Laws for Married Women's Rights | Divorce Act | Vijay Karnataka

preview_player
Показать описание
#DivorceAct #WomensRights #Law

ವೈವಾಹಿಕ ಜೀವನ ನಡೆಸುವಾಗ ಕೆಲವರು ಯಶಸ್ವಿಯಾಗುತ್ತಾರೆ. ಕೆಲವರು ಅನ್ಯಾಯ, ಶೋಷಣೆ ಹಾಗೂ ದಬ್ಬಾಳಿಕೆಗೆ ಒಳಗಾಗಿ, ಸಂಬಂಧದ ಕಹಿ ಅನುಭವವನ್ನು ಪಡೆಯುವರು. ಅಂತಹ ಸಮಯದಲ್ಲಿ ಮಹಿಳೆಗೆ ಹೆಚ್ಚು ಅನ್ಯಾಯ ಆಗುವ ಸಾಧ್ಯತೆಗಳು ಇರುತ್ತವೆ. ವಿಚ್ಛೇದನ ಕಾನೂನಿನ ಬಗ್ಗೆ ವಕೀಲರಿಂದಲೇ ತಿಳಿಯೋಣ.

Рекомендации по теме
Комментарии
Автор

ಮೇಡಂ ನೀವು ತುಂಬಾ ಚೆನ್ನಾಗಿ ಹೇಳಿದ್ರಿ ಯಾಕಂದ್ರೆ ಹೆಣ್ಣುಮಕ್ಕಳು ಈಗಿನ ಕಾಲದ ಸ್ಪೆಷಲ್ ಈಗಿನ ಕಾಲದ ಹೆಣ್ಣುಮಕ್ಕಳು ಇದನ್ನ ತುಂಬಾ ಮಿಸ್ ಯೂಸ್ ಮಾಡುತ್ತಾ ಇದ್ದಾರೆ 👍👍👌

padmashriarhan
Автор

ನಾನು ಕೋರ್ಟಿಗೆ ಹಾಕಿದ್ದೇನೆ 5ವರ್ಷ ಆಯಿತು ಅವಳು ಮನೇಲಿ ಇರಲ್ಲ ಬೇರೆ ಮನೆ ಮಾಡಿದ್ವಿ ನನ್ನ ಅಪ್ಪ ಅಮ್ಮ ಅವಳಿಗೆ ಬೇಡ ಸುಮ್ಸುಮ್ನೆ ಸ್ಟೇಶನ್ ಗೆ ಎರಡು ಬಾರಿ ಹೋಗಿದ್ರು ಅದಕ್ಕೆ ನಾನು ಕೋರ್ಟಿಗೆ ಹಾಕಿದ್ದೇನೆ ಇವಾಗ ಅವರು ಮಾನನಷ್ಟ ಕೇಳ್ತಾ ಇದ್ದಾರೆ ಎಸ್ಟು ಅಂತ ಗೊತ್ತಿಲ್ಲ ಮಕ್ಕಳು ಆಗಿಲ್ಲ ಅವಳ ಯಾವುದೇ ಅಡ್ರೆಸ್ ನಮ್ಮ ಊರಿಗೆ ಚೇಂಜ್ ಆಗಿಲ್ಲ ಮೂರು ಬಾರಿ ಕೋರ್ಟಿಗೆ ಹೋಗಿದ್ದೇನೆ ಯಾವುದೇ ಕಾರಣ ತಿಳಿದು ಬಂದಿಲ್ಲ ಏನು ಮಾಡೋದು

raghumalnad
Автор

Madam nana hedathi nanage thubha ista avaligu nanu ista athe avara thamma dora madidare nan dora madidare kesu akidene 3 koratigu badila 13a kalam nalli arji salisidene madam enumadadam

guruji.
Автор

Madam after engagement madhuve cancelle adre, harrasment madtha edhare Yan madabhodu

venkyvenky
Автор

Madam. ಮದುವೆ ಆಗಿ ಒಂದು ವರ್ಷ ಆಯಿತು.
1. ಹೆಣ್ಣಿಗೆ ಮೂರ್ಛೆ ರೋಗ ಇದೆ ಅವರು ಹೇಳಿಲ್ಲ ಮೋಸ ಮಾಡಿದರೆ.
2. ಆಸ್ತಮಾ ಖಾಯಿಲೆ ಇದ್ಧೆ
3. Sandivaata ಖಾಯಿಲೆ ಇದ್ಹೆ . ಅವರು ಮೋಸ ಮಾಡಿ ಮದುವೆ ಮಾಡಿದ್ರು.
4. ಮಾನಸಿಕ ಆರೋಗ್ಯ ಸರಿ ಇಲ್ಲ . ಒಂದೂ ಒಂದು ಸಲ ಮಾನಸಿಕ ಟೈಪ್ ಮಾಡ್ತಾಳೆ.

ಏನ್ ಮಾಡೋದು plse suggestion.

archanajogi
Автор

Madam ganda divorce beku anta court alli case haki.... Hedati ge divorce kadalike esta ella andare divorce aguta? Please madam dayabitu tilisi

deepagadag
Автор

Madam I need your help how can I contact you

ShivaKumar-ewzw
Автор

Mam my husband drink addict thumbaa himse kodthare.... Maneli nemdine illa.... Plzzzz help me

BhanuMathi-xkeb
Автор

My husband is impotent(i have penile doppler test report).his income is less .but he is only son(no sisters).all properties is in parents name

pn
Автор

Register marege agi inondu maduve adoruge enu shikshe irute mam

sowmyavaishnavi
Автор

Mam namage regested agilla maduve namge devorce thagalle bega thelesi pls

RajaGetha
Автор

Medam namge madve agi 6yees agide 2 maklu edare but avru nan ganda nanna sarygi nodkolllla tumba torcher madtre tumba kettudag bayytatre avru jothe erak agthilla avru heldang kelbeku ange enge antha bari torcher madem nange nembdi ne ella ang agide so nan divorce madbeju ankondini but maklu nan jothe eratra medam plz heli nange edru bagge information tumba important

MeghanaranganthKicchadarling
Автор

Nan hesaru mamata anta Nange 3 Jana makkalidare Nan Ganda bere madve agidane namanna nodkollola adke nange divorce beku help madtira

Mamatha-rwvr
Автор

ಮದುವೆ ಆಗಿ 14ವರ್ಷ ಆಯ್ತು ಮಾನಸಿಕ ಮತ್ತು ಅನುಮಾನ ದ ಜೀವನ ಸಾಕಾಗಿದೆ ಮೇಡಾಮ್ ನನ್ಗೆ ಡಿವೋರ್ಸ್ ಬೇಕು

SumaySumay-yt
Автор

Hii mam nanu nanna gandnida divorces tagobeku antha apply madidini mutual ge signature haktini antha heli kone timelli kai kotta, ivah notice kalidre adanna ricive madilla signature hakalla nanu antha heltha idane en madodu mam heli plsss

mamathaa
Автор

Nice information tq mam and cristain and muslim religion diverse bagge tilsi .low bagge namge gotagutee .

priyankapriyanka
Автор

Hi mam 17years eddaga love marriage agidvi but dad case akidru evaga nange 18 mugdide but court alli case naditide case nadibekadre madve agbahuda

RachnavishvaRachhu
Автор

Maduve agi 11year agide madam .., 2 makkalu idare 9 year parames 6 year lingesh dora madidare .. Enu madadu madam koratigu barala 3 koratigu badila avalanu bittu iraku agala astodu ista madam

guruji.
Автор

Mam nage madve aagi 18 years agide nange manasika himse ide en madodu heli

ushausha
Автор

ನಂದು ಒಂದು ಪ್ರಶ್ನೆ ನನ್ನ ಮದುವೆ ಮೂರು ತಿಂಗಳ ಆಗಿತ್ತು ಅವಳು ಎರಡು ತಿಂಗಳ ಬಂದು ಹೋದಳು ಅವಳ ಆಧಾರ್ ಕಾರ್ಡು ನಾನು ಮಾಡಸಲಿಲ್ಲ ಈಗ ಅವಳು ಬರುವುದಕ್ಕೆ ಒಲ್ಲೆ ಅನ್ನುತ್ತಾಳೆ ನಾನು ಡೈವರ್ಸ್ ಪಡೆಯಬೇಕೆಂದು ನಿರ್ಧರಿಸಿದ್ದೇನೆ ಹೇಗೆ ಅವಳದು ಆಧಾರ್ ಕಾರ್ಡ್ ನಾನು ಮಾಡುತ್ತಿಲ್ಲ ಅದು ಅವಳ ಆಧಾರ್ ಕಾರ್ಡ್ ಬೇಕಾಗುತ್ತದೆ

malmadapurmahta