Dwapara Lyrical | Krishnam Pranaya Sakhi | Golden⭐Ganesh | Malvika Nair|Arjun Janya| Shekhar, Dr.VNP

preview_player
Показать описание
Presenting the Krishnam Pranaya Sakhi Movie Dwapara Lyrical Song Sung by: Jaskaran Singh Lyrics: Dr.V.Nagendra Prasad Music by: Arjun Janya Starring: Golden ⭐ Ganesh, Malvika Nair & Others Exclusive Only On Anand Audio Official Youtube Channel..!!!
----------------------------------------------
#KPS #Dwapara #jaskaransingh #vnagendraprasad
#goldenstarganesh #arjunjanya #sekhar #sekharmaster
----------------------------------------------
To Listen On Your Favourite Music Streaming Platform
----------------------------------------------
♪ Song: Dwapara
♪ Lyrics: Dr.V.Nagendra Prasad
♪ Singer: Jaskaran Singh
♪ Choreographer: Shekhar Master
Dwapara Song Credits:
Music Composed and Arranged by Arjun Janya
Keys and Rhythms Programmed by David Selvam
Indian Rhythm: Tulasi Chetan, Ganapathy , Shruthiraj, Vikram
Bass Guitar: Napier Naveen
Electric and Acoustic Guitars: David Selvam
Shehnai: Balesh
Live instruments recorded at Berachah Studios Chennai
Vocals Recorded and Harmonised by Nishan Rai
At Om Shakthi Recording Studio Bengaluru
Additional Vocals: Nishan Rai, Jaskaran Singh
Studio Incharge: Kiran
Mixed and mastered by David Selvam at Berachah Studios Chennai
----------------------------------------------
►Banner: Trishul Entertainments
►Produced by Prashanth G Rudrappa
►Written & Directed by Srinivas Raju
►DOP: Venkat Rama Prasad
►Editer: K M Prakash
►Executive Producer: Sharath Bojaraj
►Dialogues: Vijay Eshwar
►Chief Codirector: Pavan Kumar Aragonda
►Co Director: Sachin Shetty Kumble
►Co Writer: A V Shiva Sai
►Effects: Rajan
►Dubbing: Raj Shekhar
►Direction Team: Arjun Doni, Sridhar Kaalapura, Priya, Mithesh
►Art: Mohan B Kere
►Costume Desingner: Bharath Sagar
►Costumer: Dayanand Bhadravathi
►Publicity Design: Mani
►Record Label: AANANDA AUDIO VIDEO
---------------------------------------------
----------------------------------------------
----------------------------------------------
ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ...
ಹಾಡಲಿ ಹಾಡಲು ಮಾತಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಮಾಲಿಕೆ
ಸಖಿ ಸಖಿ ನನ್ನ ರೂಪಸೀ... ಸುಖಿ ಸುಖಿ ನಿನ್ನ ಮೋಹಿಸೀ...
ನೀನೇ... ನನ್ನ ಪ್ರೇಯಸಿ
ಜೇನ ದನಿಯೋಳೆ... ಮೀನ ಕಣ್ಣೋಳೆ... ಸೊಬಗೆ ಮೈತುಂಬಿದೆ...
ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ...
ಬೇರೆ ದಾರೀನೆ ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...
ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ..
ನಿಹಾರಿಕಾ... ಆಕರ್ಷಿಕ.... ಅನಾಮಿಕ ಹೆಸರೇನೆ...
ವೆರೋನಿಕ... ಶಿಫಾಲಿಕಾ... ಇವಾಂಶಿಕ ನೀನೇನೇ.....
ಅರಳದ ಸುಮಗಳ ಅರಳಿಸುವವಳು... ಕುಸುಮಗಳಂತ ಬೆರಳು
ಚೆಂಮಲ್ಲಿಗೆಯೆಂತಿವೆ ಬೆರಳು...
ಗಿಳಿಗಳ ಬಳಗಕೆ ಸರಿಗಮ ಕಲಿಸುವ ಗಿನಿ ದನಿ ಜಿನುಗೋ ಕೊರಳು
ಬಲು ವಿಸ್ಮಯ ನಿನ್ನ ಕೊರಳು...
ಸೌಂದರ್ಯದಲ್ಲಿ ಗಾಂಭೀರ್ಯವಂತೆ... ಆಂತರ್ಯದಲ್ಲಿ ಔದಾರ್ಯವಂತೆ....
ನೀನೇ... ನನ್ನ ಪ್ರೇಯಸಿ...
ಪಾದ ಪದ್ಯಾನ ಬರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ...
ನಿನ್ನ ನಡೆ ಕಂಡು ಹಿಂದೆ ಬರಬಹುದು ತುಂಗೆಯೂ ಭದ್ರೆಯೂ...
ನಾನು ಶ್ರೀಕೃಷ್ಣ ನೀನೆ ನನ್ನ ಭಾಮೆ ಮೂಡಿದೆ ಪ್ರೀತಿಯು...
ಎಷ್ಟು ಜನ್ಮಗಳ ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು...
ಲೀಲಾವತಿ... ಶರಾವತಿ... ನೀಲಾವತಿ ಹೆಸರೇನೆ ....
ಗಂಗಾವತಿ... ತುಂಗಾವತಿ... ನೇತ್ರಾವತಿ.. ನೀನೇನೆ
ನೀ ನಕ್ಕರೆ ಸಕ್ಕರೆ ಅರೆ ಅರೆ ಎಂದೂ ಬ್ರಹ್ಮನಿಗೂನು ಬೆರಗು...
ನೀನೆಂದರೆ ಬೆರಗಿಗೂ ಬೆರಗು...
ಬರೆದರೆ ಮುಗಿಯದು ಪದದಲಿ ಸಿಗದು ರತಿಯರಿಗಿಂತ ಸೊಬಗು...
ಮೈ ಮಾಟವೆ ಮೋಹಕ ಸೊಬಗು...
ಲಾವಣ್ಯ ನೋಡಿ ನಾ ಧನ್ಯನಾದೆ... ತಾರುಣ್ಯ ನೋಡಿ ಹೀಗಾಗಿ ಹೋದೆ...
ನೀನೇ... ನನ್ನ ಪ್ರೇಯಸಿ
ಜೇನ ದನಿಯೋಳೆ... ಮೀನ ಕಣ್ಣೋಳೆ... ಸೊಬಗೆ ಮೈತುಂಬಿದೆ...
ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ...
ಬೇರೆ ದಾರೀನು ಇಲ್ಲ ನನಗಿನ್ನು ನೀನು ಸಿಕ್ಕಾಗಿದೆ...
ನಾನು ಹುಡುಕಿದ್ದ ನನ್ನ ನಿಲ್ದಾಣ ನೀನೆ ಇನ್ನೇನಿದೆ.
Рекомендации по теме
Комментарии
Автор

I'm from Tamilnadu...Kannada is sweetest language I ever heard...i love kannada language and people's...

fkuysql
Автор

ನೋಡ್ರಪ್ಪ ನಮ್ಮ ಕನ್ನಡ ಭಾಷೆ ಎಷ್ಟು ಶ್ರೀಮಂತ ಎಂದು, ಆ ಇಂಥ ಭಾಷೆ ಮಾತಾಡಲು ಸಾವಿರ ಜನ್ಮ ಪುಣ್ಯ ಮಾಡಿರಬೇಕು... ನೋಡಿ ಯಾವ ಭಾಷೆಯಲ್ಲಿ ಇಷ್ಟು ಸಿಹಿಯಾಗಿ ಕೇಳಬಹುದು .. ಹೆಮ್ಮೆ ಪಡಿ ನನ್ನ ಭಾಷೆ ಎಂದು❤❤❤❤

divyagowda
Автор

ಅನೇಕ ವರ್ಷಗಳ ನಂತರ ಕನ್ನಡ ಕಸ್ತೂರಿಯ ಕಂಪನ್ನು ಸೂಸುವ ಸುಂದರವಾದ ಕವನದಂತಿರುವ ಹಾಡು
ನಮ್ಮ ಚಿತ್ರರಂಗದಲ್ಲಿ ಬಂದಿದೆ. ಅದ್ಭುತ ಸಾಹಿತ್ಯ ಹಾಗೂ ಸಂಗೀತ ಇರುವ ಈ ರಚನೆಯನ್ನು ಕೇಳಿ ತುಂಬ ಸಂತೋಷವಾಯಿತು. ❤❤

Krsna
Автор

In sandalwood, Ganesh movie songs Next Level....❤

harishtb
Автор

ಈಗಿನ ಕಾಲದಲ್ಲಿ ಕೂಡ ಅಪ್ಪಟ ಕನ್ನಡ ಸಾಹಿತ್ಯ ಬಳಸಿ ಗೆಲ್ಲಬಹುದು. ಅತ್ಯುತ್ತಮ ಸಾಹಿತ್ಯ

jagadishmr
Автор

ಎಷ್ಟು ಸಲ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಈ song...

dollydolly
Автор

ಕನ್ನಡ ಮೇಲೋಡಿ ಹಾಡುಗಳು = ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಲನಚಿತ್ರಗಳು👌🏻✅✨🥰❤️

basavarajsh
Автор

I am from Andhra Pradesh I like Karnataka more I heard kannada movie and songs then Andhra Pradesh song and movie

AbhishekK-zn
Автор

1st time =Let's Listen✨
2nd time ok 📷
3rd time not bad😈
4th time Good❤
5th time=Excellent Song🔥

Addicted💥💞

Exportor
Автор

I am from Assam but I love so much kannada language it's very sweet language and this song is gorgeous

pritiprosun
Автор

Onddu kintha hechha baari e song kelidini innu keltaidini i love hit gani❤

prethu
Автор

I m a tamilan but fully addicted to this hero

FF_NIKHIL_
Автор

ಎಲ್ಲ ಹೀರೋಸ್ ಅವರ ಬಗೆ ಅವರು ಬಿಲ್ಡಪ್ ಕೊಡೋದ್ರಲ್ಲೇ ಇರ್ತಾರೆ ..ಆದ್ರೆ ನಮ್ ಗಣೇಶ್ ನಮ್ಮಂತ youths ge ಇಷ್ಟ ಆಗೋ ಮೂವೀಸ್ ಮಾಡ್ತಾರೆ ❤... ಅವರ ಮೂವೀಸ್ ಗೋಸ್ಕರ ಕಾಯ್ತಾ ಇರ್ತೀವಿ ... 90's 20's ಕಿಡ್ಸ್ ....❤

Krishnasaara
Автор

ಈ ಮಟ್ಟದ ಸೌಂದರ್ಯ ವರ್ಣನೆಗೆ ಕನ್ನಡಕ್ಕಿಂತ ಬೇರೆ ಯಾವ ಭಾಷೆಯಲ್ಲು ಶಬ್ದಗಳಿರಲಾರವು, ಕನ್ನಡಾಂಬೆ ಮಡಿಲೊಳಗೆ ಜನಿಸಿದ ನಾವೇ ಧನ್ಯರು...🙏❤🌹

shivanandpuranikmath
Автор

I thank from Tamilnadhu to Dr.V.Nagendra Prasad - giving such a beautiful lyrics to praise my Dvāpara dāṭuta nannanē nōḍalu nannanē sēralu banda rādhike...
Hāḍali hāḍalu mātali hēḷalu sādhyavē illada rāga mālike
sakhi sakhi nanna rūpasī... Sukhi sukhi ninna mōhisī...
Nīnē... Nanna prēyasi
jēna daniyōḷe... Mīna kaṇṇōḷe... Sobage maitumbide...
Hansa naḍeyōḷe edege iḷidōḷe jīva jhal endide...
Bēre dārīne illa nanaginnu nīnu sikkāgide...
Nānu huḍukidda nanna nildāṇa nīne innēnide..
Nihārikā... Ākarṣika.... Anāmika hesarēne...
Verōnika... Śiphālikā... Ivānśika
Araḷada sumagaḷa araḷisuvavaḷu... Kusumagaḷanta beraḷu
cemmalligeyentive beraḷu...
Giḷigaḷa baḷagake sarigama kalisuva gini dani jinugō koraḷu
balu vismaya ninna koraḷu...
Saundaryadalli gāmbhīryavante... Āntaryadalli audāryavante....
Nīnē... Nanna prēyasi...
Pāda padyāna bareda hāgiruva hejjeyā mudreyū...
Ninna naḍe kaṇḍu hinde barabahudu tuṅgeyū bhadreyū...
Nānu śrīkr̥ṣṇa nīne nanna bhāme mūḍide prītiyu...
Eṣṭu janmagaḷa dāṭi bandāytu ī kṣaṇa sākṣiyu...
Līlāvati... Śarāvati... Nīlāvati hesarēne....
Gaṅgāvati... Tuṅgāvati... Nētrāvati.. Nīnēne
nī nakkare sakkare are are endū brahmanigūnu beragu...
Nīnendare beragigū beragu...
Baredare mugiyadu padadali sigadu ratiyariginta sobagu...
Mai māṭave mōhaka sobagu...
Lāvaṇya nōḍi nā dhan'yanāde... Tāruṇya nōḍi hīgāgi hōde...
Nīnē... Nanna prēyasi
jēna daniyōḷe... Mīna kaṇṇōḷe... Sobage maitumbide...
Hansa naḍeyōḷe edege iḷidōḷe jīva jhal endide...
Bēre dārīnu illa nanaginnu nīnu sikkāgide...
Nānu huḍukidda nanna nildāṇa nīne innēnide.

aravindsundaram
Автор

ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. 👌👌

pramod.
Автор

I'm a tamilian but my family leaves in Bangalore I love Kannada I learn Kannada so nice I hear all songs of Kannada and I love arjun janya sir composed very much superb songs

UmmalaKarthik-fxro
Автор

ಗೋಲ್ಡನ್ ಸ್ಟಾರ್ ಅಂದ್ರೆ ಒಂದು ಗೋಲ್ಡನ್ ಸಾಂಗ್ ಇದೆ ಇರುತ್ತೆ ಮೂವಿಲಿ. ಸೂಪರ್ ಸಾಂಗ್

m.j..musicandarkesrtra
Автор

ನಮ್ಮ" ಕನ್ನಡ ಭಾಷೆ, ಶಬ್ದ ಸಂಪತ್ತಿನ ಗಣಿ". .... ಬಗೆದಷ್ಟು ಬಂಗಾರ,
ಕೇಳಿದಷ್ಟು ಇಂಚರ, ಸಾಹಿತ್ಯ ಸಾಗರ.

niranjanbadiger
Автор

ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. ಸದ್ದಿಕ್ಜೆ 100 times ಕೇಳಿರಬಹುದು ಅನ್ಸುತ್ತೆ ಗುರು

SIDDU-GURU