ಎಸ್.ಎಸ್.ಎಲ್.ಸಿ) 2004**SGV
Рекомендации по теме
Комментарии
Автор

ನಮ್ಮ ಖಳ ನಾಯಕ
ಮೇಲೆ ಇರೋ ಮಾಲೀಕ
ಕಾಲ ಕಡು ಕೀಚಕ
ಪ್ರೀತಿ ಕೊಲೆ ಪಾತಕ.. what a lyrics 👏

rakeshhn
Автор

ರಾಜು ಅನಂತಸ್ವಾಮಿ ಸರ್ ದ್ವನಿ ಚೆನ್ನಾಗಿದೆ ಆದ್ರೆ ಇನ್ನೂ ನೂರಾರು ಕಾಲ ಇರಬೇಕಿತ್ತು MISS YOU SIR😥😥😔😔

santoshchinnu
Автор

ಹಣೆಬರಹಕೆ ಹೊಣೆ ಯಾರು... ಇಲ್ಲಿ ಬೊಂಬೆ ಎಲ್ಲಾರೂ😥😥😥😥😥😥😥😥😥😥
ಪ್ರೀತಿ ಕಳೆದು ಕೊಂಡ ಮೇಲೆ ಈ ಸಾಲು ಕೇಳಿದಾಗ ಏನೋ ಒಂಥರಾ ಮನಸ್ಸು ಭಾರ ಆಗುತ್ತೆ.. ಜೀವಾನೆ ಬೇಡ ಅನ್ನಿಸ್ತಾ ಇದೆ..😥😥😥😥😥

Mahesh_Naik_K
Автор

100+ ಬಾರಿ ಈ song ನ ಕೆಳಿದಿನಿ, ಇವತ್ತಿಗೂ ಬೇಜಾರ್ ಆಗಿಲ್ಲ, Hatsoff to ರಾಜು ಅನ್ನಂತಸ್ವಾಮಿ and Whole team ✌️❤ ಕಿಚ್ಚ ❤ next level Acting 🙏

KarthiSony
Автор

ಕೊನೆವರೆಗೂ ಯಾರು ನಮಗಾಗಿ ಕಾಯುತ್ತಾರೆ ಅದು ನಮ್ಮ ನಿಜವಾದ love love ♥️♥️

padmavatimaitri
Автор

ಇತಿಹಾಸ ಆದೋರು ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯ ಗದೆಯ ಸೇರಲಿ ಈ ಉಸಿರು

NirmalaNdNarekal
Автор

ಹಣೆಬರಹಕಕೆ ಹೊಣೆ ಯಾರು line is masterpiece 😢❤

vireshswami
Автор

Ever green 💚 song when I listen ds ultra legend song my eyes are get watered unknowingly 😢😢 ಯಾವ ಮೊಸಳೆ ಕಣ್ಣು ಬಿತ್ತೋ ತಮ್ಮ ನಮ್ ಪ್ರೀತಿ ಮ್ಯಾಲೆ ನಮ್ ಪ್ರೀತಿ ಮ್ಯಾಲೆ 😞😞miss u toooo much vish 💚

gsshivarudrappa
Автор

ಸೋನಾ: ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ




ರಾಜು: ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ




ಸೋನಾ: ಬದುಕು ಒಂದು ರೇಲಣ್ಣಾ


ವಿಧಿ ಅದರ ಎಜಮಾನ


ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ




ರಾಜು: ವಿರಹ ಅನ್ನೊ ವಿಷವನ್ನ


ಕುಡಿಸುತಾನೆ ಬ್ರಹ್ಮಣ್ಣಾ


ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ




ಸೋನಾ: ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ


ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ


ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ




ರಾಜು: ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ




ಸೋನಾ: ಹಣೆ ಬರಹಕೆ ಹೊಣೆ ಯಾರೂ


ಇಲ್ಲಿ ಬೊಂಬೆ ಎಲ್ಲಾರೂ


ಯಾವ ಮತ್ತು ಇರದಂತ ನೋವು ನೂರಾರೂ




ರಾಜು: ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು


ನಾವು ಚರಿತೆಯಾದರೆ ಸೇರಲಿ ಈ ಉಸಿರು


ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ


ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ




ಸೋನಾ: ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ




ಇಬ್ರು: ಯಾವ ಮಸಳಿ ಕಣ್ಣು ಬಿತ್ತಮ್ಮಾ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ

GeethaRaju-ke
Автор

Big boss mokashita pai
E song helida mele
E song mele interest bantu
Mokshita ❤

ಸಿದ್ಧಾರ್ಥರಾಜ್
Автор

Sudeep is great actor, not an hero but my favourite person, He is my favourite from my childhood

lionroyals
Автор

Really sir i cant under stand lyrics, but still my favourite song and some pain feeling, love you kannadians😍😍😍😍😍😍😍😍😍

sureshraj
Автор

ಪ್ರತಿದಿನ ಈ ನಿನಾದ ಹೃದಯಕೆ ಹೊಸತೆಂದೆ ಭಾಸವಾಗುವುದು💞🤩❤ಸದಾ ಇಷ್ಟ ಪಟ್ಟು ಕೇಳಿದ ಕೇಳುವ ಸಂಗೀತ

chaithrapoojary
Автор

🥰😍😘Love you Big Boss kiccha Sudeep sir 😘

yashwantyash
Автор

M D ಪಲ್ಲವಿಯವರು ಹಾಡಿದ್ದಿದ್ರೆ ಇನ್ನು ಸೂಪರ್ ಅಗಿರ್ತಿತ್ತು.

sauravspeed
Автор

ಸಾಹಿತ್ಯ "ನಾಗೇಂದ್ರ ಪ್ರಸಾದ್ " ಸಂಗೀತ ಸಂದೀಪ್ ಚೌಹಟ್ " ಗಾಯನ ರಾಜು ಅನಂತ ಸ್ವಾಮಿ ಸೋನು ಕಕ್ಕರ್

yerriswamys
Автор

No one is permanent... Nothing is permanent 💔...

shreyabkshreya
Автор

ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಣಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ



ನಮ್ಮ ಪ್ರೀತಿ ಮ್ಯಾಲೆ


ಬದುಕು ಒಂದು ರೇಲಣ್ಣಾ


ವಿಧಿ ಅದರ ಎಜಮಾನ


ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ



ವಿರಹ ಅನ್ನೊ ವಿಷವನ್ನ


ಕುಡಿಸುತಾನೆ ಬ್ರಹ್ಮಣ್ಣಾ


ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ



ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ


ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ



ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಣಿ ಕಣ್ಣು..ಉ


ಬಿತ್ತಮ್ಮ ಬಿತ್ತಮ್ಮ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ



ನಮ್ಮ ಪ್ರೀತಿ ಮ್ಯಾಲೆ


ಹಣೆ ಬರಹಕೆ ಹೊಣೆ ಯಾರೂ


ಇಲ್ಲಿ ಬೊಂಬೆ ಎಲ್ಲಾರೂ


ಯಾವ ಮತ್ತು ಇರದಂತ ನೋವು ನೂರಾರೂ


ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು


ನಾವು ಚರಿತೆಯಾದರೆ ಸೇರಲಿ ಈ ಉಸಿರು


ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ


ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ



ಊರ ಕಣ್ಣು..ಉ ಯಾರ ಕಣ್ಣು..ಉ


ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಯಾವ ಮಸಣಿ ಕಣ್ಣು ಬಿತ್ತಮ್ಮಾ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ


ನಮ್ಮ ಪ್ರೀತಿ ಮ್ಯಾಲೆ

nisarmakandar
Автор

Yaru e song ge Sonu Kakkarge Select Maddiddare Hats off singing super

deepakgunakimath
Автор

Imagine if female version sing by md pallavi means....I go to next change local talents....they can give justice to song and otherwise masterpieces became useless

lifeiscolourfull