Parapancha | Huttida Ooranu | Diganth | Ragini Dwivedi | Yogaraj Bhat | Veer Samarth | Huccha Venkat

preview_player
Показать описание
Watch the video of the Song Huttida Ooranu from the film Parapancha Starring: Diganth Manchale, Bhavana Rao, Raagini Dwivedi, Yogaraj Bhat & Others Exclusive Only On Anand Audio Official Youtube Channel..!!!
------------------------------------
#parapancha #diganthmanchale
#yogarajbhat #veersamarth #raginidwivedi
------------------------------------
♪ Banner: Yograj Movies
♪ Film: Parapancha
♪ Producer: Yograj Bhat
♪ Director: Krish Joshi
♪ Music: Veer Samarth
♪ Song: Huttida Ooranu
♪ Singer: Veer Samarth
♪ Lyrics: Yogaraj Bhat
♪ Starcast: Diganth, Raagini Dwivedi, Yogaraj Bhat
♪ Record Label: ANAND AUDIO VIDEO
-------------------------------------
To Listen On Your Favorite Music Streaming Platform
----------------------------------
Operator Codes
To Set this song "Huttida Ooranu" As Your Dialler Tune!!!
Airtel Users Dial 5432114763327
Vodafone Users Dial 5376266098
BSNL Users SMS BT 6266098 To 56700
-------------------------------------
----------------------------------------------
----------------------------------------------
VISIT OUR OTHER OFFICIAL CHANNELS:-
----------------------------------------------
Рекомендации по теме
Комментарии
Автор

ಇ ಹಾಡು ಕೇಳಿದ್ರೆ ಯಾಕೋ ನಮ್ಮ ಅಪ್ಪ ಅಜ್ಜಿ ಎಲ್ಲಾ ನೆನಪು ಹಾಗುತ್ತೆ ತುಂಬಾ ಅಳು ಬರುತ್ತೆ ಈ ಹಾಡು ಬರೆದ ಹಾಗೂ ಸಾಹಿತ್ಯ ಮಾಡಿ ದ ಯೋಗರಾಜ್ ಭಟ್ ಸರ್ ವೆಂಕಟೇಶ್ ಸರ್ ಎಲ್ಲರಿಗೂ tanks Sir 👏👏👏🙏🙏

mohankumar
Автор

ಕೋರೋನ ಎರಡನೆ ಅಲೆ ಬಂದಮೇಲೆ ಈ ಹಾಡಿನ ಮಹತ್ವ ಗೊತ್ತಾಗಿದ್ದು, 2021 ಆಲ್ಲಿ ನೋಡುತಿದ್ದರೆ ಇಲ್ಲಿ ಲೈಕ್ ಮಾಡಿ

Name-smkk
Автор

ಮನಸ್ಸು ಪರಿವರ್ತಿಸಿ ಮನುಷ್ಯತ್ವ ತರಿಸುವ ಹೃದಯದ ಹಾಡು...! ಜೀವಪರ ಹಾಡು...!!

pratibimbbimbasar
Автор

ನಾನು ಇರೋದು ನವದೆಹಲಿ ಯಲ್ಲಿ ಆದರೆ ಈ ಹಾಡು ಕೇಳುದ್ರೆ ನಮ್ಮ ಊರು ಹಾಗೂ ನನ್ನ ಬಾಲ್ಯದ ನೆನಪು ಹಾಸ್ಟೆಲ್ ನಲ್ಲಿ ಬೆಳೆದ ನೆನಪು ಬರುತ್ತದೆ.

naveenuppi
Автор

ಇತ್ತೀಚೆಗೆ ಈ ಹಾಡು ಬಹಳ ಟ್ರೆಂಡ್ ಆಗುತ್ತೆದೆ ಕೆಲವ ಸಲ ಈ ಹಾಡು ಜೀವನದ ಸಂದೇಶ ಹೇಳುತ್ತದೆ.
2020 ನಲ್ಲಿ ಯಾರು ಕೇಳುತಿದ್ದಿರ

yogeeshakg
Автор

ಇವತ್ತು ಈ ಹಾಡಿಗೆ ಒಂದು ಬೆಲೆ ಬಂತು .... ಕೊರೊನ ಎಫೆಕ್ಟ್ 😵😵

Karnatakadarshan
Автор

ನಾನು ದುಬೈ ಬಂದ ಮೇಲೆ ಈ ಸಾಂಗ್ ಅರ್ಥ ಆಯ್ತು🙏🙏

sharanupkpk
Автор

ಸ್ವಂತ ಊರು ಬಿಟ್ಟು ಬಂದೋವರು ಯಾರು ಇದಿರೋ ಒಂದು like ಮಾಡಿ. ಅದರಲ್ಲಿ ನಾನು ಒಬ್ಬ. ಈ ಹಾಡು ಕೇಳಿ ನೆನಪು ಆಗ್ತಿತೆ. ನಿಮಗೂ ಆಗ್ತಿದೀಯಾ 💘💘💘💘💘

lovelyhari
Автор

ಹುಟ್ಟೂರ ಬಿಟ್ಟು
ನೂರಾರು ಆಸೆಗಳ ಪಟ್ಟು
ಇರುವ ನಮ್ಮವರೆನ್ನಲ್ಲ ಕೈ ಕೋಟ್ಟು
ಹೋರಟು ಹೋಗುವಾಗ
ಕಣ್ಣಿರ ಜಲಪಾತ ....!!😌😌😌😌

mahitalikot
Автор

ಗುರು ನೀನು ಹುಚ್ಚ ಅಲ್ಲ ನಾವು ಹುಚ್ಚರು
ನೀವು ಕರೆಕ್ಟ್ ಇದಿರಾ but Nim ಒಳ್ಳೆ ತನ ಯಾರಿಗೂ ಗೊತ್ತಿಲ್ಲ 👌👌👌👌

rameshramu
Автор

ನಿಜಕ್ಕೂ ಅದ್ಬುತ ಹಾಡು ... ಪ್ರತಿ ಪದದಲ್ಲೂ ಅರ್ಥ ಹೋಂದಿರುವ ಹಾಡು heart touching song asam salute sir

statevaassociation
Автор

ಐವತ್ತು ವರ್ಷ ಆದರೂ ಇ ಹಾಡು ಜೀವಂತ ವಾಗಿರತೇ ಎಲ್ಲರಿಗೂ ಧನ್ಯವಾದಗಳು

sanjeevrathod
Автор

Present situation ಈ ಹಾಡಿನಲ್ಲಿ ಇದೆ,
ನಿಜ ಅನ್ನೋರು ಒಂದು ಲೈಕ್ 👍👍👍 ಮಾಡಿ

girishkumarn
Автор

ಈ ಹಾಡು ಕೇಳಿ ನಮ್ಮೂರಿಗೆ ಬೆಂಗಳೂರು ಬಿಟ್ಟು ಬಂದೆ. Really I am happy with my family

ಕನ್ನಡಿಗ-ಫಡ
Автор

ನಾನು ಮೊದಲಬಾರಿ ಮೊನ್ನೆ ಈ ಹಾಡು ಕೇಳಿದ್ರೆ ಇದನ್ನು ಮತ್ತೆ ಮತ್ತೆ ಕೇಳುತ್ತಿದ್ದೇನೆ ಯೋಗರಾಜ್ ಭಟ್ರು ಚೆನ್ನಾಗಿ ಬರೆದು ಹಾಗೂ ವೆಂಕಟೇಶ್ ಅವರ ಸುಮಧುರ ದ್ವನಿ ಚೆನ್ನಾಗಿ ಮೂಡಿ ಬಂದಿದೆ 3:17 ಒಳ್ಳೆ ಹಾಡು

Raju-cft
Автор

ಭಟ್ಟರ ಬರವಣಿಗೆ ಅಂದರೆ ಅದು ನಮ್ಮದೇ ಬದುಕಿನ ಮೆರವಣೆಗೆ... ಧನ್ಯವಾದಗಳು...😍🥰🥰

shashidharaak
Автор

ಈ ಸಾಂಗ್ ಇವತು ಕೇಳಕೇ ಸಕ್ಕತಾಗಿದೇ 2024ರಲ್ಲಿ ಕೇಳತಾಯಿದಿರಾ ಲೈಕ್ ಮಾಡಿ

skmkannadajanapad
Автор

ನಿಜ ಈ ಕೋರೋನ ಕಾಲಕ್ಕೆ ಅರ್ಥ ಗರ್ಭಿತ ಹಾಡು hats of ಯೋಗರಾಜ್ ಭಟ್ sir🙏🙏

MamthaGanesh
Автор

ಸ್ವಂತ ಊರು ಬಿಟ್ಟು ಬಂದೋವರು ಯಾರು ಇದಿರೋ

ಒಂದು like ಮಾಡಿ. ಅದರಲ್ಲಿ ನಾನು ಒಬ್ಬ. ಈ ಹಾಡು ಕೇಳಿ ನೆನಪು ಆಗ್ತಿತೆ. ನಿಮಗೂ ಆಗ್ತಿದೀಯಾ

usm
Автор

ಈ ಹಾಡು ಈಗಿನ ಸಮಾಜದ ಪರಿಸ್ಥಿತಿಯನ್ನು ಎತ್ತಿ ಹಿಡಿದ್ದಿದೆ ನಿಜ ಜೀವನದಲ್ಲಿ ಆಗುವ ಬದಲಾವಣೆಗಳು 😢

subrayakalpane