Complete English Grammar | School College Students | Competitive Exams |Herdal Thimmareddy | Sadhana

preview_player
Показать описание
Topics
00:00 - Intro
00:59 - Question Tag (Session-1)
48:13 - Voices (Session-2)
01:39:39 - Articles (Session-3)
02:33:12 - Language Functions (Session-4)
03:02:41 - Framing Questions (Session-5)
03:55:20 - Reference (Session-6)
04:24:44 - Parts of Speech (Session-7)
05:23:57 - Verb (Session-8)
05:56:30 - The Sentence (Session-9)
06:32:34 - Syllabification (Session-10)
07:03:29 - Prefix & Word forms (Session-11)
07:40:39 - Collocation (Session-12)
08:08:37 - Time & Tenses (Session-13)
08:45:51 - Phrasal Verbs (Session-14)
09:25:13 - Reported Speech (Session-15)
10:20:50 - Finite & Non-Finite (Session-16)
11:04:48 - Preposition (Session-17)

ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನಮ್ಮ ಎಲ್ಲಾ ವಿಡಿಯೋಗಳ ಲಿಂಕ್:‌

#Sadhana_Academy
#Manjunatha_B

Our Telegram Link:

Follow Our facebook Page:

ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)

ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ

b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ

c) Modern Indian History: ಆಧುನಿಕ ಭಾರತದ ಇತಿಹಾಸ

d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ

e) History of Karnataka: ಕರ್ನಾಟಕದ ಇತಿಹಾಸ

f) History Special Videos: ಇತಿಹಾಸ ವಿಶೇಷ ವಿಡಿಯೋಗಳು

2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ

b) Indian Geography: ಭಾರತದ ಭೂಗೋಳಶಾಸ್ತ್ರ

c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ

d) Karnataka Darshana: ಕರ್ನಾಟಕ ದರ್ಶನ

3. Indian Economy: ಭಾರತದ ಆರ್ಥಿಕತೆ

4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ

5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ

b) Chemistry: ರಸಾಯನ ಶಾಸ್ತ್ರ

c) Biology: ಜೀವಶಾಸ್ತ್ರ

d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ

e) Computer Awareness: ಕಂಪ್ಯೂಟರ್‌ ಜ್ಞಾನ

f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ

6. Mental Ability: ಮಾನಸಿಕ ಸಾಮರ್ಥ್ಯ

7. General Knowledge: ಸಾಮಾನ್ಯ ಜ್ಞಾನ

8. Current Affairs: ಪ್ರಚಲಿತ ಘಟನೆಗಳು

9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್

b) English Grammar: ಇಂಗ್ಲೀಷ್ ಗ್ರಾಮರ್

10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ

b) Kannada Literature: ಕನ್ನಡ ಸಾಹಿತ್ಯ

c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

11.Motivation Videos: ಮೋಟಿವೇಷನ್‌ ವಿಡಿಯೋಗಳು

12. Success Story: ಯಶಸ್ಸಿನ ಕತೆ

13. Key Answer: ಸರಿಯುತ್ತರಗಳು

14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ

15. Exam Guidance: ಪರೀಕ್ಷಾ ಮಾರ್ಗದರ್ಶನ

16. Mathematics: ಗಣಿತ
Рекомендации по теме
Комментарии
Автор

Oo my god.... ನಿಜಾ ಹೇಳ್ತಿದೀನಿ sir ನಾನು ಇಲ್ಲಿಯವರೆಗೂ ಇಂಗ್ಲೀಷ್ question ಪೇಪರ್ ಅಂದ್ರೇನೆ ಭಯಪಟ್ಕೊ0ಡು ಟಚ್ ಮಾಡ್ತಾನೆ ಇದ್ದಿಲ್ಲ ಇವಾಗ ನನಗೆ swalpa ಧೈರ್ಯ ಬಂದಿದೆ thank you so much sir ❤❤❤❤

Preetu-idvn
Автор

ಕಬ್ಬಿಣದ ಕಡಲೆಯಂತಿದ್ದ ಇಂಗ್ಲೀಷ್ ನ್ನು ಇಷ್ಟು ಸರಳವಾಗಿ ನಿಧಾನವಾಗಿ ಹೇಳಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏👏🏻

radharradhar
Автор

ನಮಸ್ಕಾರ ಸರ್ ಮತ್ತು ಧನ್ಯವಾದಗಳು ನಿಮ್ಮ ಧ್ವನಿಯನ್ನು ಕೇಳಿ ತುಂಬಾ ದಿನವಾಗಿತ್ತು. ನಿಮ್ಮ ಧ್ವನಿಯನ್ನು ಕೇಳಿದರೆ ಧನಾತ್ಮಕ ಮನೋಭಾವನೆ ನಮ್ಮಲ್ಲಿ ಮೂಡುತ್ತದೆ ಎಷ್ಟು ಸುಲಭವಾಗಿ ಇಂಗ್ಲಿಷ್ ಹೇಳುವುದನ್ನು ನೋಡಿದ್ದು ನೀವು ಒಬ್ಬರೇ ನಿಮ್ಮ ಕ್ಲಾಸ್ ನೋಡಿದ ಮೇಲೆ ಈಗ ಇಂಗ್ಲೀಷ್ ತುಂಬಾ ಸರಳ ಎನಿಸುತ್ತದೆ ಧನ್ಯವಾದಗಳು ಸರ್

ashwinivk
Автор

ನಮಗೆ ಸಿಕ್ಕಂತಹ ಒಂದು ಅಪರೂಪದ ಅನರ್ಘ್ಯ ರತ್ನ ಸರ್ ನೀವು... ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಅತ್ಯಂತ ಸರಳವಾಗಿದೆ ನಿಮ್ಮ ಬೋಧನಾ ವಿಧಾನ...🙏

praveenkuri
Автор

*Error Spotting
*Cloze test
*One word substitution
*Sentence improvement
*Synonyms and Antonyms
*Vocabulary
*Idioms and phrase
Please cover this topic 🙏🙏🙏

nithyabs
Автор

Ishtu dina tumbha gondaladallidda yella vishyagallannu atyanta sarala vaagi helikottidakke nimage, sadhana academy channel dhanyavadagalu

sisousa
Автор

ನಿಮ್ಮ ಎಲ್ಲಾ ಇಂಗ್ಲಿಷ್ ಕ್ಲಾಸ್ ತುಂಬಾ ಉಪಯುಕ್ತ ಸರ್ ನಿಮ್ಮ ಕ್ಲಾಸ್ ತುಂಬಾ ಇಷ್ಟ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್ 👏👏🌹💐

laxmichandunayaka
Автор

Sir, e class keli nanage english grammer tumba ne easy aythu..this video 8s very useful to everyone..Your explanation is fabulous 😊 Thanks a lot sir 🙏💐🙏

Nisargas.v-qs
Автор

Thank you I cleared my TET this time & it's my first am so happy Your class helps a lot to 🙏🙏🙏

komalakomal
Автор

E video bittu 5 month aagide aadre
Avaglinda nodde iror ittichge jasti nodtavre grammer 10..15 days inda Andre Artha central government exam GE study madtidare ivru
SSC
GOOD LUCK
video super sir tq

Exploreworld
Автор

ಧನ್ಯವಾದಗಳು ಸರ್....ನಿಮ್ಮ್ ಕ್ಲಾಸ್ ಚೆನ್ನಾಗಿ ಇರುತ್ತೆ....ಇಂಗ್ಲಿಷ್ ತುಂಬಾ ಈಸಿ ಅನಿಸುತ್ತೆ ...ಹೀಗೆ ನಿಮ್ಮ್ ಕ್ಲಾಸ್ ಮುಂದುವರಿಸಿ... Gpstr ಎಕ್ಸಾಮ್ ಗೆ ನಿಮ್ಮ್ ಕ್ಲಾಸ್ ತುಂಬಾ ಹೆಲ್ಪ್ ಆಯಿತು...thank u so much sir....

bharatiganiger
Автор

Sadhana academy is a encyclopedia of karnataka 's students and competitors

geethacgeethac
Автор

Sir i got 24 out of 25 in gpstr exam, ,
Because of you sir tqu tqu so much sir🙏🙏👏👏

vidyaa
Автор

It's helpful for all competitive exams also spoken English... thank you very much sir

mahantheshnaik
Автор

100% useful classes sir we learnt many things from you... Thanks a lot to Sadhana Team...

manjun
Автор

Complete grammer ನೋಡಿದ್ದೇನೆ. ನನಗೆ ಗ್ರಾಮರ್ ಅರ್ಥ ಆಯ್ತು ಮತ್ತು ತುಂಬಾ ಸಹಾಯ ಆಗಿದೆ. ತುಂಬು ಹೃದಯದ ಧನ್ಯವಾದಗಳು ಸಾಧನ ಅಕಾಡೆಮಿ ಸಿಬ್ಬಂದಿಗಳಿಗೆ. Espesilly ಈ ಸೆಷನ್ಗಳ ನ ತಿಮ್ಮಾರೆಡ್ಡಿ ಸರ್ ಗೆ🎉🙏🏻

bheemappabyalihal
Автор

ಸರ್ ನಿಮ್ಮ ಸ್ಪಷ್ಟ ಉಚ್ಚಾರಣೆ ಮತ್ತು ಸರಳ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಸರ್, ಯಾವುದೇ ಗೊಂದಲವನ್ನುಂಟು ಮಾಡಲಿಲ್ಲ 🙏 ಸರ್

nooruddin
Автор

Very very effective teaching sir really becoming a good teacher is not easy...🙏🙏

vedantcompetitiveworld
Автор

Sir neevu paata maado nam jothe interact madkond paata madthidireno haage explain voice nu aagi speed nalli namge nimantha english teacher nav oodovaga bejaru....but eega nim cls thumbha thumbha est u soooo much sirrr

komalakomal
Автор

Really very helpful sir ...
Thank You Sadhana for everything...
I learnt from Sadhana that Nothing is impossible...My immense gratitude towards Sadhana...

akshathanayak