Prema Chandrama - Video Song | Yajamana | Dr.Vishnuvardhan | Prema | Rajesh Krishnan

preview_player
Показать описание
Song: Prema Chandrama.
Kannada Movie: Yajamana
Actor: Vishnuvardhan, Prema
Music Director: Rajesh Ramnath
Singer: Rajesh Krishnan
Lyrics: K Kalyan
Director: R Sheshadri, Radha Bharathi
Year: 2000

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Рекомендации по теме
Комментарии
Автор

Dr.ವಿಷ್ಣುವರ್ಧನ್ ಹಾಗೂ ಚಿತ್ರದ ಎಲ್ಲರಿಗೂ ಮತ್ತು film ನಿರ್ಮಾಪಕರಿಗೂ ಕೋಟಿ ಕೋಟಿ salute. ಇವತ್ತಿಗೂ.

srinivasack
Автор

ಈ ಸಾಂಗ್ ನಾ 2024 ರಲ್ಲಿ ಯಾರು ಕೇಳುತಿದೀರಾ ♥️♥️♥️

RavikumarRavi-yi
Автор

ನೂರಾರು ಸಲ ಕೇಳಿದರೂ ಸಾಕು ಆಗುವುದಿಲ್ಲ ಈ ಸಾಂಗ್ ❤

ಸಂಜಯ್ತುಪ್ಪದತುಪ್ಪದ
Автор

ಅವಾಗೊಂದ ಕಾಲ ಇತ್ತು ಗುರು😌🎶.... ಆದ್ರೆ ಈವಾಗ ಈ ತರ ಹಾಡು ಬರಲ್ಲ ಬಿಡು ಗುರು🥺😩

karna
Автор

ಕನ್ನಡ ಚಿತ್ರರಂಗದ ಹೆಮ್ಮೆಯ ನಟ ನಮ್ಮ
ಡಾ. ವಿಷ್ಣುವರ್ಧನ್ ಅವರು

AnandShreya
Автор

No nudity, no romance!
Pure family and fabulous message to present youths👌

sunilshetty
Автор

✨ 4:57 ಪ್ರತಿ ಜನ್ಮ ಜನ್ಮದಲ್ಲಿ ನಿನ್ನ ಕಾಯುತಲೆ

sunkappasunka
Автор

ನಿತ್ಯಹರಿದ್ವರ್ಣದ ಪ್ರೇಮದ ಚಂದ್ರಮಾ,
ನಿನ್ನ ಬೆಳಕಿನಲ್ಲಿ ನಾ ಕಂಡೆ ಜೀವನದ ಸುಂದರ ಸ್ವಪ್ನಮಾ.
ಹೃದಯವು ತುಂಬಿದೆ ನಿನ್ನ ನೆನಪಿನಿಂದ,
ಪ್ರತಿ ನಿಮಿಷವು ನಿನ್ನದೇ ಆನಂದದಿಂದ.

ಚಂದಿರನೇ, ನೀನು ನನ್ನ ಪ್ರೇಮದ ಪ್ರತೀಕ,
ನಿನ್ನ ಬೆಳಕಿನಲ್ಲಿ ನಾನು ಕಾಣುವೆ ನನ್ನ ಭವಿಷ್ಯದ ವೀಕ್.
ನಿನ್ನ ಮೌನದ ಸಂಗೀತವು ನನ್ನ ಮನಸ್ಸನ್ನು ತಾಕಿದೆ,
ನಿನ್ನ ಸೌಂದರ್ಯದ ಕಾಂತಿಯು ನನ್ನ ಹೃದಯವನ್ನು ಮೂಡಿಸಿದೆ.

seens
Автор

ಬಾನಲಿ ಹುಣ್ಣಿಮೆ ಆದರೆ ನೀ ಸವೆಯಬೇಡಾ ಸವೆಯುವೆ ನಾ... ಮೇಣದ ಬೆಳಕೇ ಆದರೂ ನೀ ಕರಗ ಬೇಡ ಕರಗುವೆ ನಾ...
ಹೂದೋಟವೇ ಆದರೆ ನೀನು ಹೂಗಳ ಬದಲು ಉದುರುವೇನಾ..
❤️

shambumadamakanal
Автор

ಈ ಭೂಮಿ ಇರೊ ವರೆಗೂ
ನಾ ಪ್ರೇಮಿಯಾಗಿರುವೆ ....✨❤️‍🩹

ChetanSK
Автор

ಮೇಣದ ಬೆಳಕೇ ಆದರೂ ನೀ.. ಕರಗ ಬೇಡ ಕರಗುವೆ ನಾ..❤ಜೈ ದಾದ 👑

RaghuRaghu-qulh
Автор

ಚಂದಿರನಂತೆ ಹೊಳೆಯುತ್ತಿದ್ದಾರೆ ನಮ್ಮ ದಾದಾ 🌹

vinay
Автор

అధ్బుతంగా రాజసం ఉన్న హిరో .. డాక్టర్"విష్ణువర్థన్ గారు❤❤

Gopalakrishnaproddatur
Автор

ಅಪ್ಪಾಜಿ ದಾದಾ, ಈ ಹಾಡು ನಮ್ಮ ಹೈಸ್ಕೂಲ್ ಲಿ ಯಾವಾಗ್ಲು ಹಾಕೋರು functions ಇದ್ದಾಗ.

sandeep-mcti
Автор

ವಿಷ್ಣು ದಾದ ಅಭಿನಯ ಮತ್ತೆ ರಾಜೇಶ್ ಕೃಷ್ಣನ್ ಹಾಡು ಅದು ಆ ಕಾಲದಲಿ ಒಂದು ಒಳ್ಳೆ combintion.

akashvinay
Автор

Old is super kannada songs and very rich....but still.... ಇಷ್ಟು ದಿನ ಎಲ್ಲಿ ಇದ್ದೆ..ಎಲ್ಲಿಂದ ಬಂದೆ ಕೇಳಬಹುದು ಸಾಂಗ್ಸ 😂😂

prashantsd
Автор

ಸಾಹಸಸಿಂಹನ ಹುಟ್ಟು ಹಬ್ಬದ ದಿನ ಈ ಹಾಡು ಕೇಳುತ್ತಿದ್ದೆನೆ, , , ,
Happy birthday daada❤❤❤❤❤
Sep 18 🌹🌹🌹🌹🌹🌹🌹

MrSrikumara
Автор

I LIKE KANNADA SONGS 💙

FROM
💙 TELUGU 💙

SaiShree
Автор

Am daily listening this song love from kannada hemmeya kannadiga❤

rafathahmed
Автор

ಎಲ್ಲಾರು ಮದುವೆ reception ge sherwani ಹಾಕೋದು ಟ್ರೆಂಡ್ ಆಗಿದ್ರೇ. ..ನಮ್ ದಾದ 15 ವರ್ಷದ ಹಿಂದೆ ನೇ hakiddare. ...ಅಹ್ dress ಅಲ್ಲಿ ಎಷ್ಟು sakatagi kantare 😍😍😍😍😍

BhagyaJb