Asali Banna - New Kannada Video Song | Eshani Music | AS Productions

preview_player
Показать описание
Presenting Asali Banna Video Song 🎶in the voice of Eshani 🎤,Music directed by the renowned DJ Lethal A ,🖋 Penned by the creative duo Eshani and Martin 📝,🎬 Directed by the visionary Giri Gowda 🎥 Produced by the esteemed Venkat VS 💼

👉 Watch the official video song now and experience the magic of 'Asali Banna'! 📹

Video Credits -
Song Name : Asli Banna
Album Name : Asli Banna
Singer : Eshani
Artist: Eshani
Music Director : DJ Lethal A
Mix and Mastering : Rayan Bailouni
Editing : SID
Costume Designer : Rubica Nspire Women’s Attire
Lyricist : Eshani and Martin
DOP: Keerthan Poojary
Choreography: Pavithra Gowda and Team
Makeup and Costume: Shilpa Kiran - Kanakapura
Producer : Venkat VS
Director : Giri Gowda
Banner/ Production House : AS Productions

Listen to “Asali Banna"(AS Productions)”song on your favorite streaming platforms :-




Follow:
Eshani:


Follow Eshani:

In Association with Divo:

#AsaliBanna #EshaniMusic #EshaniS #NewKannadaSong #VenkatV #ASProductions
Рекомендации по теме
Комментарии
Автор

Lyrics:
ದಯವಿಟ್ಟು ಗಮನಿಸಿ
ಈ ಹಾಡು ನನ್ನ hurt ಮಾಡಿದವರಿಗೆ ಮಾತ್ರ

Fck yall haters I'm lit
I swear I'm done with your sh!t
Fck yall haters I'm lit
I swear I'm done with your sh!t

ಕೆಟ್ಟದಾಗಿ comment ಹಾಕಿ ಸಾಯುತ್ತಾರೆ ಎಲ್ಲ
ನಿಮ್ಮ ಕಿತ್ತೋಗಿರೋ comment ನಂಗ್ ಅವಶ್ಯಕತೆ ಇಲ್ಲ
ಮನೆಯಲ್ಲಿ ನಿಮಗ್ಯಾರು ಅಕ್ಕ ತಂಗಿರ್ ಇಲ್ವಾ
ನಿಮ್ಮ comments ನೋಡಿ ಗೊತ್ತಾಯ್ತ ನಿಮಗ್ education ಇಲ್ಲ
ಕನ್ನಡ ಗೊತ್ತಿಲ್ಲ ಅಂತ ನಾನ್ ಯಾವತ್ತೂ ಹೇಳ್ಳೆ ಇಲ್ಲ
ಕನ್ನಡ ಕಲಿ ಅಂತೀರಾ ಕಲ್ಸಕೂಬ್ರು ಬರ್ಲೆ ಇಲ್ಲ
ಜೊಲ್ಲು ಬಿಡ್ತೀರಾ ೨೪ hours ಬೇರೆ ಕೆಲ್ಸ ಇಲ್ಲ
ಥಿಕಾ ಮುಚ್ಕೊಂಡ್ ಹೋಗ್ರೋ ನನ್ನ ಲೆವೆಲ್ಗಿನ್ನು ಬೆಳೆದಿಲ್ಲ
ಅಲೆ ಬಂದಂಗ್ ಅಲೆದಾಡೋ ಅಲೆಮಾರಿಗಳು ನೀವು
ಸ್ವಂತ ಬುದ್ಧಿ ಇಲ್ದಿರೋ ಅಬೇಪಾರಿಗಳು
ಕಂಡೋರ್ ದುಡ್ಡಲ್ ಕುಷ್ಕ ತಿನ್ನೋ ಕಳ್ ನನ್ನ ಮಕ್ಕಳು
ನೀವು ಬೇರವರ್ ಲೈಫ್ ಅಲ್ಲಿ ಬೆರಳಾಡ್ಸೋ ಬೇವರ್ಸಿಗಳು
fake ಆಗಿ ಇರೋರ್ಗೆಲ್ಲ ಬಕೆಟ್ ಹಿಡಿಯೋರು
ಸ್ವಲ್ಪ ಕಾಸ್ ಕೊಟ್ರೆ ಪೋಸ್ಟ್ ಹಾಕಿ ಪಲ್ಟಿ ಹೊಡಿಯೋರು
ಸುಳ್ಳನೆ create ಮಾಡೂ ಗುರು ಶಿಷ್ಯರು
ಮೋಸ ಮಾಡಿ ಬದುಕೊರು ನೀವೇ ನಲ್ಲ ಮನುಷ್ಯರು
ನನ್ನ ಜೊತೆಯಲ್ ಇರೋರ್ ಸಾತ್ ಕೊಡ್ತಾರೆ ಬಿಡೋದಿಲ್ಲ
ಯಾರ್ ತಲೆ ಮೇಲೂ ಹೋಗಿ ನಾನ್ ಗೂಬೆ ಕೂರ್ಸಿಲ್ಲ
ನೀವ್ ಎಷ್ಟೇ ಆಡಿಕೊಂಡ್ರು ನನ್ನದ್ ಕಿತ್ಕೊಳೋಕ್ ಆಗೋದಿಲ್ಲ
ಉಪ್ಪು ತಿಂದೆ ಆದ್ರೆ ಕಂಡೋರ್ ದುಡ್ಡು ತಿಂದಿಲ್ಲ
ಅಷ್ಟೊಂದ್ ಇದ್ರೆ ಕಿತ್ತ್ ಗುಡ್ಡೆ ಹಾಕಿ ತೋರಿಸ್ಬೇಕಿತ್ತು
ಆಮೇಲೆ ನನ್ ತಪ್ನ ಹುಡ್ಕಿ ಬಂದ್ ಬೈಬೇಕಿತ್ತು
ಹೇಳ್ದೋರು ನಾನ್ ಬದುಕ್ಬಾರ್ದು ಸಾಯ್ಬೇಕಿತ್ತು
ನಂಗನ್ಸುತ್ತೆ ನಿಮ್ಮ್ ಬುದ್ಧಿ ಸ್ವಲ್ಪ ಬೆಳಿಬೇಕಿತ್ತು

I don't really care talk sh!t about me
Imma mind my own business Imma Imma do me
I just gotta prove prove to myself I'm with
My fans gonna love me so

Fck yall haters I'm lit
I swear I'm done with your sh!t
Fck yall haters I'm lit
I swear I'm done with your sh!t

ಕಾಗೆಯಂತ ಹೆಸರಿಟ್ಟಿದ್ದು ನೀವ್ಗಳು ನಾನಲ್ಲ
ನೀವ್ ಮಾಡೋ ತಪ್ಪುಗಳು ನಿಮ್ಗೆಲ್ಲಾ ಕಾಣಲ್ಲ
ಪ್ರೀತಿ ಮಾಡೋರು ಇಷ್ಟೋoದೆಲ್ಲ Hate comments ಹಾಕಲ್ಲ
Typing ಹೇಳ್ಕೊಟ್ರು ನೀವು ಉದ್ಧಾರ ಆಗಲ್ಲ
ನೀನ್ ಏನು ಗೆದ್ದಿಲ್ಲ ಆಟಾಡೋಕ್ ಬರೋದಿಲ್ಲ
ನನ್ನ ಆಟ ನೋಡೋದಿಕ್ಕೆ ನಾನ್ ಯಾರ್ನು ಕರ್ದಿಲ್ಲ
ನಿನ್ನ್ ಮುಖ ನಾಯಿ ಥಿಕ ತರ ಇದೆ ಅಂದ್ರಲ್ಲ
ನಿಮ್ ಮುಖ ನೊಡ್ಕೊಳ್ರೋ ನಾಯಿ ಕೂಡ ಮೂಸೋದಿಲ್ಲ
ನೀನ್ ನಮ್ಗೆ ಇಷ್ಟ ಇಲ್ಲ ನೀನ್ ನಮ್ಗೆ ಬೇಕಾಗಿಲ್ಲ
ಇಷ್ಟ ಪಡಿ ಅಂತ ನಾನು ಬಿಕ್ಷೆ ಬೇಡ್ಕೊಂಡ್ ಕೂತಿಲ್ಲ
ನಿಮ್ ಬಾಸ್ಗೆ ನೀವೆಲ್ಲ ಚೂಚೆ ಮಾಡೋದ್ ಕಾಣುತ್ತಿಲ್ಲ
ನಿಮ್ ತರ ಕಿತ್ತೋಗಿರೋ ಬಾಳ್ ನಾನು ಬಾಳ್ತಿಲ್ಲ
ಊರ್ ಬಿಟ್ಟು ಹೋಗು ಅನ್ನೋದಿಕ್ಕೆ ನೀನೇನ್ ನನ್ನ ಕರ್ಸಿದ್ದ
ನನ್ ಬಟ್ಟೆ ನನ್ ಇಷ್ಟ ನೀನೆನ್ ಬಂದು ಕೊಡ್ಸಿದ್ದ
ನಂಗ್ ಅನ್ಸಿದ್ ನಾನ್ ಹೇಳ್ದೆ ನಾನ್ ಮಾಡಿದ್ ಜಾಸ್ತಿನ
ಕರ್ನಾಟಕ ಏನ್ ನಿಮ್ ಅಪ್ಪನ್ ಮನೆ ಆಸ್ತಿನ
Culture ಬಗ್ಗೆ ಮಾತಾಡ್ತಿರ ನನ್ Culture ನಿಮಗ್ ಯಾಕ್ರೋ
ನಿಮ್ culture comments alli ಕಾನ್ತಿದೆ ನೋಡ್ಕೋ ಹೋಗ್ರೋ
ಮನೆಯವರ್ನೆಲ್ಲ ಚೆನ್ನಾಗ್ ನೋಡ್ಕೋ ಇಂತದೆಲ್ಲ ಸಾಕ್ ನಿಲ್ಸ್ರೋ
ಬೇರೋರ್ ಬಗ್ಗೆ ಆಡ್ಕೊಳ್ಳೋರ್ ನಿಮ್ ಕಡೆ ಸ್ವಲ್ಪ ನೊಡ್ರೂ
ನನ್ fans ge ನಾನ್ ಇಷ್ಟ ನಂಗೆ ನನ್ fans ಇಷ್ಟ
Haters ನನ್ನ ವಾಪಸ್ ಇಷ್ಟ ಪಡೋದು ಸ್ವಲ್ಪ ಕಷ್ಟ
ನಾನ್ danger ಮಚ್ಚಾ ಆದ್ರೆ ನೀನಿನ್ನೂ ಬಚ್ಚ
Queen ವಾಪಸ್ ಬಂದಾಗಿಗೆ ಸೈಡಿಗ್ ಹೋಗೋ ಲುಚ್ಚಾ

I don't really care talk sh!t about me
Imma mind my own business Imma Imma do me
I just gotta prove prove to myself I'm with
My fans gonna love me so

Fck yall haters I'm lit
I swear I'm done with your sh!t
Fck yall haters I'm lit
I swear I'm done with your sh!t

ssnehaha
Автор

Crazy..lit bro .. amazing for all haters !!

Ritzyyyyyyyyy
Автор

ಎಷ್ಟು ಚೆಂದ ಬಯ್ತೀರವ್ವ 😍😍😘 ಸಾಯ್ಲಿ ಮಕ್ಳು.

CineGossipsOfficial
Автор

Woww..
Ishani uh are on 🔥🔥🔥 fire .. uh go girl.. rock on world is Urs...

tamannasheik
Автор

Women rappers in Kannada industry in next

Luckyrealstudio-gangstar
Автор

Just like Selena, Olivia, tailer, Sabrina, marshmallow, lana Dey, Billie elish why there no encouragement for female rappers in our country??? Ishani you Beauty keep rocking gurl🎉❤

appugirl
Автор

Beaing a non kannada girl, she's working for kannada language! All the more reason to support her!! Kudos eshani🎉 Let that reaction end with this song, we love to see you do more kannada rap! Godbless and wishing you Goodluck! Keep shining always❤❤

wakandavernon
Автор

The flow is insane, Lyrical genius, This is pure fire 🔥🔥🔥 and sid effect is awesome

manjunathbg
Автор

Lirics ❤ benki
ಹೊಸತರ ಹೊಸತನ 🎉 ಹೀಗೆ ಬರಲಿ ಕಲ್ಚರ್ ಬಗ್ಗೆ
Nature ಬಗ್ಗೆ ಬರೀರಿ ನಾಡು ನುಡಿ ಬಗ್ಗೆ ಹೊಸತರ rap ಸಾಂಗ್ಸ್ ಬರೀರಿ ❤

venkeychulaki
Автор

I'm not really her fan but this rap made me to be one... 😗🦋

zodiacgirlfriend
join shbcf.ru