Burj Khalifa 😍| 200 Floors | Worlds tallest Building in Dubai | Dr Bro

preview_player
Показать описание
Burj kalifa is worlds tallest building, In this video i explored 124th and 125th floor of this wonderful building.
It cost me rs 3500rs booked in the official website of burjkalifa.

Check Out Abu Dhabi Kannada Vlogs 👇👇
Ep.1 - Bangalore to Dubai
Ep.4 - Palm Jumeirah
Ep.7 - Future Museum

XXXXX-------OTHER TRAVEL PLAYLIST------XXXXX
...........................

Lets connect on⬇️🤗
. .............................
😁Travel safe♥️Spread Happiness👍.

.
#uae5 #burjkhalifa #dubai
Рекомендации по теме
Комментарии
Автор

Check Out Abu Dhabi Kannada Vlogs 👇👇
Ep.1 - Bangalore to Dubai
Ep.4 - Palm Jumeirah
Ep.7 - Future Museum

DrBro
Автор

ದೇವ್ರು ನಮಸ್ಕಾರ ಆದಷ್ಟು ಬೇಗ 1M ಆಗಲಿ 🙌🙌 ಕನ್ನಡದಲ್ಲಿ ಇಂತ ಕಂಟೆಂಟ್ ಕೊಡೋ ಏಕೈಕ YouTuber 🔥💥👏🤙

Naanu
Автор

ಕುಂತಲ್ಲೇ ಬುಜ್೯ ಖಲೀಪಾ, ದುಬೈ ತೊರಿಸಿದಕ್ಕೆ ನೂರೊಂದು ಧನ್ಯವಾದಗಳು ದೇವ್ರು... God bless you brother..

umeshbiradar
Автор

ಬುರ್ಜ್ ಖಲೀಫ್ ಮೇಲೆ ನಮ್ಮ ಕನ್ನಡ ಬಾವುಟ ಹಾರಿಸಿದ ಕರುನಾಡ ಕಿಚ್ಚನಿಗೆ ಹೃದಯದಪೂರ್ವಕ ಅಭಿನಂದನೆಗಳು 🙏🙏

villainn_creation
Автор

Rocky:ಜಗತ್ತಿನಲ್ಲಿ ಇರೋ ಬಂಗಾರನೆಲ್ಲಾ ತಂದು ಕೊಡ್ತೀನಿ ಅಮ್ಮಾ😊😊
Dr bro:ಜಗತ್ತನ್ನೇ ನಿಮ್ಮ್ ಮುಂದೆ ತಂದು ಇಡ್ತೀನಿ ದೇವ್ರು😊😊

venkateshnyamagoud
Автор

Only Dr Bro fans knows that he uploads video on 4:00 P.M😂👍🏻

Cherrycosmos
Автор

ನಮಸ್ಕಾರ್ ದೇವ್ರು.. ಹೇಂಗಿದ್ದಿಯಾ ನ್ಯೂಸ್ ಚಾನೆಲ್ ಅಲ್ಲಿ ಎಲ್ಲಾ ನಿಂದೆ ಸುದ್ದಿ.. ನಮ್ಮ ಕರ್ನಾಟಕ ನ ಎಲ್ಲೊ ತಗೊಂಡು ಹೋಗ್ತಾ ಇದ್ದಿಯಾ.. ನಿಂಗೆ ಇನ್ನು ತುಂಬಾ ಯಶಸ್ಸು ಸಿಗ್ಲಿ ದೇವ್ರು 🤩🤩😍😍😘😘

fixnbuw
Автор

ಆ ಬುರ್ಜ್ ಕಲೀಫನ ಕಟ್ಟೋಕೆ ಸ್ಟೀಲ್ ನ ಅವರಿಗೆ ಕಳ್ಸಿರೋದೆ ...ನಮ್ಮ ಭಾರತದ ಟಾಟಾ ಕಂಪನಿ...proud to be a Indian...😍

hemanthm.n
Автор

Bro ನೀವು ನಮ್ ಕನ್ನಡದ ಹೆಮ್ಮೆ
We proud of you ❤️❤️❤️
Jai Karnataka

kannadiga
Автор

ನೀವು ಇನ್ನಾ ಎತ್ತರ ಮಟ್ಟಕ್ಕೆ ಬೆಳೆದು 195 ದೇಶಗಳನ್ನು ಸುತ್ತಿ ಹೆಸರುವಾಸಿಯಾಗಲಿ all the best ದೇವ್ರು🥰🔥🔥🔥

appuop
Автор

ನೇರವಾಗಿ ನೋಡೋಕೆ ಆಗದೆ ಇರೋ ಅಂತ ಪ್ಲೇಸ್ ಗಳನ್ನು ತೋರಿಸೋ ನಿಮ್ಮ ಈ ಕಾರ್ಯಕ್ಕೆ ದೊಡ್ಡ ಸಿಲ್ಯೂಟ್ ಬ್ರೋ. 👌👌👌

sunithashashikumarbj
Автор

ಕರ್ನಾಟಕ ಬಾವುಟವನ್ನು ವಿಶ್ವದ ಅತಿ ಎತ್ತರ ಬುರ್ಜ್ ಖಲೀಫಾ ಮೇಲೆ ನಮ್ಮ ಕನ್ನಡ ಬಾವುಟ ಹಾರಿಸಿದ್ದು ನಮ್ಮ ವಿಕ್ರಾಂತ ರೋಣ ಮೂವಿ ಟೀಮ್ಗೆ ಆಲ್ ದಿ ಬೆಸ್ಟ್ ಕಿಚ್ಚ ಸುದೀಪ್ ಅನುಪ್ ಬಂಡಾರಿ and ನಿಮಗೂ ಧನ್ಯವಾದಗಳು ಸರ್

sidlingNayaksidduHosur
Автор

ದೇವ್ರು ಏನ್ ಗೊತ್ತಾ ಇತರ ಎಲ್ಲ ನೋಡಬೇಕಂದ್ರೆ. ಜೀವನದಲ್ಲಿ ತುಂಬಾ ಅದೃಷ್ಟ ಇರಬೇಕು.. ಮುಂದೆ ಮಾಡೋ ವಿಡಿಯೋ ಎಲ್ಲಾ ವಿಡಿಯೋಗಳು ಕನಸು ನನಸಾಗಲಿ ❤️👍🙏🙏

mallikamhlmalli
Автор

ದೇವ್ರು ಒಳ್ಳೆದಾಗಲಿ ಆದಷ್ಟು ಬೇಗ 1m ವಿವ್ ಆಗ್ಲಿ ನಿಮ್ಮಂತ ಕನ್ನಡಿಗರಿಗೆ ದೇವರಲ್ಲಿ ಪ್ರಾರ್ಥನೆ ಮಾಡ್ತೇವೆ 🔥🔥💐💐❤️🙏🙏❤️👍🏼

davalmalik
Автор

Love u bro kunthalle idi Burj Khalifa thorsidira thumba thumba thanks 😊 great video

ganeshcoorg
Автор

Thank you so much 🥰 bro it's really amazing 💖 views 🔥👌🏻we Karnataka people lucky to have u, great job n good luck to you in ur future 💯

sagarrb
Автор

ದುಬೈ ಕಿಂಗ್ ಆಗಿ ಅಲ್ಲೇ ಇರ್ತ್ತೀರ, ಬರ್ತೀರಾ mr.DR, BRO fan legend, navu anu ದುಬೈ ಗೆ ಹೋಗೋಣ ಬೇಡ ಎಲ್ಲ ನೇವೆ ತೊರಿಸ್ಥಿರಿ all bro, nimge ಒಂದು ಸೆಲ್ಯೂಟ್ bro

yashugameryt
Автор

ನಮಸ್ಕಾರ ದೇವರು 🙏ನೀವು ವೀಡಿಯೋ ಮಾಡೋ ರೀತಿ ಮತ್ತು ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ( ಬುರ್ಜ್ ಖಲೀಫಾ ಆಟ ಸಾಮಾನ್ ಡೈಲಾಗ್ 😄)

srvlogsvideos
Автор

This is pride of Karnataka superb channel thank you Dr bro

jayashankarkr
Автор

This is a real blogger ever I seen ❤️ wow ur unique broooo

rashidrahman