Bettadanta Manasu - Jamindaarru - Movie | M. M. Keeravani | Vishnuvardhan, Prema | Jhankar Music

preview_player
Показать описание
Presenting ''Bettadanta Manasu'' Audio Song from Kannada Movie "Jamindaarru"
Exclusive Only On Jhankar Music
--------------------------------------
#Jamindaarru #Vishnuvardhan #JhankarMusic
-----------------------------------------------------------
Movie : Jamindaarru
Song : Bettadanta Manasu
Singer : M. M. Keeravani
Lyrics : S. Narayan
Starring : Vishnuvardhan, Prema
Music : M. M. Keeravani
Banner : Lakshmishri Combines
Producer : K. Manju
Director : S. Narayan
Label : Jhankar Music
-------------------------------------------------------------------------------------------------
For More Lovely Songs, Click The Link :
-----------------------------------------------------------
Like - Share - Follow us on :
------------------------------------------
Visit Our Other Channels:

#Vishnuvardhan #Hamsalekha #MMKeeravani #JamindaarruMovieSong #JamindaarruSongs #BettadantaManasusong #KannadaSong #Kannadamoviesong #Sahasasimhavishnuvardhan #Vishnudada #SNarayan #Prema
Рекомендации по теме
Комментарии
Автор

ತಬ್ಬಲಿ ದೊರೆ ನೀನು ರಜ್ಯವಿಲ್ಲಿ
ತಬ್ಬಲಿ ದೊರೆ ನೀನು ರಜ್ಯವಿಲ್ಲಿ
ನಿನ್ನುಸಿರ ದುಃಖ ವನು ಅಳೆದೊರು ಇಲ್ಲಾ....😢

PawanGanavi
Автор

0:43 ಭಾವುಕತೆಯ ಭಾವನೆ ಮುಗಿಲು ಮುಟ್ಟುವ ಈ ಹಾಡು ಪ್ರೀತಿಯ ಬೆಟ್ಟ ನಮ್ಮ ಬೆಟ್ಟಪ್ಪ.... ಶರಣಾಗತಿ ಯಾಗುವ ಅನುಭವ ಕೊಡುವ ಸಾಹಿತ್ಯ ಸಂಗೀತಾ.
ಬೆಟ್ಟಪ್ಪ ಎಂಬ ಪಾತ್ರವೆ ಅದ್ಬುತ, ಈ ರೀತಿಯ ಪಾತ್ರ, ಸಾಹಿತ್ಯ, ಸಂಗೀತ ಮತ್ತೆ ನಮಗೆ ಸಿಗುತ್ತದೆಯೋ ಗೊತ್ತಿಲ್ಲ. ಈ ಹಾಡು ಮೋಡ ಬಿತ್ತನೆ ಮಾಡುವ ಹಾಗೆ ಅನಿಸುತ ಇದೆ ನನಗೆ, ಯಾವುದೇ ಸಮಯದಲ್ಲಿ ಈ ಹಾಡನ್ನು ನನ್ನ ಕಿವಿಗಳು ಕೇಳಿದರೆ ಸಂಶಯವಿಲ್ಲದೆ ಧಾರಾಕಾರ ಮಳೆಯಾಗುತ್ತದೆ.

ಬಾಲ್ಯದಲ್ಲಿ ನೋಡುತ್ತಿದ ಸಿನಿಮಾ ಇದು, ಹೀಗೆ ನೆನಪಾಗಿ ಈ ಸಿನಿಮಾ ಈಗ ನೋಡಿದೆ, ಈ ಬೆಟ್ಟದಂತೆ ಮನಸು ಕರಗಿತು ಹಾಡು ಮನಸನ್ನು ತಳ ಮಳ ಮಾಡ್ಬಿಡ್ತು.

dhananjaysv
Автор

ನಶ್ವರ ಲೋಕಕ್ಕೆ ಕರೆದೊಯ್ಯುವ ಗೀತೆ ಒಮ್ಮೆ ಕಣ್ಣು ಮುಚ್ಚಿ ಕೇಳಿ ಈ ಗೀತೆಯ ಚರಣಗಳನ್ನು ಕೇಳಿ ಬಹಳ ಅಧ್ಭುತ.

varadaap
Автор

ಕರುನಾಡು ಹೃದಯವಂತ ಕೋಟಿಗೊಬ್ಬ ವಿಷ್ಣುದಾದಾ ಮರೆಯಲಾಗದ ಮಾಣಿಕ್ಯ 😞💗

abhishekgowdagowda
Автор

ಇರೋ ವರೆಗೂ ಹುಲ್ಲಿಯಾಗಿ
i mis you ಗೆಳಯ, ಚಂದು 🙏🙏😔😔😔😔😔😭😭😭ನೀನ್ ನೆನಪುಗಳು ಅಷ್ಟೇ ಅರಿಯದ ವಯಸಲಿ ಮರೆಯಾಗಿ ಹೋದೆ ಗೆಳೆಯ 😭😭😭😭😭ಚಂದು ಬಚ್ಚನ್ 🙏🙏

ವಾಲ್ಮೀಕಿಹುಡುಗ-ಷಯ
Автор

ನಾ ಸಾಯುವವರೆಗೂ ವಿಷ್ಣುದಾದ ಅಭಿಮಾನಿಯಾಗಿರುತ್ತೆನೆ ಜೈ ವಿಷ್ಣುದಾದ

ranganathack
Автор

ಬರುವಾಗ ಒಬ್ಬನೇ ಹೋಗುವಾಗ ಒಬ್ಬನೇ...
ನಡುವೆ ಬರುವ ಹಲವಾರು ಪಾತ್ರದರಿಗಳು ಬಂದು ಹೋಗುವರು... ಯಾರು ನಮ್ಮವರಲ್ಲ ಯಾರು ಶಾಶ್ವತ ಅಲ್ಲಾ... ಇರುವಷ್ಟು ದಿನ ಒಳ್ಳೆ ಕೆಲಸ ಮಾಡಿ ಹೋಗು ಮನುಜ...😊🙏

vireshshivapur
Автор

2024 ರಲ್ಲಿ ಯಾರಾದ್ರೂ ಹಾಡು ಕೇಳಿದ್ರೆ ಲೈಕ್

bharathambi
Автор

ಈಗಲು ಈ ಸಾಂಗ್ ಕೇಳಿದರೇ ಕಣ್ಣಲಿ ನೀರು ಬರುತ್ತೆ ಮಿಸ್ ಯು Dr ವಿಷ್ಣವರ್ಧನನ sir

hubliboys
Автор

ಕನ್ನಡ ರಂಗಭೂಮಿ ನಿನ್ನನ್ನು ಕಳೆದುಕೊಂಡು ತುಂಬಾ ನಷ್ಟ miss you ದಾದಾ

jyotibakempasappagol
Автор

ಕನ್ನಡಿಗರ ಮನಸಲ್ಲಿ ಅಳಿಯದೇ ಉಳಿದಿರುವ ಮರೆಯಲಾಗದ ಮಾಣಿಕ್ಯ....❤️❤️

nabirasulm
Автор

ಇದುವರೆಗೆ ವಿಷ್ಣು ನೆನಪಾಗ್ತಿದ್ರು... ಈಗ ಜೊತೆಗೆ ಅಪ್ಪುನು 🙏

hmshn
Автор

Rip appu boss😭😭 29-10-2021😭😭 miss U appu boss 🙏🙏

upendrauppi
Автор

ಪ್ರಪಂಚದಲ್ಲಿ ಒಂದೇ ಸಿಂಹ ಅದೇ ನಮ್ಮ ದಾದಾ ಅವರ ಅಭಿನಯಕೆ ಯಾರು ಸರಿ ಸಾಟಿ ಅವರ ವೈಯಕ್ತಿಕ ಜೀವನವು ತುಂಬಾ ಚನ್ನಾಗಿದೆ ಅವರ ಸರಳ ನುಡಿ ನನಗೆ ತುಂಬಾ ಇಷ್ಟ

vinuthchitralingappa
Автор

ಇಲ್ಲಿ ಯಾರು ನಮ್ಮವರಲ್ಲ .😔
ಯಾರು ಬೇರೆಯವರಲ್ಲ.😥
ನಮ್ಮ ಅವಶ್ಯಕತೆ ಇರುವಾಗ ಎಲ್ಲಾ ನಮ್ಮವರು.😣
ಅವಶ್ಯಕತೆ ಮುಗಿದ ಮೇಲೆ ನಮ್ಮವರು ಬೇರೆಯವರಾಗ್ತರೆ.ಇಷ್ಟ ಜೀವನ

bhavanasshetty
Автор

ತುಂಬಾ ಚೆನ್ನಾಗಿ ಎಡಿಟ್ ಮಾಡಿದಾರೆ ಈ ಹಾಡಿನಲ್ಲಿ ಬರುವ ಒಂದೊಂದು ಪದವು ನಮ್ಮ ನಿಜ ಜೀವನದಲ್ಲಿ ಬಂದೆ ಬರುತ್ತದೆ ಒಂದೊಂದು ಪದವು ತುಂಬಾ ಚೆನ್ನಾಗಿ ಅರ್ಥ ವನು ಕೋಡುತದೆ

sushmitha.
Автор

ತುಂಬಾ ಅರ್ಥಗರ್ಭಿತ ಹಾಡು, ಅತ್ಯದ್ಬುತ ಸಾಹಿತ್ಯ, ಕರುನಾಡ ಸಿಂಹ, ನಮ್ಮ ಜಮೀನ್ದಾರ, ಕನ್ನಡದ ಕದಂಬ, ನಮ್ಮ ಯಜಮಾನ, ಸಾಹಸಸಿಂಹ ಡಾ ವಿಷ್ಣುದಾದಾ...🙏❤️

sangayyaganachari
Автор

ಅಭಿನಯ ಭಾರ್ಗವ ವಿಷ್ಣು ದಾದ ನೀವು ಕನ್ನಡಿಗರ ಹೃದಯದಲ್ಲಿ ಅಮರ

ಎಂದೂಬಾಡದಬೆಟ್ಟದಹೂವುಅಪ್ಪು
Автор

Legends never reborn they always live forever in our hearts ❤️ ಎಂಥ ನಟ, ವ್ಯಕ್ತಿ! ಮತ್ತೆ ಇಂತಹ ಶಕ್ತಿಯುತ ಮಾಣಿಕ್ಯ ಗಳು ಸಿಗಲ್ಲ ಅನ್ನೋದೇ ನಮ್ಮ ಪರಮ ನೋವು :( ಜೈ ಮಹಾ ವಿಷ್ಣುವರ್ಧನ♥️🙏

shanthammab
Автор

ಈ ಹಾಡು ಕೇಳ್ತಾ ಇದ್ರೆ... ಅಪ್ಪು boss ನೆನಪು ಬರುತ್ತೆ.😞ಮಿಸ್ u much Boss 😖

shivaprasadnaiknaik