Exam Warrior Bootcamp Day 4/9 | Rewire Your Brain | Enormously Increase Memory Power@SadhanaAcademy

preview_player
Показать описание
#Sadhana_Academy
#Manjunatha_B

Exam Warrior Bootcamp season-3 Link:

Our Telegram Link:

Follow Our facebook Page:

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್‌ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್‌ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ

17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು

18. Manjunatha B All Videos
Рекомендации по теме
Комментарии
Автор

ನನ್ ಓದೋದೇ ಬಿಟ್ಟಿದ್ದೆ sir. ನಿಮ್ಮ ಕ್ಲಾಸ್ ಕೇಳಿ ಓದಬೇಕು ಮುಂದೆ ಸಾಧನೆ ಮಾಡಬೇಕು ಅಂತ morning 5oc ಹೆದ್ದೇಳ್ತಿದಿನಿ sir ತುಂಬಾ ಬದಲಾವಣೆ ಆಗಿದೆ. ಖುಷಿ ಆಗಿ ಓದುತ್ತಿದ್ದೇನೆ 🙏🙏💐

mamathas
Автор

ತಮ್ಮ ನಿಸ್ವಾರ್ಥ ಸೇವೆಗೆ ನಾವು ಚಿರಋಣಿ ಸರ್... ಸದೃಢ ಭಾರತ ನಿರ್ಮಾಣದಲ್ಲಿ ತಮ್ಮ ಪಾತ್ರ ಮಹತ್ತರವಾದದ್ದು... 🙏🏻🙏🏻🙏🏻💐💐💐

sharmila
Автор

1 Be physically active every day
2 Stay mentally active
3 Spend time with others
4 Stay Organised
5 Sleep well
6 Eat a healthy Diet
*Eat less added sugar
* Limit refined carbs
7 Make time for meditation
8 Give a workout to your brain
9 Take practical steps to support learning and memory
10 Chanting of Mantra
11 Brain food suppliments
Bramhi leaves
Glucose
Omega 3
12 Pranayama and silence 😊

dhvenkanagoudra
Автор

Sir I am 46 but listening to your teachings every day just want to help n guide the current students...I wish I was a student now. Hats off to your services 😊😊

manjulam-mvzc
Автор

ಬಹಳ ಬದಲಾವಣೆಯನು ನಾನು ಕಂಡಿದ್ದೇನೆ .ಬದುಕು ಬೇಸರವಾಗಿತ್ತು ಆದರೆ ಇಂದು ಇರಬೇಕು ಇಸಾ ಬೇಕು ಇಂದು ಜಸಬೇಕು ಅನುತಿದೆ

Eduamarbasu
Автор

ನೀವು ಹೇಳಿದ ಎಲ್ಲವೂ ತುಂಬಾ ಚನ್ನಾಗಿ ಹಾಗೂ ಅಳವಡಿಸಿಕೊಳ್ಳಲು ಕಷ್ಟವಲ್ಲದಂತಹ ಜ್ಞಾನವೃದ್ಧಿ ತಂತ್ರಗಳನ್ನು ಹೇಳಿಕೊಟ್ಟಿದ್ದೀರಾ ಗುರುಗಳೇ ನಿಮಗೆ ಅನಂತ ಅನಂತ ಧ್ಯವಾದಗಳು....❤

Dhanu
Автор

ನಿಮ್ಮ ಮೊಟಿವೇಷನ್ ಇಂದ ಸರ್ಕಾರಿ ವೃತ್ತಿ ಪಡೆಯಬೇಕೆಂಬ ಹಂಬಲ ಹೆಚ್ಚಿದೆ

raniumesh
Автор

ಸರ್ ನನಗಂತು ಧ್ಯಾನ ಮಂತ್ರೊಚ್ಛರಣೆಯಿಂದ ಬಹಳಷ್ಟು ಮೆಮೊರಿ ಪವರ್ ವೃದ್ದಿಯಾಗಿದೆ ಅಂತ ಧೈರ್ಯವಾಗಿ ಹೇಳ್ತಿನಿ.ಕ್ಲಾನ್ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ಸರ್.🌹👍🙏

satyavanicreation
Автор

ಒಂದ್ ಗಂಟೆ ಮೆಂಟಲ್ ಎಬಿಲಿಟಿ ಪ್ರಶ್ನೆಗಳನ್ನು ಸಾಲ್ವ್ ಮಾಡ್ತೀನಿ ಸರ್ ಇದು ಒಂದು ಒಳ್ಳೆಯ ಸಲಹೆ ಆಗಿದೆ ಬ್ರೈನ್ ಗೆ ಟ್ರೈನ್ ಮಾಡೋಕೆ ಮತ್ತೆ ಎಕ್ಸಾಂಗು help ಆಗುತ್ತೆ..ಮತ್ತೆ I want to adopt repetition skill sir... know I knew reasons for my failure..nowonwards I correct my mistakes.. thank you sir..

chetankumardc
Автор

I have lot of interest to watch your videos

nagarathnaa.g
Автор

ಪ್ರತಿಯೊಂದು ಅಮೂಲ್ಯ ಅರ್ಥಪೂರ್ಣ ಅಂಶಗಳು sir ❤🙏

smmullatti.motivationguide
Автор

ಬೆಳಗಿನ ಶುಭೋದಯ ಸರ್ ದಿನಾಲೂ 4, 30, ಹೇಳುವೆನು

LakshmideviThimmaiahgari
Автор

Good morning to all ❤have a amazing day ✨

bhagyasavant
Автор

Thank you so much sir..
We will always be grateful for the time and effort you put into teaching Us. Your passion for education is truly infectious!

ganeshhunsur
Автор

Thank you So much sir 🙏 Within 4days i got many changes in my life it's all coz of you sir, ur my Greatest Inspiration, i take you as my highest level of inspiration Tq so much sir🙏🙏🙏

shwetadonagavi
Автор

Sir nim speech ontahara tablet iddahage kelod takshna ond possitive vibes start agutte suddenly we feel high energy in our body thank you sir...,

Asma-ashu
Автор

Thank you sir really I blessed your teaching words bcoz I am always talk more and more u gave the good suggestion after watch your vd i wil start silence in my home and office where I want to speak apartunities that time only I wil speak sir hands up sir 🙏🙏

CharlsJBabu
Автор

Tq u so much sir for giving this information 💐🙂

GangaparameshwariGanga
Автор

🙏 nimmanta gurugalu namge sikkirod namm punya,

GurumurthyGurumurthy-yzii
Автор

Sir nim modalane bootcamp nodi inspire agi e saladu wait madi regular ge watch madtidini.good and best information vedike. Olle positive badalavane bayasi nodovavarige.🙏

VinuHv-kodj