Parasanga - Marali Baradorige | Video Song | Mithra, Akshata | Jogi Prem

preview_player
Показать описание
Presenting to you the Marali Baradorige video song from Parasanga Kannada Movie 2018, Starring Mithra, Akshata, Tharun Sudir, Manoj Puttur and Directed by KM Raghu, Music by Harsha Vardhan Raj

"PARASANGA" ♪ Full Song Available on ♪

Movie : Parasanga
Banner : Adhya Cine House
Cast : Mithra, Akshata, Tharun Sudhir, Manoj Puttur
Song : Marali Baradorige
Singer : Jogi Prem, Fayaz Khan
Lyrics : N K Lolakshi
Music : Harsha Vardhan Raj
Producer : H Kumar, KM Lokesh, M Mahadevegowda
Director : KM Raghu

Operator Codes

To Set " Marali Baradorige" as Your Caller Tune!!!
AirTel Users Dial 5432116505086
Vodafone Users Dial 53710370443
Idea Users Dial 5678910370443
Docomo Users Dial 54321110370443

© & ℗ Ashwini Media Networks
-----------------------------------------------------------------------------------------------------------
Enjoy & stay connected with us!

Subscribe to our Channels:
Рекомендации по теме
Комментарии
Автор

ಈ ಸಾಂಗ್ ಗೆ ಸಾಹಿತ್ಯ ಬರೆದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ ಎನ್ ಕೆ ಲೋಲಾಕ್ಷಿ ಮೇಡಂ ಅವರಿಗೆ ಮತ್ತು ಹಾಡಿಗೆ ಹೊಸ ದಾರಿ ತೋರಿದ ಪ್ರೇಮ್ ಸರ್ ಗೆ ಅನಂತ ಕೃತಜ್ಞತೆಗಳು

kumarnayaka
Автор

I'm From 🇦🇺 Australia (Sydney) I Love This Song I Love Karnataka People...

peace_abdullah
Автор

ಮನಸಿನ ತುಂಬಾ ನೋವಿದೆ! ಸಾವಿರಾರು ಜನರು ನನ್ನ ರೀತಿಯಲ್ಲಿ ನೋವು ತಿಂದು ಬದುಕುತ್ತಿದ್ದಾರೆ! ಯಾರು ಕೆಟ್ಟವರಲ್ಲ ! ಕ್ಷಮಿಸಿ ಬದುಕೋಣ! ಈ ದಿನ ತುಂಬಾ ನೋವಿನಲ್ಲಿದ್ದೇನೆ! ಇದನ್ನು ಓದಿದ ಪ್ರತಿಯೊಬ್ಬರಿಗು ಭಗವಂತ ಸುಖ ಶಾಂತಿ ನೆಮ್ಮದಿ ನೀಡಿ ಕಾಪಾಡಲಿ!
ಇಂತಿ
ಸೋನು ಶ್ರೀನಿವಾಸ್

jnanashrama
Автор

ಈ ಹಾಡು ಕೇಳಿದರೆ ನಮ್ಮ ಅಪ್ಪು ಸರ್ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಸರ್ ಅವರ ಅಗಲಿಕೆಯ ನೋವಿನ ಕ್ಷಣ ನೆನಪು ಆಗುತ್ತೆ...super song very feeling song thank u pream ಸರ್

praveenmrmuler
Автор

ಮುಂದೆ ಒಂದು ದಿನ ಈ ಹಾಡಿಗೆ ನಮ್ದು ಫೋಟೋ ಬರುತ್ತೆ😊🙃

AkashBallolli
Автор

ನಮ್ಮ ಕನ್ನಡದ ಸಾಹಿತ್ಯದಲ್ಲಿ ಮಾತ್ರ ಇಂತ ಭಾವನ್ಮಕ ಗೀತೆಗಳು ಇರೋದು ಸಾಹಿತ್ಯ ಮತ್ತು ಸಂಗೀತ ಜೊತೆಗೆ ಗಾಯಕರಿಗೆ ಅಭಿನಂದೆನೆಗಳು

filmhousekannada
Автор

ಮನುಷ್ಯ ಅತೀ ಒಳ್ಳೆಯವನಾಗಿರಬಾರದು ಅನ್ನೋದಕ್ಕೆ ಒಂದು ಉದಾಹರಣೆ..
🙏🙏🙏🙏🙏🙏🙏🙏🙏🙏🙏

vishwavishwa
Автор

ಎಲ್ಲಿಯ ತನಕ ಉಸಿರಾಡ್ತಾ ಇರ್ತಿವೋ ಗೊತ್ತಿಲ್ಲ. ಇರೊವರೆಗೊ ಎಲ್ಲರೊಂದಿಗೆ ಚೆನ್ನಾಗಿರಿ. ಬಡವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ🙏🙏🙏🙏

parents
Автор

ಇವತ್ತಿಗೆ ಈ ಸಾಂಗ್ ಇರೋ ಬೆಲೆ ಇನ್ನಾವ ಸಾಂಗುಗು ಇಲ್ಲ.. ಒನ್ ಆಫ್ the most ಇಂಪಾರ್ಟೆಂಟ್ ಸಾಂಗ್ ಇನ್ next janeretion.. To complite lyrics... Hats off ಪ್ರೇಮ್.. ಸರ್ ❤❤🙏🙏🙏

maruti.m.smaruti.m.s
Автор

ಉತ್ತಮವಾದ ಸಾಹಿತ್ಯ.‌ ಚಿರಂಜೀವಿ ಸರ್ಜಾರವರ ಸಾವಿನಿಂದ ಈ ಹಾಡು ಹೆಚ್ಚು ಪರಿಚಿತವಾಯಿತು.

ANUVA
Автор

ಯಾರೋ ಒಬ್ಬ ನಟ ಇನ್ನೊಬ್ಬ ನಟನಿಗೆ charecter ಅಲ್ಲಿ ಹೊಡೆದ ಅಂದು...ಪ್ರೇಮ್ sir ಗೆ ಬಾಯ್ಗ್ ಬಂದ ಹಾಗೆ ಇಂತಹ ಸಾಂಗ್ ಕೊಡೋದು...ಅವ್ರು ಒಬ್ಬರೇ ಕಣ್ರೀ....
Love from mangalore

jokerjoker-tpvf
Автор

ತುಂಬಾ ಅರ್ಥಪೂರ್ಣವಾದ ಸಾಲುಗಳು...
ಪ್ರೇಮ ಸರ್ ನಿಮ್ಮ ಧ್ವನಿಯಲ್ಲಿ ಕೇಳುವುದು
ನಮ್ಮ ಭಾಗ್ಯ...
ಮತ್ತೆ ಮತ್ತೆ ಕೇಳಬೇಕೆಂಬ ಹಾಡು...

akashlokhande
Автор

ಈ ಹಾಡೇ ಬಹಳ ಚೆನ್ನಾಗಿದೆ. ನಿಜವಾಗಿ ಪ್ರೇಮ್ ಒಳ್ಳೆ ಗಾಯಕ ಅಂತ ತೋರಿಸಿದ ಹಾಡಿದು.

ಮಿತ್ರ ಬಹಳ ಪ್ರತಿಭಾವಂತರು. ಇನ್ನೂ ಒಳ್ಳೆಯ ಚಿತ್ರಗಳು, ಪಾತ್ರಗಳು ಸಿಕ್ಕಲಿ. ಅವರೇ ಸಿನೆಮಾ ಮಾಡಲಿ. ಕಥೆ, ಚಿತ್ರಕಥೆ, ನಿರ್ದೇಶನ ಸಹ ಮಾಡಲಿ. ಕನ್ನಡ ಸಿನೆಮಾ ಕ್ಷೇತ್ರಕ್ಕೆ ಇವರೆಲ್ಲಾ ಅಸೆಟ್ಸ್ ❤

dileepkumar
Автор

ಈ ಹಾಡು ಕೇಳಿದರೆ *Bullet prakash*, *Chiranjeevi sarja*, *Michal madhu*, *SP Balu*
*Rockline sudhakar* ನನಗೆ ನೆನಪಾಗ್ಗುತ್ತಾರೆ We miss u😭😭 ಆಗು *ಸಂಚಾರಿ ವಿಜಿ*, ನಮ್ಮ *ಅಪ್ಪು*

dagarrashmika
Автор

ಕೋಟಿ ಕೋಟಿ ನಮನಗಳು ತುಂಬಾ ಅದ್ಬುತವಾಗಿರೋ ಪದ್ಯ ಬಾರದೋರಿಗೆ ನಮ್ಮ ನಿಮೆಲ್ಲರ ಪಯಣ ಒಂದು ದಿನಾ ಇರುವಷ್ಟ ದಿನಾ ಚೆನ್ನಾಗಿರಬೇಕು

prakashhatti
Автор

ಪ್ರ್ರೇಮ್ ಸರ್ ನಿಮ್ಮ ದ್ವನಿಗೆ ಫಿದಾ ಆದೆ ಏನ್ ಹಾಡು ಏನ್ ದ್ವನಿ ಎಂತಾ ಸಾಹಿತ್ಯ ಅಬ್ಬಾ ಸೂಪರ್ ಸೂಪರ್ ಸೂಪರ್ ಸರ್

ramram
Автор

ಜೀವನದ ಕಟ್ಟಕಡೆಯ ಘಟ್ಟ ಮರಳಿಬಾರದುರಿಗೆ ನಮ್ಮ ಪಯಣ ಸಾಗುವುದು....ಸತ್ಯ ತತ್ವ ಹಾಡು...

ಸಿಎಸ್ಎದುನಿಯಾ
Автор

ಲಾಕ್ ಡೌನನಲ್ಲಿ ಹಾಡು ಕೇಳಿರುವವರು ಲೈಕ್ ಮಾಡಿ 👍

kiranbbbbbb
Автор

ಕನ್ನಡ ಸಾಹಿತ್ಯ ವನ್ನು ವರ್ಣಿಸಲು ಆಗುವುದೇ ಇಲ್ಲಾ.... ಎಷ್ಟು ಸರಿ ಕೇಳಿದ್ರು ಕೇಳದೆ ಇರುವ ಹಾಗೆ.... ಈ ಸಂಗೀತ ರಚನೆ ಕಾರ ನಿಗೆ 🙏🙏🙏🙏🙏

tejasulavi
Автор

ಅದ್ಭುತವಾದ ಹಾಡು.. ಜೋಗಿ ಪ್ರೇಮ್ ಸರ್ ನಿಮ್ಮ ಧ್ವನಿಗೆ🙏🙏🙏

chandrup