filmov
tv
Naa Nannanegu Mareyolla - HD Video Song | Ugadi | Ravichandran | Jennifer Kotwal | K.S.Chithra
Показать описание
Ugadi Movie Song: Naa Nannanegu Mareyolla Ninni Preethiya- HD Video
Actor: Ravichandran, Jennifer Kotwal
Music: R P Patnayak
Singer: K.S.Chithra
Lyrics: K Kalyan
Year :2007
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Ugadi – ಯುಗಾದಿ 2007*SGV
Naa Nannanegu Song Lyrics In Kannada
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ... ಪ್ರೇಮವೋ...
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೋ ಮಾತಿಗೇ
ರೆಕ್ಕೆಯ ಬಿಚ್ಚುವ ಆತುರವೇ ಅನುರಾಗವೇ
ನಿಂತರು ನಿಲ್ಲದ ಆಸೆಗಳು ಕೊಲ್ಲೋ ರೀತಿಗೆ
ಅರಿಯದ ಸೋತ ಜಾರುವುದೇ ಅನುಭಂದವೇ
ಮನಸಿನ ಮನೆಯಲಿ ತಿರಿಗಿದೆ ಕದ ಒಲವಿನ ಹೆಸರಲಿ ಕರೇದಿದೆ ಪದ
ಹುಡುಕುವ ಮನಸಿಗೆ ಬೇಲಿ ನ್ಯಾಯವೇ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೇ
ನಿನ್ನನ್ನು ನೆಚ್ಚಿದ ಹೃದಯಗಳು ಕಣ್ಣೀರೆತುದೇ
ಕನಿಕರವಿಲ್ಲದೆ ಎಲ್ಲಿರುವೇ ಕಾಪಾಡವೇ
ತುಟಿಗಳ ಅಂಚಲಿ ಕಾಡುವ ನೀಗೂ
ಮರೆಮಾಚದಿರೂ ನಿನ್ನ ನೀಗೂ
ಪ್ರೇಮಿಗಳಿಂದರೆ ಅಯ್ಯೋ ಅನಿಸದೇ
ಪ್ರೀತಿ ಎಂದರೆ ಏನಂತ ನೀನೇ ಕಳಿಸಿವೆ
ಎಲ್ಲಾ ತಿಳಿದರೂ ಗೋತ್ತಿಲ್ಲದಂತೇ ನಗಿಸದೇ
ಕರುಣೆನೂ ಇಲ್ಲ ಕಂಪನ ಇಲ್ಲ ಎಂದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ ಏನಿದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೂ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
Actor: Ravichandran, Jennifer Kotwal
Music: R P Patnayak
Singer: K.S.Chithra
Lyrics: K Kalyan
Year :2007
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Ugadi – ಯುಗಾದಿ 2007*SGV
Naa Nannanegu Song Lyrics In Kannada
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯಾ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ... ಪ್ರೇಮವೋ...
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲ ಬೇರೆ ಪರಿಚಯ
( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೋ ಮಾತಿಗೇ
ರೆಕ್ಕೆಯ ಬಿಚ್ಚುವ ಆತುರವೇ ಅನುರಾಗವೇ
ನಿಂತರು ನಿಲ್ಲದ ಆಸೆಗಳು ಕೊಲ್ಲೋ ರೀತಿಗೆ
ಅರಿಯದ ಸೋತ ಜಾರುವುದೇ ಅನುಭಂದವೇ
ಮನಸಿನ ಮನೆಯಲಿ ತಿರಿಗಿದೆ ಕದ ಒಲವಿನ ಹೆಸರಲಿ ಕರೇದಿದೆ ಪದ
ಹುಡುಕುವ ಮನಸಿಗೆ ಬೇಲಿ ನ್ಯಾಯವೇ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
( ಆಆಆ...ರೇ ಆಆಆ ನಿಸನೀಸ ನಿಸನೀಸ ನಿಸನೀಸ )
ಪ್ರೀತಿಯ ನಿನ್ನ ಪರಿಚಯವೇ ತಪ್ಪು ಎಂದರೇ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೇ
ನಿನ್ನನ್ನು ನೆಚ್ಚಿದ ಹೃದಯಗಳು ಕಣ್ಣೀರೆತುದೇ
ಕನಿಕರವಿಲ್ಲದೆ ಎಲ್ಲಿರುವೇ ಕಾಪಾಡವೇ
ತುಟಿಗಳ ಅಂಚಲಿ ಕಾಡುವ ನೀಗೂ
ಮರೆಮಾಚದಿರೂ ನಿನ್ನ ನೀಗೂ
ಪ್ರೇಮಿಗಳಿಂದರೆ ಅಯ್ಯೋ ಅನಿಸದೇ
ಪ್ರೀತಿ ಎಂದರೆ ಏನಂತ ನೀನೇ ಕಳಿಸಿವೆ
ಎಲ್ಲಾ ತಿಳಿದರೂ ಗೋತ್ತಿಲ್ಲದಂತೇ ನಗಿಸದೇ
ಕರುಣೆನೂ ಇಲ್ಲ ಕಂಪನ ಇಲ್ಲ ಎಂದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ ಏನಿದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೂ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
ಯಾವುದು ಕನಸು ಯಾವುದು ಮನಸು ಹೇಳೋ ಬಾ ಹೃದಯವೇ
ಎಂದು ಕಂಡಿಲ್ಲಾ ಕೇಳಿ ತಿಳಿದಿಲ್ಲಾ ಪ್ರೀತಿಯ ಅರ್ಥವೇ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೋ ಪ್ರೇಮವೋ
ನಾ ನನ್ನಾಣೆಗೂ ಮರೆಯೊಲ್ಲಾ ನಿನ್ನ ಪ್ರೀತಿಯ
ನೀ ಜೊತೆಯಿದ್ದರೇ ಬೇಕಿಲ್ಲಾ ಬೇರೆ ಪರಿಚಯ
Комментарии