Preethse - 'Sai Sai Preethse' Audio Song | Shivarajkumar,Upendra,Sonali Bendre | Akash Audio

preview_player
Показать описание
Listen to "Sai Sai Preethse" Audio Song from "Preethse" Kannada Movie, featuring Shivarajkumar,Upendra,Sonali Bendre...
Exclusive Only On Akash Audio……
-------------------------------------------------------------------------------------------------
#akashaudio #shivarajkumar #preethse #PreethseKannadaMovie #SaiSaiPreethse #hamsalekhasongs #kannadamoviesongs #kannadaoldsong #hamsalekha #kannadasongs #shivarajkumarsongs #hariharan #anuradhapaudwal #upendrasongs #upendra
---------------------------------------------------
Song Name - Sai Sai Preethse
Singer - Hariharan, Anuradha Paudwal
Starring - Shivarajkumar,Upendra,Sonali Bendre
Music - Hamsalekha
Lyrics - Hamsalekha
Banner - Rockline Productions
Producer - Rockline Venkatesh
Director - D Rajendra Babu
Music Label - Akash Audio
----------------------------------------------
For More Songs , Click Here:
------------------------------------------ ---------
Like - Share - Follow us on :
------------------------------------------
Visit Our Other Channels :
Рекомендации по теме
Комментарии
Автор

ಯಾರಾದರೂ 2024ರಲ್ಲಿ ಕೇಳ್ತಾ ಇರೋ ಕನ್ನಡಿಗರು ಲೈಕ್ ಕೊಡಿ❤❤

jaihind
Автор

ಈ ಸಿನಿಮಾ ರಿಲೀಸ್ ಆದಾಗ ನಾನು 8 ನೇ ತರಗತಿ ಆಗ ಈ ಹಾಡು ಮೈಕ್ ಸೆಟ್ ಗಳಲ್ಲಿ ಕೇಳುತ್ತಿದ್ದೆವು ಅದೇ ಫ್ರೆಷ್ ನೆಸ್ ಇಂದಿಗೂ ಉಳಿಸಿಕೊಂಡಿದೆ ಅದ್ಭುತ ಗೀತೆ ನೀಡಿದ ಹಂಸಲೇಖ ರವರಿಗೆ ವಂದನೆಗಳು ❤

mroosnam
Автор

ನಿಮ್ಮ ಧ್ವನಿ ಈ ಹಾಡಿಗೆ ಹೇಳಿ ಮಾಡಿಸಿದ ಹಾಗೆ ಇದೆ. What @ voice!!!! I like toooo much this song 🙏👌🏻👍👌🏻

kartikitagi
Автор

ಸಾಹಿತ್ಯ ಸಂಗೀತ ಹಂಸಲೇಖ ಸರ್ ಕನ್ನಡಿಗರಿಗೆ ಸಿಕ್ಕ ವರಪ್ರಸಾದ ಎಂದರೆ ತಪ್ಪಾಗದು 🙏🙏

rhythmguru
Автор

Very nice songs e songna esht sala keludru bore agalla hamsalekha sir tq so much sir e thara songs Ella nam kannadakke kottidakke

manasabhyra
Автор

2025 ರಲ್ಲಿ ನಾನು ಇ ಒಂದು ಸುಂದರವಾದ ಹಾಡನ್ನು ಕೇಳ್ತಾ ಇದೀನಿ ಮತ್ತೆ ಯಾರೆಲ್ಲಾ ಕೇಳ್ತಾ ಇದಿರ ❤🎧🎤

ambarishhiremath
Автор

ಎನ್ರಿ ಈ ಹಾಡು ಇಷ್ಟು ಅದ್ಭುತವಾಗಿದೆ. ಕಿವಿಗೆ ಮನಸಿಗೆ ಸಂಗೀತ ರಸದೌತಣ ❤️

arungowda
Автор

ನಿಜ ಪ್ರೇಮವಾದ್ರೂ ಸೈ ಸ್ನೇಹವಾದ್ರೂ ಸೈ ಸ್ನೇಹ ಪ್ರೇಮಪರ ಬದಲಿ ಆದ್ರೂ ಸೈ ಪ್ರೀತಿಸೆ ಸೈ ಆ.. ಆ.. ಆ.. ಆ... ಆ.. ಈ ನಯನವೂ ಸೈ

lakshmimunikrishna
Автор

ಸ ರಿ ಗ ಮ ಪ ನಂತರ ಯಾರೆಲ್ಲ ಇ ಹಾಡು ಕೇಳ್ತಾ ಇದೀರಾ??? E song na 1000 time kealeddini but mathe mathe kealbeaku ansuthe very nice song

siddagangasdc
Автор

ಈ ಚಿತ್ರದ ಸಂಗೀತಕ್ಕೆ ಹಂಸಲೇಖವರಿಗೆ Film Fare award sikkide..Beautiful song ❤💖

netrachilmikollad
Автор

ಈ ಹಾಡನ್ನ ಬರಿದವರೊಗೂ ಹಾಡಿದವರಿಗೂ ಸೈ ಸೈ ಸೈ ನಮ್ಮ ಹೆಮ್ಮಯ ನಾದ .ಬ್ರಾಹ್ಮ ಅವರಿಗೇ ಜೈ ಜೈ ಜೈ 2021 ರಲ್ಲಿ ಕೂಡ ಸೈ
👏👏👏👏👏👏👏👏🙏🙏🙏🙏🙏🙏

prethu
Автор

ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತ ಸಾಂಗ್ 👌👌👌♥️♥️♥️

pvgowda
Автор

ಅದ್ಭುತ ಸಾಹಿತ್ಯ. ಹಂಸಲೇಖ ಕರುನಾಡಿನ ಮಹಾ ಹೆಮ್ಮೆ, ಸಂಗೀತ ಲೋಕದ ಮಹಾಚಿಲುಮೆ....

kashinath.
Автор

ಕೇಳ್ಬೇಕು ಕೇಳ್ಬೇಕು ಕೇಳ್ತಾನೆ ಇರ್ಬೇಕು ಎಂತ ಸಾಹಿತ್ಯ, ಸಂಗೀತ ಥ್ಯಾಂಕ್ಸ್! ಹಂಸಲೇಖ

umeshkumartv
Автор

Hamsalekha sir superb composition, Hariharan sir and Anuradha paudwal mam both did magic. Hatsoff.

thyagarajn
Автор

This song again proved it hamsalekha sir strength he is legend of Kannada industry

sanjeevasanju
Автор

2025 ಇಂದ 2050 ರ ಮುಂದೆ ಹೋದ್ರು ಈ ಸೈ ಹಬ್ಬ... ಮುಗಿಯುವುದಿಲ್ಲ ಹಂಸಲೇಖ ಸರ್....🫡
ಮನಸ್ಸಿಂದ ಕನ್ನಡಿಗನಾಗಿ ಹಾಡಿಗೆ ಅದ್ಬುತ ಧ್ವನಿ ಕೊಟ್ಟಿರುವ ನಿಮಗೆ ಜೈ... ❤

archug
Автор

Sa re GA ma pa admele more than 100 times kelidini ...now also kelithidini ...e song kelthiddre swaraga hogbandstu happy agutte nange ... amezing song ....super duper ....

rekhajn
Автор

one of my favorite song...tank u so much hamsalekha sir...

anjanp
Автор

thank u so much hamselekha sir for giving this beautiful songs for us

shwethas
welcome to shbcf.ru