Sajni I 'Ondu Sulladaru' Audio Song I Dhyan, Sharmiela MandreI Akshaya Audio

preview_player
Показать описание
Listen to "Ondu Sullaadaru" Audio song from "Sajani" sung by "Srinivas", starring Dhyan, Sharmiela Mandre..

Movie - Sajni
Song - Ondu Sullaadaru Solo
Starring - Dhyan,Sharmiela Mandre
Singer - Srinivas
Lyrics -J. M. Prahlad
Music Director - A. R. Rahman
Release Year - 2007
Banner - Metro Film Corporation Ltd
Producer - Sonali Nikhil
Director - Murugesh
Label :Akshaya Audio
Рекомендации по теме
Комментарии
Автор

ಒಂದು ಸುಳ್ಳಾದರೂ ನುಡಿ ಹೆಣ್ಣೇ ನಿನ್ನ ಪ್ರಿಯತಮ ನಾನು ಎಂದು ಆ ಸುಳ್ಳಾಳೇ ನಾ ಬಾಳುವೆ ♥️♥️♥️♥️

anithan
Автор

💐💐💐ಈ ಹಾಡು ಕೇಳಿ ನನ್ನ ಗೆಳತಿ 😭😭ನನ್ನ ನೂಡಿ ಅವಳಿಗೆ ಕಣ್ಣೀರ ಬಂತು 👨‍❤️‍💋‍👨👨‍❤️‍💋‍👨👨‍❤️‍💋‍👨
ಈ ಹಾಡು ಕೇಳುತ್ತಾ ಇರಬೇಕು💞💞
ಅನಸತೆ ಎಲ್ಲಾ ಪ್ರೇಮಿಗಳ ಜೀವನ
ಬರೀ ಗೂಳ ಳು 💐💐💐

sankappasmmadalageri
Автор

AR Rahman music and Srinivas Sir voice evergreen combination as always ❣️

shashankunknown
Автор

ಪ್ಯಾಂಟ್ ಒಳಗೆ ಹರ್ದಿರೊ ಚಡ್ಡಿ
ಹೃದಯದ ಒಳಗಿರೋ ನೋವು ಯಾರಿಗು ಕಾಣಿಸುವುದಿಲ್ಲ..💔💔😓

divana
Автор

Those lines at 3:02 and 4:56 are the life of this song :)

shashank.a.
Автор

Guys who r waiting r approval of der love frm er valentine.... it suits fr dem must listen 😘😘

karthikroy
Автор

ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ

ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ

ಹೂವಳಿ ಅಡಗಿದ ಗಂಧ
ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ
ಅನುರಾಗದ ಸಂಬಂಧ
ಚಲುವಿರೇ ಒಲವಿರೇ ಹಾಲು ಸಕ್ಕರೆಯು
ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ
ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ
ಕಾಣೋ ಕಣ್ಣುಗಳು ಒಂದೇನೆ
ಆದರೆ ಗುಣವು ಬೇರೇನೆ

ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ

ಜಕ್ಕಣನ ಶಿಲ್ಪದ
ಜಕ್ಕಣನ ಶಿಲ್ಪದ ಅಂದವ ನಿನ್ನಲಿ ತಂದಾನೋ
ಚಂದವ ನಿನ್ನಲಿ ತಂದಾನೋ
ಹಾಲು ಬೆಳದಿಂಗಳಿನ ಬಣ್ಣವ ತಂದಾನೋ
ಜೇನು ಜೇನು ಕೇಳಿ ಅದರದಿ ಮಧುವನಿಟ್ಟು
ಮಿಂಚು ಬಳ್ಳಿಯ ಕೇಳಿ ಕೈ ರೇಖೆಯ ತಂದಾನೋ
ಮುಂಗಾರು ತರುವ ಮೂಡ ಸಹ್ಯಾದ್ರಿ ದಾಟಿ ಬರುತ
ತಂದ ಮುತ್ತು ಹನಿಯೇ ನಿನ್ನಯ ನಗುವಾಯ್ತು

ಏಕೋ ಹೆಣ್ಣೇ ಮನಸು ಕಲ್ಲಲ್ಲಿ ಮಾಡಿ ಬಿಟ್ಟೆನು
ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ

ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ

ಮುದ್ದಣನ ಕಾವ್ಯವ ಸರಸವ
ನಿನ್ನಲಿ ತಂದಾನೋ
ಸೊಗಸನು ನಿನ್ನಲಿ ತಂದಾನೋ
ಮೈಸೂರು ಮಲ್ಲೆ ಮುಡಿಗೆ ಮುಡಿಸಿದನು
ತುಂಗಾ ಭದ್ರೆ ಕೇಳಿ ನಿನಗಿಂದು ತಂಪನ್ನು ಇಟ್ಟ
ಜೋಗದ ದಾರೆ ಇಂದ ಈ ಜಡೆಯ ತಂದಿಟ್ಟ
ಈ ಕನ್ನಡದ ನಾಡ ಶ್ರೀ ಗಂಧದ ಕಾಡು ತರುವ ಗಾಳಿಯ ತಂಪು ತಂಪು ನಿನಗೆ ಒಡಲು ಉಸಿರಾಯ್ತು

ಏಕೋ ಹೆಣ್ಣೇ ಮನಸು ಕಲಲ್ಲಿ ಮಾಡಿಬಿಟ್ಟೆನೋ
ನೀನು ಒಲಿದು ಆ ಕಲ್ಲು ಕರಾಗುವುದುಂಟೇನೋ

ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಅ ಸುಳ್ಳಲೇ ನಾ ಬಾಳ್ವೆ
ಒಂದು ಸುಳ್ಳಾದರು ನುಡಿ ಹೆಣ್ಣೇ
ನಿನ್ನ ಪ್ರಿಯತಮ ನಾನು ಎಂದು
ಆ ಸುಳ್ಳಲೇ ನಾ ಬಾಳ್ವೆ
ಅ ಒಂದೇ ಸುಳ್ಳಲೇ
ಆ ಒಂದೇ ಸುಳ್ಳಲೇ
ನಾ ಬಾಳುವೆ
ನಾ ಬಾಳುವೆ

laxmikant
Автор

A R Rahman...magical composition...which takes away beyond our expectation....each wrd meant to be

prakashacharya
Автор

ನನಗೆ ನಾನು ಪ್ರೀತಿಸಿದ ಹುಡುಗಿ ನೆನಪಾದಾಗ ಇದೆ ಹಾಡನು ಕೆಳುತ್ತೆನೆ ಇದು ನನ್ನ ಪ್ರೀತಿಯ ಹಾಡು

siddukoppal
Автор

What super song. Heart touching layrics.. Great A Rehaman sir....

priyajyothi
Автор

ನನ್ನ ಗೆಳತಿ ನೆನೆದು ಕಣ್ಣೀರು ಹಾಕಿದ ಮೊದಲ ಹಾಡು ಮರೆಯಲಾಗಲ್ಲಾ
Miss U Bangara...💔😰😰

nesstlequiz
Автор

What a composition, rehman sir you are great.

kaladar
Автор

ನನ್ನ ಪ್ರೀತಿಯ ಹುಡುಗಿ
ನನಗೆ ನೀಡಿರುವ ಪ್ರೀತಿಯ ಹಾಡು

rameshjadhav
Автор

Best song ever. all time famous song 2024..

mskumar..
Автор

Superb Rehman sir I request to u please more composition for kannada movies this is kannada audience humble request

Ravi-tnub
Автор

Super heart touching song 💞💞💞💞💗💗💗💗💗💓💓💓💓💓💓💖💖💖💖💖

shrinivaskamati
Автор

A. R.Rahman direction super this song. proud of you sir

valigourampet
Автор

Tumba bejar adre ee song miss madde keltini 😭😭😭😭😭😭😭😭😭😭😭😭😭arta tumba ide sir idralli

vishnuvish
Автор

Spr song Wt a music sir sprrrr I love it

sprsongiloveulotterysoumya
Автор

My 😘 favourite lovely 😍❤️❤️❤️ song heart beat 💖💖 love e song Nan 💔💔💔gelathi nenpagu song 💗💗

maruthinayakamaruthinayaka
visit shbcf.ru