#kannadapravachanagalu | Bhagavad Gita | Don't worry too much about your obstacles

preview_player
Показать описание
ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ ಬೆಂಗಳೂರು ಇವರಿಂದ 18 ದಿನಗಳ ಕಾಲ ಪ್ರವಚನ ಕಾರ್ಯಕ್ರಮ

#brahmanyachar
#krishnamata
#udupikrishna
#KannadaPravachanagalu
#kundantv
#KannadaMotivationSpeech
#Swamiji
#Bhagavatapurana
#Bhagavadgita
#Ramayana
#devotional

Bhakti Kundan Kannada, Kannada Devotional Songs, Kannada Dasara Padagalu, Kannada Bhakthi Songs, Kannada God Songs, Kannada Devi Songs, Lord Shiva Devotional Songs, Lord Shiva Songs, Kannada Bhakthi Geethegalu, Ayyappa Swamy Kannada Songs, Devi Songs Kannada, Bhakti Channel, Bhakti Songs, Bhakti Songs Telugu, Devotional Songs Kannada, Devotional Songs Telugu, Latest Devotional Songs Kannada, Old Bhakti Songs, Ayyappa Devotional Songs Kannada, Bhakti Songs Kannada, kannada devotional songs, Latest Kannada Devotional Songs
Рекомендации по теме
Комментарии
Автор

ಸ್ಪಷ್ಟವಾದ ಉಚ್ಚಾರಣೆ ಗುರುಗಳೆ..ನನ್ನ ಕಿವಿಗಳು ಪಾವನವಾದವು.

prajaktagurjar
Автор

ಗುರುಗಳೇ ನಿಮ್ಮ ಪ್ರವಚನ ತುಂಬಾ ಚೆನ್ನಾಗಿರುತ್ತದೆ ಕೇಳುತ್ತಿದ್ದರೆ ತುಂಬಾ ಖುಷಿಯಾಗಿ ಭಕ್ತಿ ಹೆಚ್ಚುತ್ತೆ ಇದೇ ತರ ನೀವು ಭಗವದ್ಗೀತೆಯ ಒಂದೊಂದು ಅಧ್ಯಾಯವನ್ನು ಹೇಳಿ ಅದರ ಅರ್ಥವನ್ನು ಹೇಳಿದರೆ ನಮಗೆ ಇನ್ನೂ ಸಂತೋಷ ದಯವಿಟ್ಟು ಭಗವದ್ಗೀತೆಯನ್ನು ಶುರು ಮಾಡಿರೆಂದು ಬೇಡಿಕೊಳ್ಳುತ್ತೇನೆ

girijahn
Автор

ಶ್ರೀ ನಾರದ ವಂದ್ಯ ವಿಠಲ
ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ

vijayakumarbiligi
Автор

ಹರೇ ರಾಮ ಹರೇ ಕೃಷ್ಣ
ಕೃಷ್ಣಂ ವಂದೇ ಜಗದ್ಗರುಂ

manuchawhan
Автор

ಗುರುಗಳೇ ನಿಮ್ಮ ಮಾತನು ಕೇಳಿ ನನ್ನ ಜೀವನದಲ್ಲೇ ಸುಧಾರಣೆ ಆಗಿದೆ...

anjuanju
Автор

ಅದ್ಭೂತ ಸಾರಾಂಶ
ಶ್ರೀ ಕ್ರಿಷ್ಣ ವಂದೇ ಜಗದ್ ಗುರುಂ
ತಮಗೂ ನಮನಗಳು

prasannakumarc.v
Автор

ತಮ್ಮ ಕಂಠದಿಂದ ಮೂಡಿ ಬಂದ ಪ್ರವಚನ ಯಾವಾಗಲೂ ತುಂಬಾನೇ ಚೆನ್ನಾಗಿರುತ್ತೆ ಮತ್ತೆ ಮತ್ತೆ ಕೇಳುವ ಹಾಗೆ ಆಗುತ್ತೆ ಗುರುಗಳೇ ವಂದನೆಗಳು ತಮಗೆ 🙏🙏🙏🙏🙏🙏 ❤️❤️❤️❤️❤️❤️ಓಂ ಶ್ರೀ ಹರಿಯೇ ನಮಃ

sumathisharana
Автор

ಇಂಥವರಿಂದಲೇ ಇನ್ನು ದೇಶದಲ್ಲಿ ಮಳೆ ಬೆಳೆ ಆಗುತಿರುದು

jayaramjayaram
Автор

ಈಗಿನ ಧರ್ಮ ಶಿಕ್ಷಣ ಕೊರತೆಗೆ ಇಂತಹ ಪ್ರವಚನವೇ ಆಧಾರ.
ಶ್ರೀ ಗುರುಗಳಿಗೆ ಪ್ರಣಾಮಗಳು

harishpadmalatha
Автор

ಎಲ್ಲರೂ ಏಕಾಗ್ರತೆಯಿಂದ ಕೇಳಲು ಮನಸ್ಸಗುವಂತೆ ಮಾಡುವ ಆಚಾರ್ಯರ ಪ್ರವಚನ ನಿಜಕ್ಕೂ ಅದ್ಭುತ 🙏🏻🙏🏻🙏🏻🙏🏻

chinmaygaming
Автор

, 🙏🏻🙏🏻🙏🏻ನಿಮ್ಮ ಪ್ರವಚನದಿಂದ ನಮ್ಮ ಕರ್ಣಗಳು ಧನ್ಯವಾಗಿವೆ ಸ್ವಾಮಿ...

rachanalaxmeekanth
Автор

ತುಂಬಾ ಅದ್ಭುತ ಉಚ್ಚಾರನೆ ಗುರುಗಳೇ.. ನಿಮ್ ಮಾತುಗಳನ್ನು ಕೇಳಿ ಒಂದ ತರ ಅದ್ಭುತ ಫೀಲ್ ಆಗುತ್ತೆ

kashibaisindagi
Автор

🌸🙏🙏🙏 ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ ಇಲಕಲ್

venkateshpoojar
Автор

Hare Krishna hare Krishna Krishna Krishna hare hare hare Rama hare Rama Rama Rama hare hare

nagarajgollar
Автор

Haresrikrishna gurugalige anantha anantha namanagalu jaisriram jaisriram

shenbagavallim
Автор

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤❤❤❤🙏🙏🙏🙏🌺🙏🙏🌺🌺🌺🌺❤️❤️🌺

shruthisreenivas
Автор

U tube ಲ್ಲೀ ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಪ್ರವಚನ ಕೇಳಿ ಮತೆ ಮುಂದೆ ಹೋಗುವುದು
ಇದು ನಿಮ್ಮ ಮುಖಾಂತರ ಶ್ರೀ ಕೃಷ್ಣ ನಮ್ಮನ್ನು ಸೆಳೆಯುವ ತಂತ್ರ
ನಾವು ಪುಣ್ಯವಂತರು
ನಿಮ್ಮನ್ನು ಅವನು ರಕ್ಷಿಸಲಿ
ನಿಮ್ಮಿದ ಇನ್ನೂ ಇನ್ನೂ ಈ ಸೇವೆ ಮುಂದುವರಿಯಲಿ
ವಂದನೆ ಗುರುಗಳೇ
Krishnaarpanamastu❤❤❤❤❤

vimalab
Автор

ಗುರುಗಳೇ ನಿಮ್ಮ ಪ್ರವಚನ ಕೇಳಲಿಕ್ಕೆ
ತುಂಬಾ ಸಂತೋಷ ವಾಗುತ್ತೆ, ಏಕೆಂದರೆ ತಾವು ಯಾವುದೇ ಜಾತಿ ಗೆ ಸಂಬಂಧ ಪಟ್ಟ ಪ್ರವಚನ ಮಾಡುವುದಿಲ್ಲ, ಎಲ್ಲ ರು ಒಂದೆ ನಿಮ್ಮ, ದೃಷ್ಟಿ ಯಲ್ಲಿ, ಇದೆ ಭಗವಂತ ನ ಪ್ರೇರಣೆ, ಇನ್ನು ಭಗವಂತ ನಿಮಗೆ ಹೆಚ್ಚು ಶಕ್ತಿ, ಆಯುರಾರೋಗ್ಯ ಭಾಗ್ಯ ನೀಡಲಿ ಶ್ರೀ ಹರಿ ಆಶೀರ್ವಾದ ನಿಮ್ಮ ಮೇಲಿರಲಿ 🙏🏻🙏🏻

CHANDRASHEKHARNaik-hh
Автор

Amazing pravachana gurugale, thamage anantha koti namaskaragalu.

nimigantotti
Автор

🌹🌹🙏🏻🙏🏻hare krishna hare krishna krishna krishna hare hare 🙏🏻🙏🏻hare rama hare rama rama rama hare hare 🙏🏻🙏🏻🌹🌹

jayanthn