Exam Warrior Bootcamp-4 | Day1 | Dinacharya the way of Powerful Life | Manjunatha B @SadhanaAcademy

preview_player
Показать описание
#Sadhana_Academy
#Manjunatha_B

Exam Warrior Bootcamp Season-4:

Exam Warrior Bootcamp Season-3:

Exam Warrior Bootcamp Season-1 & 2

Our Instagram:

Our Telegram Link:

Follow Our facebook Page:

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್‌ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್‌ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ

17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು

18. Manjunatha B All Videos
Рекомендации по теме
Комментарии
Автор

Dear Exam Warriors,
Welcome to Day 1
ಸಾಧಕನೊಬ್ಬನ ದಿನಚರ್ಯ ಹೇಗಿರಬೇಕು ಎಂದು ಇಂದು ಚರ್ಚಿಸಿದ್ದೇನೆ.
ನಿಮ್ಮ ಸಲಹೆಗಳನ್ನು ಕೇಳಲು ಕಾತುರನಾಗಿದ್ದೇನೆ.

ನಿಮ್ಮಯ
ಮಂಜುನಾಥ ಬಿ.

SadhanaAcademy
Автор

ನವರಾತ್ರಿಯ ಈ boot camp ಇಂದ ನನ್ನಲ್ಲಿ ಒಂದೊಳ್ಳೆ ಪರಿವರ್ತನೆ ಆಗಲಿ...🙏😊

LakshmiMKLakshmiMK-uync
Автор

ನಿಮ್ಮ ಮಾರ್ಗ ದರ್ಶನ ದಿಂದ ಈ ನವರಾತ್ರಿ ಕ್ಲಾಸ್ ನ tree years ಇಂದ ಕೇಳಿದ್ದೇನೆ sir adara ಫಲ ಇಂದು ನಾನು ಶಿಕ್ಷಕಿ ಆಗಿ ನೇಮಕಾತಿ ಹೊಂದಿದ್ದೇನೆ ಅದಕ್ಕೆ ನಿಮ್ಮ ತರಗತಿಯ ಪ್ರಭಾವ ಧನ್ಯವಾದಗಳು🎉🎉🎉 sir

RudrammaRudramma-tq
Автор

ನಮಸ್ತೆ ಮಂಜುನಾಥ್ ಸರ್ 🙏🙏🙏💐last two years ನಿಂದ ನಿಮ್ಮ boot camp live ಆಗಿ join ಮಾಡಿದೀನಿ.... ಆದ್ರೆ ಈ ವರ್ಷ ನೆನಪು ಮಾಡ್ಕೊಂಡೆ ಮಾಡ್ತಾರಾ ಇಲ್ವಾ ಅಂತ live ಬರಲಿಲ್ಲ sir ತುಂಬಾ miss ಮಾಡ್ಕೊಂಡೆ...
ಇವಾಗ ಕೇಳಿದೀನಿ... ಸರ್ ನಿಮ್ಮ boot camp ನಿಂದಲೇ ನನ್ನಲ್ಲಿ energy level ಚೈತನ್ಯ.... ಸಾದಿಸುವ ಛಲ ನಾನು ಪ್ರತಿ ದಿನ 4:am yeltini sir.... 2 years boot ಪ್ರಭಾವ ಎಂದರೆ ಇಲ್ಲಿವರೆಗೂ 4 ಬಾರಿ tet clear ಮಾಡಿದೀನಿ... Last year KSET ಇವಾಗ p u ಕಾಲೇಜು gaist ಆಗಿ ವರ್ಕ್ ಮಾಡ್ತಿದೀನಿ ಸರ್ ನೀವು ಹೇಳಿದಾಗೆ ನಾನು fools ಸರ್ ಇವಾಗ ನನಗೆ 36 age ನನ್ನಿಂದ ಏನು ಆಗಲ್ಲ ಅನ್ಕೊಂಡಿದ್ದೆ ಸರ್.... ನಿಮ್ಮ boot camp ನನ್ನನ್ನು ದೊಡ್ಡ ಕನಸು ಕಾಣಲು motivate ಇವಾಗ p. U college.... ನೇಮಕಾತಿ ಗೆ ಪ್ರಿಪೇರ್ ಆಗ್ತಿದೀನಿ ಸರ್ ನನ್ನ ಗುರಿ complete ಆಗೋದು assistant professor ಆಗೋದರ ನನ್ನಿಂದ ಏನು ಆಗಲ್ಲ ಅಂದ್ಕೊಂದೋಳು...ಇವತ್ತು assistant professor ಆಗೇ ಆಗ್ತೀನಿ 200% ಖಚಿತ ಸರ್.... ನನ್ನನ್ನು ಜ್ಞಾನೋದಯ ಸದಾ ಉತ್ಸಾಹ ಭರಿತ... ಓದುಗರಲ್ಲಿ ಸಾಧಿಸುವ ಕಿಚ್ಚು ಹಚ್ಚುವ ಕರ್ನಾಟಕ ದ one and only ಮಂಜುನಾಥ್ ಗುರುಗಳೇ ಹೃದಯಷ್ಪರ್ಸಿ ಧನ್ಯವಾದಗಳು💐 🙏🙏🙏🙏🙏🙏🙏🙏🙏💐

KnowledgeisPower
Автор

ಎಲ್ಲರಿಗೂ ಶುಭೋದಯ. ಶುಭೋದಯ ಮತ್ತು ಧನ್ಯವಾದಗಳು ಮಂಜುನಾಥ್ ಸರ್ ಸಾಧನ ಅಕಾಡೆಮಿಯ ತಂಡದ ಪ್ರತಿಯೊಬ್ಬರಿಗೂ 🙏🤝🙏.

raghavendrabadiger
Автор

Sir ❤ಈ ಹಿಂದಿನ ನವರಾತ್ರಿ boot camp ನಿಂದ ನಾನು ಬದಲಾಗಿದ್ದೇನೆ ಗುರುಗಳೇ....ನಿಮ್ಮ ಮಾತುಗಳಿಂದ ... ನಾನು ಕಲಿತ ಕೆಟ್ಟ ಚಟಗಳನ್ನು ಎಲ್ಲವನ್ನೂ ಬಿಟ್ಟಿದ್ದೇನೆ ನನ್ನ ಸಾಧನೆಯೊಂದಿಗೆ ಸಾಗುತ್ತಿದ್ದೇನೆ....ಇಂದಿಗೆ ನಿಮ್ಮ ಇದೆ ರೀತಿಯ ಕ್ಲಾಸ್ ಕೇಳಿ 1ವರ್ಷ ಆಯಿತು.. ಸರ್

khanappa
Автор

ನಿಮ್ಮ ಸ್ಪೂರ್ತಿದಾಯಕ ವಿಡಿಯೋಗಳಿಂದ ಅನೇಕ ಕುಟುಂಬ ಜೀವನ ಕಟ್ಟಿಕೊಂಡಿವೆ ಹಾಗೂ ನಿಮ್ಮ ವಿಡಿಯೋಗಳಿಂದ ಬಹ್ಮಚರ್ಯದಿಂದ ಅನೇಕ ಸಿದ್ಧಿ ಪಡಿಸಿಕೊಳ್ಳಲು ಅನೇಕರು ಪ್ರಯತ್ನಿಸಿದ್ದಾರೆ ಅದರಲ್ಲಿ ನಾನು ಒಬ್ಬ.
ನಿಮ್ಮ ಸ್ಪೂರ್ತಿ ದಾಯಕ ಮಾತುಗಳು ಈಗೆ ಮುಂದುವರೆಯಲ್ಲಿ❤❤🙏🙏

sharanappajigaluru
Автор

ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತವೆ ❤

AnnapurnaAnu-cwgx
Автор

ಸರ್ ನಾನು ಮ್ಯಕ್ಯಾನಿಕ್ ಆಗಿ ಕೆಲಸ ಮಾಡ್ತಾ ಇದೀನಿ govt job ತಗೋಬೇಕು ಅಂತ ತುಂಬಾ ಆಸೆ sir ನನಗ್ ಇವಾಗ ಇರೋ ಕಷ್ಟಗಳಲ್ಲಿ ಸಾದ್ಯ ಆಗ್ತಾ ಇಲ್ಲ ಆದ್ರೂ ಅದನ್ನೇ motivate ಆಗಿ ತಗೊಂಡು study ಮಾಡಿ ಗೆಲ್ಲೋಣ ಅಂತ try ಮಾಡ್ತಿದ್ರೆ ನಿದ್ದೆ ಅನ್ನೋದು ತುಂಬಾ disturb ಮಾಡ್ತಿದೆ ಸರ್ ಎಷ್ಟೇ ಕಂಟ್ರೋಲ್ ಮಾಡ್ಕೊಂಡ್ರು ನಿದ್ದೆ ಬರ್ತಾ ಇದೆ study ಮಾಡೋಕ್ ಕೂತ್ರೆ ಇನ್ನು ಜಾಸ್ತಿ ಬರುತ್ತೆ so ನಾನ್ ನಿದ್ದೆ ಹೆಗ್ ಕಂಟ್ರೋಲ್ ಮಾಡ್ಬೇಕು ಹೇಳಿ ಸರ್

pandurangareddy
Автор

ನಿಮ್ಮ ಹಿತನುಡಿಗಳನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತೆ ಸರ್ 🎉❤

durugammadurugamma
Автор

ಸರ್ ಈ ಬೂಟ್ ಕ್ಯಾಂಪ್ ಗೃಹಿಣಿಯರಿಗೂ ಸ್ಪೂರ್ತಿ.., .. ಧನ್ಯವಾದಗಳು🙏🙏

sandhyan
Автор

Sadana academy bootcamp day -1
( daily habits to follow )

1. Wake up early
2. Hydration
3. Exercise
4. Reading
5. Personal hygiene
6. Timely food
7. Meditation
8. Recreation
9. Good sleep

Thank you sir🙏💐

girishkcGiri
Автор

I was a JNV student sir from my early age we started waking early so this is very helpful, even today time waking 4:30 each day.. So guys get up early start ur day.

Rcshetty
Автор

Maa durga bless all of us😊
Thank you so much sir.. Nimma ee sevege ananta koti dhanyavaadagalu🙏🙏

anithahuded
Автор

1 Awake 2 hydration 3 excise 4 reading 5 personal heigine 6 time to time food 7 meditation 8 recreation 9 sleep

manjukhebbani
Автор

Get ready sir nimma boot camp-4
nanu ellarigu share madidini manjunatha sir Good morning 🌄

mounesharathod
Автор

ಸರ್ ನಿಮ್ಮ ಮಾತುಗಳಿಂದ ನನ್ನ ಜೀವನ ಬದಲಾವಣೆ ಆಗಿದೆ ❤🙏🥰

buddesabdalawai
Автор

ಬೆಳಗಿನ ಶುಭೋಧಯಗಳು ಸರ್ ನಾನು ಯಾವಾಗಲೂ ಚಿಂತೆ ಯಲ್ಲಿ ಮುಳಿಗಿರುತ್ತೇನೆ ಬಾರಿ ಆಲೋಚನೆಯಲ್ಲಿ ತೋಡಗಿರುತ್ತೇನೆ ಸರ್

manjumudhol
Автор

ನಿಮಗೆ ನನ್ನಿಂದ ಹೃದಯಪೂರ್ವಕ ಧನ್ಯವಾದಗಳು ಸರ್...❤❤

MaddisiddaChattaraki-xl
Автор

ಸರ್ ತುಂಬಾ ಧನ್ಯವಾದಗಳು. ನನಗೆ ನಿಮ್ಮ ಮಾತಿಂಧ ತುಂಬಾನೇ ಉಪಯೋಗ ಆಯ್ತು ಸರ್ ❤

sumalathapatil