MATTHE NODABEDA - Video Song |EK LOVE YA |Raana,Reeshma,Rachitha Ram,|Prem's |Rakshitha |Arjun Janya

preview_player
Показать описание
Presenting "MATTHE NODABEDA" Video Sing, From The Movie Of "Ek Love Ya" Sung By Sonu Nigam & Saindhavi, Lyrics By Vijay Eshwar, Music By Magical Composer Arjun Janya,
Starring : Raanna, Rachita Ram, Reeshma Nanaiah, Directed By "Showman Prem's, Produced By Rakshitha Prem, Under The Banner Rakshithas Film Factory.

#Edebadithajoragide #EkLoveYa #Prems #RakshithaPrem #ArjunJanya #Raanna #RachitaRam #ReeshmaNanaiah #AnuradhaBhat #Vijayeshwar #NageshV
-----------------------------------------------------------------------------------------------------------
♫ Movie : Ek Love Ya
♫ Song Name : Matthe Nodabeda
♫ Banner : Rakshithas film factory
♫ Starring : Raanna, Rachita Ram, Reeshma Nanaiah
♫ Singers : Sonu Nigam & Saindhavi
♫ Lyrics : Vijay Eshwar
♫ Director : Showman Prem's
♫ Producer : Crazy Queen Rakshitha Prem
♫ Music : Magical Composer Arjun Janya
♫ Dop : Mahen Simmha
♫ Editor : Srinivas P Babu
♫ Writer : Vijayeshwar
♫ Promotional Editor : Vijay Raj
♫ Choreography : Nagesh V
♫ Keys Programmed : David N Selvam
♫ Rhythm Programmed : Ricky
♫ Additional Key Program : AMALRAJ
♫ Electric Guitar & Nylon Guitar & Acoustic Guitar & 12 Str Guitar : AMALRAJ
♫ Cocolin, Violas, Liuqin Charango, Backing Vocals : AMALRAJ
♫ Mix & Mastered : David N Selvam

-----------------------------------------------------------------------------------------------------------
Matthe Nodabeda (From "Ek Love Ya") ♪ Full Song Available on ♪
-----------------------------------------------------------------------------------------------------------
© & ℗ Ashwini Media Networks
-----------------------------------------------------------------------------------------------------------

Enjoy & stay connected with us!

Subscribe to our Channels:
Рекомендации по теме
Комментарии
Автор

ಅದ್ಬುತವಾದ song compose ಮಾಡಿದ್ದಾರೆ ಅರ್ಜುನ್ ಜನ್ಯ...sir superb and.. ಸೋನು ನಿಗಮ sir ವಾಯ್ಸ್ ಚೆನ್ನಾಗಿದೆ..lyrics ಯಾರು ಬರದಿದ್ದರೆ ನನಗ ಗೊತ್ತಿಲ್ಲ ಬಟ್ ಅದ್ಬುತವಾದ ಸಾಲುಗಳು ಬರ್ದೆದ್ದಿದ್ದರೆ sir..ಒಳ್ಳೆದಾಗಲಿ ಏಕ್ ಲವ್ಯೆ ಟೀಮ್ ಗೆ..all the best ಪ್ರೇಮ್ sir..

RK_DODAMANIRcubeSM
Автор

ರಿಯಲಿ... ತುಂಬಾ ಚನ್ನಾಗಿದೆ ಸಾಂಗ್ಸ್ ಕೇಳೋಕೆ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಈ ರೀತಿ ಎಲ್ಲಾ ಸಾಂಗ್ಸ್ ಕೊಡೋಕೆ ಪ್ರೇಮ್ ಬಿಟ್ರೆ ಯಾರಿಂದಲೂ ಆಗೋಲ್ಲ ಅನಿಸುತ್ತೆ 😍💐🤝🤝🙏🙏

sunildevaraj
Автор

I am addicted to this song....I listened to this more than 100 ರಾಣಾ is extremely ಬಗ್ಗೆ ಎರಡು

PallaviChandrashekar
Автор

ನಿನ್ನ ಗಂಡನು ಗೀಚಿದ ಸೃಷ್ಟಿಯೆ ತಪ್ಪೆಂದು ಶಾರದೆಗೆ ಹೇಳುವೆ ❤ Bow to your lyrics 🙌

sanjaykk
Автор

Super cinematography and Songs composers ❤🔥 Kannada industry ಎಲ್ಲಿ ಇತರ ಮೂವಿಗಳು ಬರಬೇಕು ನಾವು ಯಾರಿಗೂ ಕಮ್ಮಿ ಇಲ್ಲ ಅಲ್ವಾ ❤

Manojmanu
Автор

That line ಏಳೇಳು ಜನುಮಕು ನೀನೆ ನನ್ಗೆ ಬೇಕೆಂದು ಕಾಡಿ ಬೇಡಿ ವರವ ಪಡಿವೇನು ❤

hkjoojjooohhooojjookkjjooo
Автор

ವ್ಹಾವ್ ವ್ಹಾವ್.. ಇಂಥ ಹಾಡುಗಳು ಬಂದು ಅದೆಷ್ಟೋ ವರ್ಷಗಳಾಗಿತ್ತು.. ಸೋನು ನಿಗಮ್ ಧ್ವನಿ ಹಾಗೂ ಈ ಸಾಹಿತ್ಯ ಅತ್ಯದ್ಭುತ... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತವಾದ ಹಾಡು...

yogiboss
Автор

ಹೇಳಿ ಕೇಳದೆ ಹುಟ್ಟುವ ಪ್ರೀತಿಯ ಶೃಷ್ಟಿಯ ಮೂಲ ಲೈನ್👌

siddharthahgem
Автор

ಅದ್ಭುತ ಸಾಹಿತ್ಯ😍❤️
ಸೋನು ನಿಗಮ್ ಅವರ ವಾಯ್ಸ್ ಮತ್ತೆ ಮತ್ತೆ ಕೇಳುವಂತೆ ಮಾಡುತಿದೆ.

uniquefilmcreations
Автор

ವ್ಹಾ.... ಅದ್ಭುತ..!! ಈ ತರದ ಸಾಂಗ್ ಕೇಳಿ ತುಂಬಾ ದಿನಗಳಾಗಿತ್ತು... ನಿಜಕ್ಕೂ ಮೈ ರೋಮಾಂಚನವಾಗುತ್ತೆ.. ಸಿನಿಮಾ ಕೂಡಾ ತುಂಬಾ ಕಾಡುತ್ತೆ.. Really hat's off " PREM" sir

Mrkotigobba
Автор

Yappa devare en song guru keltidre alu ne bartide kushinu aagtide astu feel ide 🥺🥺🥺🥺🥺😘😘😘😘😘

madhushreeshwetha
Автор

ನಿನ್ನ ಗಂಡನು ಗೀಚಿದ ಸೃಷ್ಟಿಯೇ ತಪ್ಪೆಂದು ಶಾರದೆಗೆ ಹೇಳುವೆ, ಪ್ರೀತಿ ದೂರವ ಮಾಡಿ, ತಮಾಷೆ ನೋಡುವ ಬ್ರಹ್ಮನಿಗೆ ಬೈಸುವೆ.. wow Sakkath lyrics ❤❤🙏 listen to this song on loop for 5times, while going to office., music also superb, so melodious 😊😊

ಏಳೇಳು ಜನ್ಮಕೂ nene

Thejusathish
Автор

ನಿನ್ನ ಗಂಡನು ಗೀಚಿದ ಸೃಷ್ಠಿಯ ತಪ್ಪೆಂದು ಶಾರದೆಗೆ ಹೇಳುವೇ,
ಪ್ರೀತಿ ದೂರವ ಮಾಡುತ ತಮಾಷೆ ನೋಡುವ ಬ್ರಹ್ಮನಿಗೆ ಬಯಸುವೆ...what a line. i love this song 🙏❤️

yuvarajkalagi
Автор

ಕೇಳೋಕೆ ಮೊದಲೇ ನಿಮ್ಮ ಹಾಡು ಚೆನ್ನಾಗಿರುತ್ತೆ ಅಂತ ಗೊತ್ತು ಸೂಪರ್ ಪ್ರೇಮ್ ಸರ್💓💓

nageshbr
Автор

E ಹಾಡು ಕೇಳುತ ಇದ್ರೆ. ಹಳ್ಳೆ ನೆನಪು ಮತ್ತೆ ಕಣ್ಣ ಮುಂದೆ ಬಂದು ಹೋಗುತ್ತೆ..
ಲವ್ಲೀ ಸಾಂಗ್👌👌 ❤❤❤❤

kicchabargava
Автор

this is why i fear of love ... This kind of Kannada songs will make u fall in..❤😊

nitinjogi
Автор

ಕನ್ನಡದಲ್ಲಿ ಇಂತಹ ಹಾಡು ಬಂದು ತುಂಬಾ ವರ್ಷಗಳೇ ಕಳೆದಿವೆ ಅಧ್ಬುತ....
ಪ್ರೇಮ್ ಸಿನಿಮಾ ಕಥೆ ಹೇಗೆ ಇರಲಿ
Songs never disappointed us
Colorfulpremji

aryanthoogudeepa
Автор

ಎಂತೆಂತಹ ಹಾಡುಗಳು ರೀ ಈ ಸಿನಿಮಾದಲ್ಲಿ, ಅದಕ್ಕೆ ನನಗೆ ಪ್ರೇಮ್ ಸರ್ ಇಷ್ಟ ಆಗೋದು . ಒಂದೊಂದು ಹಾಡು ಕೂಡಾ ಅದ್ಭುತವಾಗಿದೆ. ಪ್ರೇಮ್ ಅಂದ್ರೆ ಸಂಗೀತ ಪ್ರೀಯ ❤️🔥

ningannabisali
Автор

Song 😍👌🔥🔥ಸೋನು ನಿಗಮ್ ಅವರ ಚಾನೆಲ್ ನಲ್ಲಿ ಒಂದಿನ ಮುಂಚೆನೆ ರಿಲೀಸ್ ಮಾಡಿದಾರೆ Still ವಿಡಿಯೋ ಸಾಂಗ್ ನೋಡೋಕೆ Curiosity ಹಾಗೆ ಇತ್ತು 😬😬 ಸಖತ್ ಸಾಂಗ್.Another Hit Song Added 😍😍All The Best For The Entire Ek Love Ya Team

prakapgowda
Автор

ಯಾರ್ ಯಾರ್ ಒಂದಕ್ಕಿಂತ ಹೆಚ್ಚು ಬಾರಿ ಕೇಳಿದಿರಾ ಈ ಸಾಂಗ್ ❤👌👌❤

ArunKumar-umgz