Devaru Varavanu Kotre | Friends | Kannada Video Song | Vasu | Hruthika | Kumar Sanu | M D Shridhar

preview_player
Показать описание
Watch Full HD Video Song Devaru Varavanu Kotre from the Movie Friends, Starring: Vasu, Master Anand, Sharan, Shyam, Hruthika and others Exclusively on Anand Audio Kannada YouTube Channel...!!!
----------------------------------------------
#friends #DevaruVaravanuKotre #kumarsanu #shyam #kumarsanusongs
#vasu #masteranand #sharan #Hruthika #anandaudio #friendship
----------------------------------------------
♪ Banner: Komal Enterprises
♪ Film: Friends
♪ Producer: M.C.Neha
♪ Director: M.D.Sridhar
♪ Music: G.Krishna
♪ Song Name: Devaru Varavanu Kotre
♪ Singer: Kumar Sanu
♪ Lyrics: K.Kalyan
♪ Starcast: Vasu, Sharan, Master Anand, Shyam, Hruthika
♪ Record Label: AANANDA AUDIO VIDEO
----------------------------------------------
You can also download this album from
----------------------------------------------
Operator Codes
To Set this Song "Devaru Varavanu Kotre" as Your Caller Tune!!!
AirTel Users Dial 5432114143116
Vodafone & Idea Users Dial 537645635
BSNL Users SMS BT 645635 to 56700
----------------------------------------------
----------------------------------------------
----------------------------------------------
VISIT OUR OTHER OFFICIAL CHANNELS:-
----------------------------------------------
Рекомендации по теме
Комментарии
Автор

ಇದು ಹಾಡಲ್ಲ ಇದು ಭಾವನೆ, ಇದು ಜೀವನ.. ಈ ಹಾಡು ಕೇಳುವಾಗ ಜೀವನದಲ್ಲಿ ಕಷ್ಟ ಇತ್ತು, ನೋವು ಇತ್ತು..ಸುಂದರವಾದ ಸಂಸಾರ ಇತ್ತು. ಬಾಲ್ಯದ ಸುಂದರ ಜೀವನ ಕನ್ನಡ ಹಾಡುಗಳನ್ನು ಕೇಳಿ ಉಸಿರಾಡುತ್ತಿದ್ದೆವೆ... ಜೈ ಕರ್ನಾಟಕ ಜೈ ಭುವನೇಶ್ವರಿ ಅಮ್ಮ...ಎಲ್ಲಾ ನಿಮ್ಮ ಆಶೀರ್ವಾದ ಅಮ್ಮ....ಕನ್ನಡ ನೆಲದಲ್ಲಿ ಹುಟ್ಟಲು

kalkicomingsoon
Автор

ಕೆಲವು ಹಾಡುಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರುವುದು
ಆ ಸಾಲಿನಲ್ಲಿ ಈ ಹಾಡಿದೆ. ಧನ್ಯವಾದಗಳು ಸಾಹಿತಿ, ಗಾಯಕರಿಗೆ.

kirankiru
Автор

ಸಮಯ ಕಳೆದು ಆದರೆ ಹಾಗೆ ಈ ಹಾಡು ಅಷ್ಟೇ... ಈ ಹಾಡಿನ ಸಾಲುಗಳು ಎಂದೆಂದಿಗೂ ಅಮರ. 🖤

mermaidqueen
Автор

ನಾನು ಚಿಕ್ಕವನಿದ್ದಾಗ ನಮ್ಮೂರ ಕಡೆ ಮದುವೆಯಲ್ಲಿ ಈ ಹಾಡು ತುಂಬಾ ಪಾಪ್ಯುಲರ್... ಈ ಹಾಡು ಕಳಿದ್ರೆ ಕಳೆದೋದ ಹಳೆ ದಿನಗಳು ನೆನಪಿಗೆ ಬರ್ತವೆ 😢😢❤️

sachinrmsachi
Автор

ಇ ಹಾಡು ಕೇಳ್ಕೊಂಡು ಕಾಮೆಂಟ್ಸ್ ಓದೋದೇ ಖುಷಿ. 90kids🔥🔥

differentloki
Автор

ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ. ನೆರಳನ್ನೇ ಸೇರುವೆ ಚೆಲುವೆ...
ಓ. ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ...
ಓ. ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಮನಸು ನಿನ್ನ ಕಂಡೊಡನೆ ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೇ ನಿನ್ನ ಜೀವ ಸೇರೋಯ್ತು
ಹಾ. ನಿನ್ನ ಒಂದು ನಗೆಯೊಳಗೆ ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೇ ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ ನಾ ಬದುಕುವೆ...
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಏಳು ಹೆಜ್ಜೆ ಇಡುವೆ ಎಂದು ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು ನೂರು ಕಾಲ ಬೇಡುವೆನು
ಹಾ. ಎಲ್ಲ ಋತುಗೂ ಮನವಿ ಬರೆದು ಗಟ್ಟಿಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು
ನಿನ್ನ ರೆಪ್ಪೆಯಲೇ ಬಾಯ್ತೆರೆದು ಕಾದಿರುವೆ ನಾ
ಈ ಜಗದಲ್ಲೇ ನೀ ವಿಸ್ಮಯ
ಹೇಯ್ ಬಾ ಒಪ್ಪಿಕೊ ಪ್ರೀತಿಯ...
ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಓ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ
ಓ... ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ
ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...

sachinkaradi
Автор

ಈ ಹಾಡು ಬರೆದವರಿಗೂ ಹಾಗೂ ಹಾಡಿದವರಿಗೂ ನನ್ನ ಕಡೆಯಿಂದ ಸಾವಿರ ಸಾವಿರ ವಂದನೆಗಳು....❤

shrini
Автор

ಈ ಹಾಡು ಕೇಳುತ್ತಿದ್ದರೆ ಆ ಕಾಲದ ಸವಿನೆನಪುಗಳು ಬಂದು ಹೋಗುತ್ತವೆ.ಸಾರ್ವಕಾಲಿಕ ಶ್ರೇಷ್ಠ ಹಾಡು.

Ind.
Автор

ಒಂದ್ ಕಾಲದಲ್ಲಿ ಟೆಪ್ರಿಕಾರ್ಡರ್ ಲಿ ಕೇಳುತಿದ್ದ ಸುಮಧುರ ಹಾಡುಗಳು ಈಗಲೂ ಕೇಳೋದೇ ಎಷ್ಟು ಚಂದ❤️❤️

pramugowda
Автор

ಈ ಜಗದಲ್ಲೇ ನೀ ವಿಸ್ಮಯ...
ಹೇಯ್ ಬಾ ಒಪ್ಪಿಕೋ ಪ್ರೀತಿಯ..
What a wonderful line..
I Never forget this Song❤️

Jewellery_Guru
Автор

ಅಬ್ಬಬ್ಬಾ ಏನ್ ಸಾಹಿತ್ಯ !!!ಇದು ಕನ್ನಡ ದಲ್ಲಿ ಮಾತ್ರ ಸಾಧ್ಯ.

umeshnayak
Автор

ದಿನಗಳು ಮುಗಿದುಹೋಗತ್ತವೆ ಹಿಂದಿನ ನೆನಪು ಅಷ್ಟೇ ಉಳಿಯುತ್ತೆ ಏನು ಮಾಡೋದು ಚಿಕ್ಕ ವಯಸ್ಸು golden days ಏನು ಚಿಂತೆ ಇರಲ್ಲ ಶಾಲೆಗೆ ಹೋಗಿ ಅಲ್ಲಿ ಆಟ ಪಾಠ ಹುಡುಗಿಯರ ಜೊತೆ comptation ಮಾಡುದು ಒಂದು ಅದ್ಬುತ ಹೋಯಿತು ಎಲ್ಲಾ 🙏😥👌

vinayamvinayam
Автор

ಓ *ತಿಂಗಳಿಗೆ* ಕಂಗಳ ಬರೆದು, *ತಂಗಾಳಿಗೆ* ತುಟಿಗಳ ಬರೆದು, *ಮುಂಜಾನೆಗೆ* ನಗುವನು ಬರೆದು, *ಮುಸ್ಸಂಜೆಗೆ* ಲಜ್ಜೆಯ ಬರೆದು.
*ಪ್ರಕೃತಿಯಲಿ* ಕಂಡೆ ನಿನ್ನನ್ನೇ..! ವಾಹ್, ಏನ್ ಲಿರಿಕ್ಸ್ ಗುರು ಇದು 😍 😍

ankithraj_ckm
Автор

ನನಗೆ ದೇವರು ವರವ ಕೊಟ್ರೆ .ಮತ್ತೆ ಬಾಲ್ಯ ಕಾಲ ಕೊಡು ಎಂದು ಕೇಳುವೆ. golden. Days

sudeerkm
Автор

20 ವಸಂತಗಳೆ ಕಳೆದು ಹೋದವು. ಆದರೆ ಅಂದಿನ ನೆನಪು ಇಂದಿಗೂ ಎಂದಿಗೂ ಶಾಶ್ವತ....

rajmahmadm
Автор

ನಮ್ಮ ಮನೆ ಮುಂದೆ ಈ ಹಾಡನ್ನು ಹಾಕುತ್ತಿದ್ದರು....ನಾನು ಈ ಹಾಡು ಕೆಳೋ ಸಲುವಾಗಿ ಒರಗಡೆ ಬಂದು ಕುಳಿತುಕೊಳ್ಳುತ್ತಿದ್ದೆ....So Super Song...

cbasavahulli
Автор

കാസർകോട് ജില്ലയിലെ അതിർത്തി ഗ്രാമങ്ങളിൽ ജോലിക്കായി പോയപ്പോൾ കേട്ട കന്നട ഗാനം... ഇന്നും മനസിൽ സൂക്ഷിക്കുന്ന പ്രിയ ഗാനം 🙏🙏

gireeshetd
Автор

ಈ ಹಾಡನ್ನು ಹಾಡಿದ ಗಾಯಕ... ಮತ್ತು ಸಾಹಿತ್ಯ ಬರೆದವರು... ಹಾಗೂ ಸಂಗೀತ ನೀಡಿದವರಿಗೆ.... ನನ್ನ ಸಾವಿರ ವಂದನೆಗಳು..

manjunathbenakatti
Автор

ಕಲಾ ಮಾಧ್ಯಮ ಕಡೆಯಿಂದ.. ಈ ಕಡೆ ಬಂದೆ.. 🙏
ಮತ್ತೆ ನೀವು ಯಾರ್ಯಾರು ಬಂದಿದ್ದೀರಾ... ❤️❤️

"ಮತ್ತೆ ಮತ್ತೆ ಗುನುಗಿಸಿ ರಮಿಸಿ ಮನ ಚುಂಬಿಸಿ ರೋಮಾಂಚನಗೊಳಿಸುವ ನವೀನ ಸಾಹಿತ್ಯ."... ❤️

punarvacare
Автор

ಫ್ರೆಂಡ್ಸ್ ಮೂವಿ ಕ್ಯಾಸೆಟ್ ಈಗ್ಲೂ ಇದೆ ನನ್ ಹತ್ರ
Nice memory chaildwood 2001 - 07, 💖

Harishkumar-zwjh
welcome to shbcf.ru