Mahabharatha | Full Episode 20 | Star Suvarna

preview_player
Показать описание
ಅರ್ಜುನ ಪರಾಕ್ರಮಕ್ಕೆ ಮನಸೋತ ದ್ರೋಣಾಚಾರ್ಯ.

ತಪ್ಪದೇ ವೀಕ್ಷಿಸಿ " ಮಹಾಭಾರತ" ಪ್ರತಿದಿನ ನಿಮ್ಮ ಸ್ಟಾರ್ ಸುವರ್ಣ ಯೂಟ್ಯೂಬ್ ಚಾನೆಲ್ ನಲ್ಲಿ.

#Mahabharatha #FullEpisodes #OnlyOnYouTube #StarSuvarna #Kannada #karnataka


Watch more Serials:
Katheyondu Shuruvagide 🔽

Gowri Shankara 🔽

Aase 🔽

Namma Lacchi 🔽

Udhi Udho Renuka Yellamma 🔽

Neenadena 🔽

Avanu Matte Shravani 🔽

Kaveri Kannada Medium 🔽

Honganasu 🔽

Yediyur Shree Siddalingeshwara 🔽

Mahabharata 🔽

Radha Krishna 🔽

_____________

Welcome to Star Suvarna - Your one-stop entertainment channel exclusively bringing Kannada serials to keep you engaged.

You don't have to keep switching from one channel to another because we have it all. Your favorite TV shows are our favorite too!

Subscribe to our one-of-a-kind channel and enjoy a dose of entertainment!
____________

Follow us on Social Media for the Latest Updates:
Рекомендации по теме
Комментарии
Автор

ಕರ್ಣ ನ ತರ ಶೌರ್ಯ ಇರ್ಬೇಕು ಅರ್ಜುನ ನ ತರ ಗುರಿ ಇರ್ಬೇಕು ❤️❤️❤️

rajshekarkambar
Автор

❤❤❤ ಸ್ವಯಂ ವಾಸುದೇವ ಶ್ರೀ ಕೃಷ್ಣರೆ ಹೇಳಿರುವರು ಕರ್ಣನಿಗೆ ನಾವು ನಿಮ್ಮ ಕೆಟ್ಟ ಸಮಯವನ್ನು ಬಳಸಿಕೊಂಡು ನಿಮ್ಮ ವದೆಯನ್ನು ಮಾಡುತ್ತಿದ್ದೇವೆ ಇದೆಯಲ್ಲವೇ ನಿಮ್ಮ ಸಾಮರ್ಥ್ಯ ಎಂದು ಹೇಳಿದ್ದಾರೆ ವಿಶ್ವದ ಶ್ರೇಷ್ಠ ಧನೂರ್ಧರಿ 🏹🏹ಕರ್ಣ🏹🏹

hanumanthav
Автор

ಸುತೋವ ಸೂತ ಪುತ್ರೋವಾಯೋ|
ವಾಕೋವಾ ಭವಾಮ್ಯಹಂ||
ದೈವಾಯತ್ಥಮ್ ಕುಲೇ ಜನ್ಮಮದ
ಯತ್ಥಂ ತು ಪೌರೂಷಂ ಪೌರೂಷಂ||❤❤
ಸೂರ್ಯ ಪುತ್ರ ಕರ್ಣ: ಪರಶುರಾಮ ಶಿಶ್ಯ: ||❤😍

chethusetty_chethu
Автор

ಕದನದೊಳ್ ಕಲಿ ಪಾರ್ಥನ ಕೆಣಕಿ ಉಳಿದವರಿಲ್ಲ... 🔥🔥
ಸವ್ಯಾಸಚಿ ಅರ್ಜುನ... ❣️❣️
ಶ್ರೇಷ್ಠತೆಯನ್ನು ಬಯಸದೆ ಉತ್ತಮರೆಲ್ಲಿಯೇ ಉತ್ತಮನಾದ ಧನುರ್ಧಾರಿ... 🏹
ಎಂದಿಗೂ ಕರ್ಣನನ್ನು ತನ್ನ ಶತ್ರು ಎಂದು ತಿಳಿಯದ ಪುರುಷೋತ್ತಮ...❤❤
ಎಂದಿಗೂ ತೀರ್ಮಾನವಾಗಲೇ ಇಲ್ಲ ಕರ್ಣರ್ಜುನರಲ್ಲಿ ಶ್ರೇಷ್ಠ ಯಾರೆಂದು ಏಕೆಂದರೆ ಅವರಿಬ್ಬರೂ ವಿಶ್ವದ ಶ್ರೇಷ್ಠ ಸಮಬಲ ಧನುರ್ಧಾರಿಗಳು... 🫶

ManjunathBadiger-xtju
Автор

ಸ್ವಯಂ ಕೃಷ್ಣನೇ ಹೇಳಿದ್ದಾರೆ ಕರ್ಣನನ್ನು ಇಡಿ ವಿಶ್ವದಲ್ಲಿ ಯಾರು ಬೆಧಿಸಲು ಸಾಧ್ಯವಿಲ್ಲ ಅಂತ... ❤️👑💪🌍

veerendraveerendra
Автор

ಸರ್ವ ಶ್ರೇಷ್ಠ ದನೃದಾರಿ ಮಹಾದಾನಿ ಸರ್ಯಪುತ್ರ್ ಕರ್ಣ ಮಹಾ ಪುರುಷ 🏹🏹🏹🏹

sbl
Автор

ಗೆಲುವು ಖಚಿತವಾದರೆ ಯಾರು ಬೇಕಾದರೂ ಅರ್ಜುನಾಗಬಹುದು ಆದರೆ ಸಾವು ಖಚಿತವಾದರೂ ಕರ್ಣನಾಗಲು ಗುಂಡಿಗೆ ಇರಬೇಕಲೇ.... 🦁🔥🦁

praveenprabha
Автор

ಇಲ್ಲಿ ಕರ್ಣನು ಸಹ ಕುಂತಿ ಪುತ್ರನೇ ಆಗಿರುವನು ಆದರಿಂದ ಪಾಂಡವರಿಗೆ ಜಯ ಇದರಲ್ಲಿ.... ಈ ಸಮಯವನ್ನು ಉಪಯೋಗಿಸಿದರು ಹೇಡಿಗಳು ಸಹ ಉತ್ತಮ ಯೋಧನೆ... I LIKE HIM...❤

mwiirkv
Автор

ಯಾರೇ ಎಷ್ಟೇ ಶಕ್ತಿಯಿಂದ ಇದ್ದರು, ಧರ್ಮಕ್ಕೆ ಯಾವಾಗಲು ವಿಜಯವೇ, , , ಕೃಷ್ಣರ್ಜುನ್ ❤🚩

mahanteshh
Автор

ಕರ್ಣ ಒಬ್ಬನೇ ಶ್ರೇಷ್ಠ ಧನುರ್ದಾರಿ ಇಡೀ ಪ್ರಪಂಚದಲ್ಲಿ.... 🫡🫡❤❤💪💪

virat
Автор

I am telugu .... But Kannada language super 💗

RavitejaBhumi-oplm
Автор

ಕರ್ಣನಿಲ್ಲದ ಮಹಾಭಾರತವನ್ನು ಊಹಿಸಿಕೊಳಲ್ಲೂ ಸಾಧ್ಯವೇ.. 💥

Sachin-ol
Автор

ಗಾಂಡೀವ ಧಾರೀ ಪಾರ್ಥ.. ಶ್ರೀ ಕೃಷ್ಣನಿಗೆ ಪ್ರಿಯನಾದವ.

malakanagowda
Автор

Arjuna entry is wonderful 👍
ಮಾತೆ ಕುಂತಿ 😭😭😭

HxcjFif
Автор

The real hero of Mahabharata suryaputra Karn Radhe karna .. 🙏

ReshmaNIlakal
Автор

ಕರ್ಣ ಅಧರ್ಮದ ಪರವಿದ್ದ ಬಲ ಧರ್ಮವನ್ನು ಅನುಸರಿಸುತ್ತದೆ ಎಂದು ಪ್ರತಿಪಾದಿಸಿ ಅವನೂ ಅಧರ್ಮಿಯೆ ಆದನು....

lokeshabrlokesha
Автор

ಕರ್ಣ ಶ್ರೇಷ್ಠ ಧನುರ್ದಾರಿ ✨ ಪ್ರಪಂಚದಲ್ಲೇ ❤

abhipatil
Автор

ಸರ್ವಶ್ರೇಷ್ಠ ಧನುರ್ದಾರಿ ಸೂರ್ಯ ಪುತ್ರ ಕರ್ಣ

ಅಜಜೀವ
Автор

ಧರ್ಮವನ್ನು ಬಿಟ್ಟು ಅಧರ್ಮವನ್ನು ಬೆಂಬಲಿಸಿದ್ದ ಕರ್ಣ ಇಲ್ಲದಿದ್ದರೆ ಅವನೇ ಶ್ರೇಷ್ಠ

nravinravi