Gille | Kannina Bhashe | Kannada Video Song | Karthik | Gururaj | Rakul Preeth Singh | JNVK Films

preview_player
Показать описание
Watch Video Song Kannina Bhashe from the Movie Gille, Starring Gururaj, Rakul Preeth Singh and Others Exclusive Only On Anand Audio Kannada2 Youtube Channel..!!!
----------------------------------------------
#gillê , #RakulPreethSingh, #gururaj
----------------------------------------------
♪ Banner: Jnvk Films
♪ Film: Gille
♪ Producer: Jayanna N
♪ Director: Raghav Loki
♪ Music: Yuvan Shankar Raja
♪ Starcast: Gururaj, Rakul Preeth Singh
♪ Record Label: AANANDA AUDIO VIDEO
--------------------------------------------
♪ Song Name: Kannina Bhashe
♪ Singer: Karthik
♪ Lyrics: Ram Narayan
----------------------------------------------
You can also download this album from
----------------------------------------------
Operator Codes
To Set "Kannina Bhashe" as Your Caller Tune!!!
AirTel Users Dial 5432111669289
Vodafone & Idea Users Dial 537677156
BSNL Users SMS BT 677156 to 56700
----------------------------------------------
----------------------------------------------
----------------------------------------------
VISIT OUR OTHER CHANNELS:-
----------------------------------------------
Рекомендации по теме
Комментарии
Автор

ಇದು ಕಲಿಗಾಲ, , ಪ್ರೀತಿ ಅಂದರೆ ತ್ಯಾಗ... ಒಬ್ಬರಿಗೆ ನೋವು ಇನ್ನೊಬ್ಬರಿಗೆ ಬದುಕು... ಪ್ರೀತಿ ಅಂದರೆ ಕೈಗೆ ಸಿಗದ ಅಪರೂಪದ ಅಪರೂಪ... ನಾನು ಪ್ರೀತಿಸಿದವರು, , ನನ್ನ ಪ್ರೀತಿಸಿದವರು ಸದಾಕಾಲ ಸುಖವಾಗಿರಲಿ ಅನ್ನುವುದೇ ಪ್ರೇಮ...❣️

Aadi_
Автор

*ಜಗದೊಳಗೆಷ್ಟೆ ಹೆಣ್ಣಿದ್ದರು ಮನಸಿವಳನೆ ಮೆಚ್ಚಿ ಕೊಂಡಾಡಿದೆ*
ಮರಿಯೋಕೆ ಆಗ್ತಿಲ್ಲಾ ಗುರು...?..!.. 😔😘

Challengingknowledge
Автор

ಜೊತೆಯಲ್ಲಿ ಬಾಳೋ ಸಣ್ಣಸೆಯು ನನ್ನ ಪ್ರಾಣವನ್ನೇ ಹಿಂಡಿ ಚಂಡಾಡಿದೆ very nice line 💕💕💕💕

asharamesh
Автор

ಲವ್ ಮಾಡಿದ ಮೇಲೆ ನೋವು ಸಹಜ ಇದು ಎಲ್ಲರಿಗೂ ಗೊತ್ತಿರುವ ವಿಷಯ ಇದು ಹೃದಯಗಲ ವಿಷಯ

akshupatil
Автор

ಅವಳನು ಒಮ್ಮೆ ನೋಡಲು ನಾ ತಳಮಳ ಅವಳಿಗೆ ತಿಳಿಯುವುದೆ "what a superb line"

yogeshanaikc
Автор

ಪ್ರೀತಿ ಮಾಡಿದವರಿಗೆ ಮಾತ್ರ ಈ ಹಾಡು ಅರ್ಥ ಆಗುತ್ತೆ

girija
Автор

ಜಗದೊಳಗೆ ಎಷ್ಟೇ ಹೆಣ್ಣಿದ್ದರೂ ಮನಸಿವಳನ್ನೇ ಮೆಚ್ಚಿ ಕೊಂಡಾಡಿದೆ ಜೊತೆಯಲ್ಲಿ ಬಾಳೋ ಸಣ್ಣ ಆಸೆಯೂ ನನ್ನ ಜೇವವೇ ಇಂಡಿ ಚಂಡಾಡಿದೆ

dineshvishnu
Автор

ಕಣ್ಣಿನ ಭಾಷೆ ಅವಳಿಗೆ ತಿಳಿಯದ್ದು. ಅವಳಿಗಾಗಿ ಕಾಯೋ ಈ ನನ್ನ ಮನಸ್ಸು ಉಳಿಯದ್ದು.... (Broken Heart)

channabasavaappu...
Автор

ಜಗದೊಳಗೆ ಎಷ್ಟೇ ಹೆಣ್ಣಿದರು ಮನಸು ಇವಳನೆ ಮೆಚ್ಚಿ ಕೊಂಡಾಡಿದೆ

rakshithhassan
Автор

💞ಪ್ರೀತಿಯಲ್ಲಿ ಸೋತಾಗ
ಆಗೋ ನೋವಿಗಿಂತ 😭
ನಾವು ಪ್ರೀತಿಸಿದವರನ್ನು
ಮತ್ತೆ ನೋಡಿದಾಗ 😍
ಆಗೊ ನೋವು ತುಂಬಾನೇ ಜಾಸ್ತಿ
D.K.JAMBAGI

hkjoojjooohhooojjookkjjooo
Автор

Yanu guru edu song yastu sari kelidru enu kelabeku nevar endless evergreen Song🙄❤️

Viraj-hbho
Автор

ಈ ಸಾಂಗ್ ನೋಡಿದ್ರೆ ಯಾರಿಗಾದ್ರೂ ಅಳು ಬರುತ್ತದೆ

borannao
Автор

"Yuvan shankar raja" ❤ paradise 😇✨
Love from "Tamilnadu "

neymarjr
Автор

Jothegiradha jeeva yadiginthalu shashvtha.e Lines film nodudre matra artha agodu 😅😅.my fav song

hariprasad
Автор

It's a heart touching song and we feel this song

poornimamadiwal
Автор

ಜಗದಲ್ಲಿ ಎಷ್ಟೇ ಹೆಣ್ಣಿದ್ದರೂ ಮನಸು ಇವಳನ್ನೇ ನೆಚ್ಚಿಕೊಂಡು ಕೊಂಡದಿದೆ..😣

Nishu.
Автор

ಅಂದು ಹೋದಳು ಪ್ರೀತಿಸಿದ ಪಾಪಿ
ನನ್ನ ಜೀವದ ಗೆಳತಿ ನನ್ನ ಗೆಳತಿ
ಜಗದಾಗ ಅಕಿನಂತ ಕುರೂಪಿ
ಅವಮಾನ ಮಾಡಿದಳು ಪ್ರೀತಿ
ನೋವಿಗೆ ಇನ್ನೊಂದು ಹೆಸರು ಗೆಳತಿ ಪ್ರೀತಿ ❤❤🙏🙏

devandranatikar
Автор

ಅವಳನು ಒಮ್ಮೆ ನೋಡಲು ನಾ ತಳಮಳ ಅವಳಿಗೆ ತಿಳಿಯುದೆ💫❣️

pallavige
Автор

Is there anyone listening to this song 2023?

unknown_freaky
Автор

ನಗು ನಿನಗೆ ಸ್ವಂತ ಕಣೆ... ವೇದೆನೆಯು ನನಗೆ ಸ್ವಂತ ಕಣೆ...😢😢true line

peters