Jinu Jinugo Jena Hani - Kanti - HD Video Song | Srimurali | Ramya | SPB | K.S.Chithra | Gurukiran

preview_player
Показать описание
Kanti Movie Song: Jinu Jinugo Jena Hani - HD Video
Actor: Srimurali, Ramya
Music: Gurukiran
Singer: SPB, K.S.Chithra
Lyrics: Kaviraj
Year :2004

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Kanti – ಕಂಠಿ 2004*SGV
Рекомендации по теме
Комментарии
Автор

ಗುರುಕಿರಣ್ sir ಅತ್ಯುತ್ತಮ ಸಂಗೀತ ಸಂಯೋಜನೆ ಮಾಡಿದ್ದಾರೆ. 2024 ರಲ್ಲಿ ಕೇಳುತ್ತಾ ಇದ್ದೀರಾ?❤❤❤

ALLISWELL-fiwp
Автор

ಗಂಡು : ಜಿನು ಜಿನುಗೋ ಜೇನಾ ಹನಿ..
ಮಿನು ಮಿನುಗೋ ತುಟಿಗೆ ಇಬ್ಬನಿ...

ಹೆಣ್ಣು : ಜಿನು ಜಿನುಗೊ ಜೇನ ಹನಿ..
ಮಿನು ಮಿನುಗೋ ತುಟಿಗೆ ಇಬ್ಬನಿ...

ಗಂಡು : ಈ.. ನಯನದಲಿ, ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ

ಹೆಣ್ಣು : ಒಮ್ಮೊಮ್ಮೆ ನಾನೆ ಕೇಳೋದು ನನ್ನೆ
ನೀ ಸೂರ್ಯನ ಬಂಧುವೇ?

ಗಂಡು : ನಿನ್ನನ್ನು ಕಂಡೇ ನಾನಂದುಕೊಂಡೆ
ನೀ ಚಂದ್ರನ ತಂಗಿಯೇ?

ಹೆಣ್ಣು : ಆ.. ಮಿಂಚು ಕೊಂಚ ನಿಲ್ಲದು,
ಬರಿ ಮಿಂಚೇ ಹೋಗುತಿಹುದು
ನಿನ್ನ ಕಾಂತಿ ಕಂಡು ನಸು ನಾಚಿಕೊಂಡು ಬರಿ ಮುಗಿಲಲೆ ಇಣುಕಿಹುದು...

ಗಂಡು : ಜಿನು ಜಿನುಗೋ ಜೇನಾ ಹನಿ..
ಮಿನು ಮಿನುಗೋ ತುಟಿಗೆ ಇಬ್ಬನಿ...

ಹೆಣ್ಣು : ಈ.. ನಯನದಲಿ, ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ

ಗಂಡು : ನೀ ನಕ್ಕ ಮೋಡಿ ಆ ಚುಕ್ಕಿ ಓಡಿ
ಬಾನಿಂದಲೆ ಜಾರಿದೆ

ಹೆಣ್ಣು : ಆ ಬೆಳ್ಳಿಮೊಡ ಬೆಳ್ಳಕ್ಕಿ ಕೂಡ
ನಿನ್ನ ನೋಡುತಾ ನಿಂತಿದೆ

ಗಂಡು : ಆ ಚೈತ್ರ ಚಿತ್ರ ಬರೆದು, ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ
ಹರುಷವ ಹರಡಿಹುದು

ಗಂಡು : ಜಿನು ಜಿನುಗೋ ಜೇನಾ ಹನಿ..
ಮಿನು ಮಿನುಗೋ ತುಟಿಗೆ ಇಬ್ಬನಿ...

ಗಂಡು : ಈ.. ನಯನದಲಿ, ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ.

chandrasindogi
Автор

ಯಾವ ಭಾಷೆಗೂ ಕಡಿಮೆ ಇಲ್ಲ ನಮ್ಮ ಕನ್ನಡ ಚಿತ್ರದ ಸಾಹಿತ್ಯ

subrahmanyas
Автор

ನಿನ್ನನ್ನು ಕಂಡೆ ನಾನಂದುಕೊಂಡೆ ನೀ ಚಂದ್ರನ ತಂಗಿಯೆ....e line keli yar yar e song keloke bandidira like madi❤

gurudruva
Автор

ಗುರುಕಿರಣ್ ಸರ್ ರವರ ಅದ್ಬುತ ಸ್ವರ ಸಂಯೋಜನೆ 🌹🌹🌹e

KaveriT-fx
Автор

ನಮಗೆಅರಿವಿಲ್ಲದಂತೆ ಮೈ ಮರೆಯುತ್ತೇವೆ. ಅಂತಹ ಮಾದಕತೆ ಇದೆ ಈ ಹಾಡಿನಲ್ಲಿ.❤❤

kumarnv
Автор

Ramya(ಸ್ಪಂದನ) Queen of sandalwood, no heroine in kannada replace Ramya charm

rathankumar
Автор

Ramya ...why can't you come back....no one can replace you... expression queen 😍
This song is a wonderful combo with SPB sir, Chithra mam, Ramya and Muruli... feast to the ears and eyes

PreemaDessa
Автор

SPB, K, S, ChithraAmma, , , 🗣️🗣️🗣️👌👌👌🙏🙏🙏👏👏👏🎂🎂🎂❤️

HarishHarish-bizy
Автор

Ramya mdm nivu chitrarangadind dur agabaradittu... Plz cm back sandalwood queen.. ☺️

shankarmatti
Автор

ಪ್ರೀತಿ-ಭಾಷಾ ಪ್ರೇಮದ ಮಿಶ್ರಣ ಈ ಸಿನೆಮಾ. All time best. One of the best music composition by @Gurukiran

lohith
Автор

ಯಾವ thanks. ಈ ಸಾಂಗ್ ಕೇಳ್ತಾ, ಇದ್ದೆ ರೇ. ಇನ್ನು ಕೇಳಬೇಕು ಅನ್ಸುತ್ತೆ

vijay.svijay
Автор

SPB ❤️, Ramya ❤️, Guru Kiran ❤️, Murali

syedsalman
Автор

ತುಂಬಾ ಅದ್ಭುತವಾದ ಸಾಹಿತ್ಯ ಈ ಇಬ್ಬರ ಜೋಡಿಯನ್ನು ನೋಡುತ್ತಾ ಇದ್ದರೆ ಇತ್ತೀಚೆಗೆ ಆತ್ಮೀಯ ನನ್ನ ಸ್ನೇಹಿತರಾದ ನಿತಿನ್ ಮತ್ತು ಸವಿತಾ ಬಾಯಿ ಇವರನ್ನು ನೋಡಿದಾಗ ಹಾಗೆ ಆಗುತ್ತೆ ಈ ಜೋಡಿ ಹೀಗೆ ಇರಲಿ ನೂರು ಕಾಲ

annappaks
Автор

Queen for a reason. See her expressions🔥😍 Ramya

rakesh
Автор

ಎಷ್ಟು ಸತಿ ಕೇಳಿದರೂ ಸಾಲಲ್ಲ.. ಎಂಥಾ ಹಾಡು, ಹಾಡುಗಾರಿಕೆ, ವಾದ್ಯಗಳು... super

pallavichandrashekaraiah
Автор

Cute and lovely pair 😍... sandalwood queen Ramya 😘😘

suneethar
Автор

Ramya's cute expression ❤ with dancing just awesome... It's a one of my favorite song in a teenage ❤❤❤

mallikamallikah
Автор

what a expressions🥺🥺no one can match her

divyashree
Автор

Ramya🥰❤️
#SandalwoodqueenRamyaforever 🥰❤️

yammie