Kannina Bhashe | Gilli | Gururaj | Kannada Video Song

preview_player
Показать описание
Watch Kannina Bhashe Kannada Video Song
from the film Gilli on Srs Media Vision Entertainment Channel..!!!
-----------------------------------------------------------------------------------
For More info:
-------------------------------------------------------------------------------------
Film: Gilli
Starcast: Gururaj
Music: Yuvan Shankar Raja
Director: Raghav Loki
Producer: Jayanna N, Anaji Nagaraj, Vijay Kiran
Banner: JNVK Films
Year: 24-09-2009
-----------------------------------------
Song: Kannina Bhashe
Singer: Karthik
Lyrics: Ram Narayan
---------------------------------------
VISIT OUR OTHER CHANNELS:-
Рекомендации по теме
Комментарии
Автор

😭😭😭😭😭 ಜಗದೊಳಗೆ ಎಷ್ಟೇ ಹೆಣ್ಣಿದರು ಮನಸ್ಸು ಇವಳನೇ ಮೆಚ್ಚಿ ಕೊಂಡಾಡಿದೆ😭😭😭😭😭😭😭😭

sachhi
Автор

90's kids at 2009 ಯಾವ್ದೋ ಹುಚ್ಚನ್ ತರ ಇರೋ ನಗ್ಸೋ ಸಾಂಗ್ 😂😊, at 2023 ನೋಡಿದಾಗೆಲ್ಲ ಕಣ್ಣೀರ್ ಬರ್ಸೋ ಹೃದಯ ಮಿಡಿತ ಸಾಂಗ್ ❤😢

AmmuShilpa-bm
Автор

ಜಗದೊಳಗೆಷ್ಟೆ ಹೆಣ್ಣಿದ್ದರು ಮನಸಿವಳನೇ ಮೆಚ್ಚಿ ಕೊಂಡಾಡಿದೆ❤

yoganayak
Автор

ಜಗದೊಳಗೆ ಎಷ್ಟೇ ಗಂಡಿದ್ದರು ಮನಸು ಇವನನೇ ಮೆಚ್ಚಿ ಕೊಂಡದಿದೆ ಜೊತೆಯಲಿ ಬಾಳುವ ಸಣ್ಣಸೆಯೂ ನನ್ನ ಜೀವನೇ ಹಿಂಡಿ ಚೆಂಡಾದಿದೆ 😢 ಮರೆತರು ಮರೆಯದ ಮಧುರವಾದ ನೆನಪು ಕಣೋ ನಿಂದು. Love you naga❤ miss u lot

Savithast-ws
Автор

ಈ ಲೋಕದಲ್ಲಿ ಹಸಿವಿನ ನೋವಿನಲ್ಲಿ ಕೊರಗಿದವರಿಗಿಂತ ಪ್ರೀತಿಯ ನೋವಲ್ಲಿ ಕೊರಗಿದವರೇ ಅತೀ ಹೆಚ್ಚಾಗಿ ಸಿಗ್ತಾರೆ. 😭😭😭

diliaghanashini
Автор

ಈ ಸಾಂಗ್ ಕೇಳ್ತಾ... ಹಾಡು ಆಡ್ತಿರೋರು.. ಪಕ್ಕ ಲವ್ ಫೇಲ್ಯೂರ್ ಆಗಿರುತ್ತೆ 🥺

kirangowda
Автор

ಅವಳನು ಒಮ್ಮೆ ನೋಡಲು ನಾ
ತಳಮಳ ಅವಳಿಗೆ ತಿಳಿಯುವುದೇ ....😭😭💔💔💔💔

tejasnayakteju
Автор

"ಸಿಗಲಾರದ ಹುಡುಗಿ ಅವಳು, ,
ಮರೆಯಲಾಗದ ಹುಡುಗ ನಾನು".

ಇಂತಿ;
ನಿನ್ನ ಪ್ರೀತಿಯ Surya

suryarare
Автор

ಜಗದಲೋಗೆ ಎಸ್ಟೆ ಗಂಡಿದ್ರು ಮನಸು ಇವನೇ ಮೆಚ್ಚಿ ಕೊಂಡದಿದೆ ಜೊತೆಯಲಿ baaloo ಸನ್ನಾ ಸೆಯೋ ನನ್ ಪ್ರಣನೆ ಇಂಡಿ ಚೆಂಡಾಡಿದ ಮಿಸ್ u kanda love you forever ❤😢😢❤

lavanya-vnme
Автор

2024ಲಿ ಯಾರ್ ಬ್ರೇಕಪ್ ಆಗಿ ಈ ಸಾಂಗ್ ಕೇಳ್ತಿದೀರಾ 💔😔💫

Trendin_mems_kannda
Автор

ಸಿಗಲಾರದ ಸವಾಕರ್ ನೀನು ಮರೆಯಲಾಗದ ಬಡವಿ ನಾನು 😔😭

channavvabiradar
Автор

Chikkavliddaga ee song nodi nagta idde..en hucchan tara madtidanalla antha...but ee song feel enu antha iwag artha aagtide 💔😔 great lyrics🙏

Healthy_recipies_by_yashu
Автор

0:54 Gayaveste aadarunu...
Manasu ninnanu mariyuvude...😢
Avalanu omme nodalu na
Talamala avalige tiliyuvude.. 😭
Kanasinalu nina nenapinalu
Koragide manavu avalirade💔

3:45 Jagadolageste henniddaru..
Manasivale mecchi kondadide🥲
Joteyali balo sannaseyu..
Nanna pranave hindi chandadide💔

4:02 bhoovi olagiruva jwalimuki
Illi sireya uttukondu hennayite😭

Durgama
Автор

ಪ್ರೀತ್ಸೋರು ಬಿಟ್ಟೋದ್ರು, ಪ್ರೀತಿ ಬಿಟ್ಟೋಗಿಲ್ಲ.. ಎಲ್ಲವನ್ನು ಮರೆತಿದ್ದೇನೆ ಆದರೆ ಅವಳನ್ನು ಬಿಟ್ಟು .ಅವಳು ಯಾವುದು ಮರೆತಿಲ್ಲ ನನ್ನ ಬಿಟ್ಟು.🙂💔

Nishu.
Автор

Only one sid lovers always favorite song 😭😭😭😭😭😭 miss you

manu-lpdj
Автор

Hucchu Preethi na hecchagi preethisi Mosa hode🥺🥀 aste😫

PreethamPreeethu-rect
Автор

ತುಂಬಾ ಜನ ಪ್ರೀತಿ ಹೇಗೆ ಆಗಿ ದೊರ ಆಗೊತ್ತೆ ಸೋ ಇ ಸಾಂಗ್ ತುಂಬಾ ಫೇಲ್ ಕೊಡುತ್ತೆ 💔😔

monikalamani
Автор

ಸ್ಕೂಲ್, ಕಾಲೇಜ್, ಅಪರಿಚಿತ ವಾಗಿ ಸಿಕ್ಕ ಹುಡುಗಿ ಮೇಲೆ ಮೂಡಿದ ಪ್ರೀತಿ ಈಗ ನೆನಪಾಗಿ ಕಣ್ಣಲ್ಲಿ ನೀರು ತುಂಬುತೆ....
🥰❣

SHASHI_KIRAN_KA
Автор

ಸೂಪರ್ Lyrics ಜೊತೆ ಸೂಪರ್ ಮ್ಯೂಸಿಕ್ ಸೇರಿದ ಹಾಡು ಸೂಪರ್ ಗೆ ಡೂಪರ್ ಆಗುತ್ತೆ .. ಚಿಂದಿ ❤🎉

Raja-kybg
Автор

ಜೊತೆಯಲಿ ಬಾಳೋ ಸಣ್ಣಸೆಯು
ನನ್ನ ಪ್ರಾಣವನ್ನೇ ಹಿಂಡಿ ಚಂಡಾಡಿದೆ💔

chethanmn