EDEBADITHA JORAGIDE - Song| EK LOVE YA |Raana, Rachitha Ram,Reeshma |Prem's |Rakshitha | Arjun Janya

preview_player
Показать описание
Presenting "EDE BADITHA JORAGIDE" Video Song, From The Movie Of "Ek Love Ya" Sung By Showman Prem's, Anuradha Bhat, Lyrics By Manjunath BS, Music By Magical Composer Arjun Janya, Starring, Raanna, Rachita Ram, Reeshma Nanaiah, Directed By "Showman Prem's, Produced By Rakshitha Prem, Under The Banner Rakshithas Film Factory.

#Edebadithajoragide #EkLoveYa #Prems #RakshithaPrem #ArjunJanya #Raanna #RachitaRam #ReeshmaNanaiah #AnuradhaBhat #Vijayeshwar #NageshV
-----------------------------------------------------------------------------------------------------------
♫ Movie : Ek Love Ya
♫ Song Name : Ede baditha joragide
♫ Banner : Rakshithas film factory
♫ Starring : Raanna, Rachita Ram, Reeshma Nanaiah
♫ Singers : Showman Prem's, Anuradha Bhat
♫ Lyrics : Manjunath BS
♫ Director : Showman Prem's
♫ Producer : Crazy Queen Rakshitha Prem
♫ Music : Magical Composer Arjun Janya
♫ Dop : Mahen Simmha
♫ Editor : Srinivas P Babu
♫ Writer : Vijayeshwar
♫ Promotional Editor : Vijay Raj
♫ Choreography : Nagesh V
♫ Programmed by : David N Selvam
♫ Guitars , Solo Violin , Ethnic Instruments, Additional Voices by : Amal Raj
♫ Symphony Orchestra (London)
♫ Mixed & Mastered by David N Selvam @ Berachah Studios (Chennai)

-----------------------------------------------------------------------------------------------------------
Edebaditha Joragide - From "Ek Love Ya" ♪ Full Song Available on ♪
------------------------------------------------------------------------------------------------------------
Enjoy & stay connected with us!

Subscribe to our Channels:
Рекомендации по теме
Комментарии
Автор

ಪ್ರೇಮ್ sir ...ಇಂಥ ಸಾಂಗ್ಸ್ ಎಲ್ಲಿ ಇಟ್ಟಿರ್ತಿರಾ sir.... ಅಬ್ಬಾ just mind blowing sir ....ನಿಮ್ಮ movies ಚೆನ್ನಾಗಿರುತೋ ಬಿಡುತೋ but ನಿಮ್ಮ movies ಸಾಂಗ್ಸ್ ಮಾತ್ರ ಎಷ್ಟು ಸಲ ಕೇಳಿದ್ರು ಅದೇ feeling, , ಅದೇ freshness, , ಅದೇ energy, , ಕೊಡುತ್ತೆ ....ಸಾಂಗ್ಸ್ ಮಾತ್ರ next level ಅಷ್ಟೇ ಅಬ್ಬಾ 🔥🔥🔥🔥

Theanimepagekannada
Автор

Extraordinary song.... 😍😍😍🔥ಅದ್ಬುತ ವಾಗಿದೆ.... ನಿಮಗೆ ಇರುವ ಸಿನಿಮಾ ಮೇಲಿನ ಪ್ರೀತಿ ಇಂದಾನೆ ಇಷ್ಟು ಅದ್ಬುತವಾಗಿ ಎಲ್ಲ ಹಾಡುಗಳೂ ಬರಲು ಸಾಧ್ಯ ...ಸಿನಿಮಾ ಕೂಡ ಇದಕ್ಕಿಂತಾ ಅದ್ಭುತವಾಗಿ ಮೂಡಿ ಬರಲಿ😍😍😍 magical music composer
ಅರ್ಜುನ ಜನ್ಯ ಸರ್ 😍😍😍😍

subbuudupa
Автор

ಇ ಮೂವಿಯಲ್ಲಿ ಇರೋ ಎಲ್ಲಾ song supar .. ಅದರಲ್ಲೂ
ಒಂದೂ ಊರಲಿ song ಅಂತು ಸೂಪರ್...
Prems 😍always 🤘 ♥♥

poornaacharya
Автор

❣ Maathilla Kathe Illa
Innenide
Kai Kaalu Nillalla
Enaagide

Ninnindale Hosa
Kaayile Shuruvaagide
Ede Baditha Joragide....

Eradu Hrudayagalu
Maathanadutide
Kanna Sanneyalle Eneno
Kaddu Noduthive
Honchu Haakuthive

Saniha Seralu Inneno
Yaare Irali Bhayave Illa
Oore Barali Care Illa

Ninnindale Hosa
Kaayile Shuruvaagide
Ede Baditha Joragide..

Ashta Dikkugalu
Asthu Ennuthive
Preethi Serisalu Inneno
Gattimelagalu
Saddu Maduthide

Gantu Hakalu Eneno
Ella Devru Jothege Bandu
Harasi Ninthu
Shubha Koridaru

Ninnindale Hosa
Kaayile Shuruvaagide
Ede Baditha Joragide

Maathilla Kathe Illa
Innenide
Kai Kaalu Nillalla
Enaagide

Ninnindale Hosa
Kaayile Shuruvaagide
Ede Baditha Joragide....❤❤❤

Venkatreddy
Автор

ಮತ್ತೆ ಹೇಳ್ತಾ ಇದೀನಿ, ಮತ್ತೆ ಮತ್ತೆ ಹೇಳ್ತಾನೆ ಇರ್ತೀನಿ..

ಪ್ರೇಮ್ ಅಂದ್ರೆ ಅವನೊಬ್ಬ ಸಂಗೀತ ಮಾಂತ್ರಿಕ ❤️
PREMusic 🎼

bheemadhwaja
Автор

ಹೀರೋ ಚಂದ illa ಸಾಂಗ್ ಹೀರೋ ಚೇಂಜ್ ಇದ್ದಿದ್ರೇ ಸೂಪರ್ ಇರ್ತಿತ್ತು

jyothiashwath
Автор

ನಿಮ್ಮಿಂದ ಹೊಸ ಖಾಯಿಲೆ ಶುರುವಾಗಿದೆ, ನಿಮ್ಮ ಹಾಡು ಮತ್ತೆ ಮತ್ತೆ ಕೇಳ್ಬೇಕು ಅಂತಾ ಎದೆ ಬಡಿತ ಜೋರಾಗಿದೆ, ಸೂಪರ್ ಸಾಂಗ್ 👌🏻👌🏻👌🏻👌🏻

manjunathhp
Автор

ಏನ್ ಟೇಸ್ಟ್ ಗುರು ನಿಂದು. ನಮ್ ಇಂಡಸ್ಟ್ರೀಯಲ್ಲೇ ಯಾರು ಇಲ್ಲ ಬಿಡು ಗುರು ನಿನ್ ತರ ಮ್ಯೂಸಿಕ್ ಟೇಸ್ಟ್ ಇರೋ ನಿರ್ದೇಶಕ ♥️ ಪ್ರೇಮ್♥️

arungowda
Автор

ಪ್ರೇಮ್ ಸಾರ್ ಮೂವೀಸ್ ಅಂದ್ರೇನೇ ನಮಗೆ ತುಂಬಾ ಇಷ್ಟ ಮ್ಯೂಸಿಕಲ್ ಮನರಂಜನೆ 100% ಇದ್ದೆ ಇರುತ್ತೆ. ಏಕ್ ಲವ್ ಯಾ ಮೂವಿಯಲ್ಲಿ ಸಾಂಗ್ಸ್ 👌👌👌 ❤ ❤ ❤ ಏಕ್ ಲವ್ ಯಾ ಮೂವಿ ಬ್ಲಾಕ್ ಬ್ಲಸ್ಟರ್ ಹಿಟ್ ಹಾಗುತ್ತೆ .

crazymanjunathb
Автор

ಪ್ರೇಮ್ ಸಿನಿಮಾ ಗಳಲ್ಲಿ ಮಾತ್ರ ಇಂಥ ಅಧ್ಭುತ ಹಾಡುಗಳು ಬರೋದಕ್ಕೆ ಸಾಧ್ಯ ..Just Wow excellent work

ambarish
Автор

ಪ್ರೇಮ್❤️ಸ್ .... ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ಯಾರು ಏನೇ ಹೇಳಲಿ ನಿರ್ದೇಶನ ಗಾಯನ ಪ್ರಚಾರ ಕಲೆ ಎಲ್ಲದರಲ್ಲೂ ಶಿಖರವೇರಿ ನಿಂತಿರುವ ಅಚ್ಚ ಕನ್ನಡಿಗ🙏

parushofficial
Автор

Wow beautiful sang 👌👌
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಈ ಸಾಂಗ್ ಕೇಳಿದ ಮೇಲೆ ಎದೆ ಬಡಿತ ಜೋರಾಗಿದೆ. 👌👌

a.shivaraja
Автор

ಅರ್ಜುನ ಜನ್ಯ ಸರ್ ಮ್ಯೂಸಿಕ್ ಯಾವಾಗ್ಲೂ ಮ್ಯಾಜಿಕಲ್ ಆಗೇ ಇರುತ್ತೆ...🥳😍...
ಲೈಕ್, 👇🏻ಅರ್ಜುನ್ ಅರ್ಜುನ್ ಜನ್ಯ ಸರ್ ಫಾನ್ಸ್

chethanaustinjoey
Автор

ಪ್ರತಿದಿನ ಈ ಹಾಡು ಕೇಳುವವರು ಲೈಕ್ ಮಾಡಿ 🤩❤👌👌👌👌👌👌

yogesh
Автор

Ninnidale anno word illa andidre fresh feel irta ittu. Still Arjun janya at his best.. 🎶 💕 🔥

OK-grgi
Автор

🔥ಈ song ನ more than 100 times ಕೇಳಿದಿನಿ... ಏನೋ ಒಂಥರಾ ಹೊಸ feel ಸಿಗುತ್ತೆ... 🔥🔥👌 2.33 lines ಅಷ್ಟದಿಕ್ಕು ಗಳು ಅಸ್ತು ಎನ್ನುತ್ತಿವೆ 👌👌🔥

obleshpalegar
Автор

ನಿನ್ ಅಂಥ ಮ್ಯೂಸಿಕ್ ಸೆನ್ಸ್ ಇರೋ ಡೈರೆಕ್ಟರ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರೋದು ನಿನ್ನ ಅಭಿಮಾನಿಗಳ ಪುಣ್ಯ... ಆ ಆ ಪುಣ್ಯದಲ್ಲಿ ನಾನು ಒಬ್ಬ....

shivarajvirat....
Автор

ಕನ್ನಡಿಗರ ಎದೆ ಬಡಿತ ಜೋರು ಮಾಡಿದ ಗೀತೆ...💙💙💙😍😍😍

ccreations
Автор

ಅಷ್ಟ ದಿಕ್ಕುಗಳು ಅಸ್ತು ಎನ್ನುತ್ತಿವೆ ಈ ಸಿನಿಮಾ ಯಶಸ್ವಿಯಾಗಲೆಂದು.
❤️ಎದೆಬಡಿತ ಜೋರಾಗಿದೆ❤️

chandrumandya
Автор

ಪ್ರೇಮ್ ♥️ಮೂವಿ ಎಲ್ಲಾವು, , ಎದೆ ಬಡಿತ ಜೋರಾಗಿ ಇರುತ್ತೆ 🔥🔥

MrBhumaDiyCrafts