#kannadapravachanagalu | Bhagavad Gita | Correct yourself

preview_player
Показать описание
ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ ಬೆಂಗಳೂರು ಇವರಿಂದ 18 ದಿನಗಳ ಕಾಲ ಪ್ರವಚನ ಕಾರ್ಯಕ್ರಮ

#brahmanyachar
#krishnamata
#udupikrishna
#KannadaPravachanagalu
#kundantv
#KannadaMotivationSpeech
#Swamiji
#Bhagavatapurana
#Bhagavadgita
#Ramayana
#devotional

Bhakti Kundan Kannada, Kannada Devotional Songs, Kannada Dasara Padagalu, Kannada Bhakthi Songs, Kannada God Songs, Kannada Devi Songs, Lord Shiva Devotional Songs, Lord Shiva Songs, Kannada Bhakthi Geethegalu, Ayyappa Swamy Kannada Songs, Devi Songs Kannada, Bhakti Channel, Bhakti Songs, Bhakti Songs Telugu, Devotional Songs Kannada, Devotional Songs Telugu, Latest Devotional Songs Kannada, Old Bhakti Songs, Ayyappa Devotional Songs Kannada, Bhakti Songs Kannada, kannada devotional songs, Latest Kannada Devotional Songs
Рекомендации по теме
Комментарии
Автор

ಅದ್ಭುತವಾದ ವಾಕ್ ಚಾತುರ್ಯ! ಮನಮುಟ್ಟುವ ಉಪನ್ಯಾಸ....ಸ್ವಾಗತವಾದ ಆತ್ಮ ವಿಶ್ಲೇಷಣೆಯನ್ನು ಮಾಡಿಕೊಂಡು ಬದಲಾವಣೆ ಹೊಂದಲು.... ಒಂದು ಸದಾವಕಾಶ....❤

premahegde
Автор

ಚಿನ್ನದಂತಹ ಅಮೋಘವಾಗಿ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಪ್ರವಚನ ಕೋಟಿ ಕೋಟಿ ನಮಸ್ಕಾರಗಳು

shilpahambarhambar
Автор

ತುಂಬಾ ಚೆನ್ನಾಗಿದೆ ಗುರುಗಳೇ ಧನ್ಯವಾದಗಳು . ಹೀಗೇ ನಿಮ್ಮ ಪ್ರವಚನ ಕಾರ್ಯಕ್ರಮ ನಡೆಯಲಿ 🙏 ಧನ್ಯೋಸ್ಮಿ

basavarajubasavaraju
Автор

ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ಪ್ರವಚನ ತುಂಬಾ ಚೆನ್ನಾಗಿದೆ ಗುರುಗಳೇ ಧನ್ಯವಾದಗಳು ತುರ್ಚಘಟ್ಟ

veeracharibv
Автор

ನಿಮ್ಮ ಪ್ರವಚನ ಕೇಳುತ್ತಿದ್ದರೆ ಭಗವಂತನೇ ನಮ್ಮೆದುರಿಗೆ ಬಂದು ಆಶೀರ್ವಾದ ಮಾಡಿ ಹೇಳುತ್ತಿದ್ದಾರೆ ಎಂದೆನಿಸುತ್ತದೆ. ಗುರುಗಳೇ. ಧನ್ಯೋಸ್ಮಿ🙏🙏🙏

kusumakushi
Автор

Excellent preaching gurugale thank you namaskara

sonumalini
Автор

ಗುರುಗಳೇ ನಿಮ್ಮ ಪ್ರವಚನ ಕೇಳ್ತಾ ಇದ್ರೇ ಇನ್ನ ಕೇಳ್ಬೇಕು ಅನ್ಸುತ್ತೆ 🙏

vijayviju
Автор

ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ gurugale ಪ್ರವಚನ ಅದ್ಭುತ ಪಾಂಡಿತ್ಯಕ್ಕೆ namo namah 🙏🙏🙏🙏🙏

shobha
Автор

ಧನ್ಯವಾದಗಳು ಆಚಾರ್ಯರೇ ತುಂಬಾ ಚೆನ್ನಾಗಿದೆ ನಿಮ್ಮ ಪ್ರವಚನ

seetharamsira
Автор

🙏🏻 ಗುರುಗಳೇ ತಮ್ಮ ಮಾತು ಅದ್ಭುತದಲ್ಲಿ ಅದ್ಭುತವಾಗಿದೆ

jaihanuman
Автор

🕉️🌺🛕🙏 Sri Guru Siddharameshwara Swami Namaha 🙏🛕🌺🕉️

divyaprada
Автор

ಶ್ರೀ ಗುರುಭ್ಯೋ ನಮಃ🙏🙏 ನಿಮ್ಮ ಪ್ರವಚನ ನನ್ನ ಜೀವನ ತುಂಬಾ ಬದಲಾಗಿದೆ ಗುರುಗಳೇ ನಿಮ್ಮ ಪಾದಗಳಿಗೆ ಅನಂತ ಅನಂತ ನಮಸ್ಕಾರಗಳು 🙏🙏

ambikaram
Автор

Super pravachana 🙏🙏🙏🙏🙏🙏 ❤️❤️❤️❤️

sumathisharana
Автор

Excellent preaching gurugale thank you

Sonu-jh
Автор

🙏🙏🙏🙏ಎಷ್ಟು ಕೇಳಿದರು ಸಾಕಾಗೋದೇ ಇಲ್ಲ ಗುರುಗಳೇ ಧನ್ಯವಾದಗಳು ಕೃಷ್ಣಾರ್ಪಣ ಮಸ್ತು 🙏🙏

hemavathihema
Автор

Sri gurubhyo namaha Hari hi ohm. Nivu hellidde nija tumbha olleya pravachana dhanyavadagalu gurugale.

mamathashetty
Автор

💐😊😊🛕🌺🕉️🕉️🙏🌹🌷🌼 Sri Guru Siddharameshwara Swami 🥰Namaha 🌼🌷🌹🙏🕉️🕉️🌺🛕😊😊💐

divyaprada
Автор

ವೈರಾಗ್ಯ ಅನ್ನೋದು ತುಂಬಾ ಮುಖ್ಯ ಜೀವನದಲ್ಲಿ ❤

NareyanaNareynaM
Автор

Sri Guru Siddharameshwara Swami Namaha 🕉️🌺🛕🙏🛕🌺🕉️

divyaprada
Автор

ಎಂಥಾ ಅದ್ಭುತ ವಿವರಣೆ ನೀಡಿದ ನಿಮಗೆ ಅನಂತ ಅನಂತ ಧನ್ಯವಾದಗಳು ಗುರುಗಳ🎉

gayathriramakrishna