Yaarittari Chukki / Preethse / HD Video / Shiva Rajkumar / Sonali / Hariharan / Anuradha Paudwal

preview_player
Показать описание
Preethse Kannada Movie Song: Yaarittari Chukki - HD Video

Actor : Shiva Rajkumar, Sonali Bendre
Music : Hamsalekha
Singer : Hariharan, Anuradha Paudwal
Lyrics : Hamsalekha
Year : 2000

Follow Me On -

Subscribe To Nandeesh Sarudev Channel For More Kannada Video Songs.

ಮತ್ತಷ್ಟು ಕನ್ನಡ ಹಾಡುಗಳನ್ನು ನೋಡಲು ಈ ಚಾನಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Preethse - ಪ್ರೀತ್ಸೆ - 2000**NANDY'❤s
#NandeeshSarudev
Рекомендации по теме
Комментарии
Автор

.


ಸಾಹಿತ್ಯ ಸಂಗೀತ
ಸಕ್ಕರೆ ಪೊಂಗಲ್,

Superb

.

KN-dogw
Автор

Hamsaleka gurugala liric music legend❤❤❤

chandrashekart
Автор

ಚುಕ್ಕಿ...
ಯಾ....ಕಿಟ್ಟರೀ ಚುಕ್ಕಿ...

ಚುಕ್ಕಿ...
ಯಾ....ಕಿಟ್ಟರೀ ಚುಕ್ಕಿ...

ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
ಚುಕ್ಕಿ ಅಂದದ....ಆ


ಚುಕ್ಕಿ
ಚುಕ್ಕಿ....

ಚುಕ್ಕಿ...
ಯಾ....ಕಿಟ್ಟರೀ ಚುಕ್ಕಿ


●●●●●●

ಹೊಸಿಲಿನ ಅಕ್ಕಿ ಚೆಲ್ಲುವ ಚುಕ್ಕಿ
ಅಸ್ತು ದೇವತೆ ಪ್ರಥಮ ಪದಿಯಲಿ

ಈ ಮನೆ ಗುಡಿಯಲ್ಲಿ ಚುಕ್ಕಿಯ ದ್ವಿಪದಿ
ದೀಪ ಬೆಳಗುವ ಉದಯ ದೇವತೆ

ಚುಕ್ಕಿಯ ತ್ರಿಪದಿ ರಸಮನೆಯಲ್ಲಿ
ಓ..‌ಓಓ ಚುಕ್ಕಿಯ ಚೌಪದಿ ತುಳಸಿವನದಲಿ

ಪಂಚಪದಿ ಪ್ರಿಯನೋಲಗದಲ್ಲಿ


ಚುಕ್ಕಿ...
ಯಾ....ಕಿಟ್ಟರೀ.. ಚುಕ್ಕಿ....

ಚುಕ್ಕಿ...
ಯಾ....ಕಿಟ್ಟರೀ.. ಚುಕ್ಕಿ....

ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
ಚುಕ್ಕಿ ಅಂದದ....ಆ


ಚುಕ್ಕಿ
ಚುಕ್ಕಿ.... ಆಆಏ
ಚುಕ್ಕಿ


~~ℛanganath_kotian~~

ಭಾವದ ಹಕ್ಕಿ ಈ ಸ್ತ್ರೀ ಚುಕ್ಕಿ
ಹೃದಯ ನಡೆಸುವಳು ಪ್ರೇಮ ಶಪ್ತದಿ

ಕನಸನು ಹಡೆದು ತರುವ ಚುಕ್ಕಿ
ಸೃಷ್ಟಿ ಬರೆದ ಭಾಮಿನಿ ಷಟ್ಪದಿ

ಏಳು ಬೀಳಿನ ಬಾಳಿನ ಸರಿಗಮ
ಓ‌. ಓ‌..‌ ಶೃತಿ ಲಯ ಮೀರದೆ ಹಾಡುವ ಸಂಯಮ

ಸಾಧಿಸಿ ನಡೆವಳು ಶುಭ ಸಪ್ತಪದಿ


ಚುಕ್ಕಿ...
ಯಾ....ಕಿಟ್ಟರೀ ಚುಕ್ಕಿ...

ಚುಕ್ಕಿ...
ಯಾ....ಕಿಟ್ಟರೀ ಚುಕ್ಕಿ...

ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
ಚುಕ್ಕಿ ಅಂದದ....ಆ


ಚುಕ್ಕಿ
ಚುಕ್ಕಿ....

ಚುಕ್ಕಿ

Chandrumadivala
Автор

Thank you so much for uploading this HD masterpiece

mohankumar
Автор

Beautifull song, love u shivanna

arunkumarhsarun
Автор

My favorite song, bt so sad for this film heroin is no more.

santhosh.headmesanthosh.h