Once Upon A Time - Video Song | Ekangi | V Ravichandran | Sonu Nigam | Kannada Superhit Song

preview_player
Показать описание
Kannada Movie: Ekangi
Song: Once Upon A Time - HD Video.
Actor: Ravichandran, Ramya Krishnan
Music: V Ravichandran
Singer: Sonu Nigam
Lyrics: V Ravichandran
Director: V Ravichandran
Year: 2002

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Ekangi – ಏಕಾಂಗಿ2002*SGV
Рекомендации по теме
Комментарии
Автор

ಏಕಾಂಗಿ ಮೂವಿ ತರ ಇನ್ನೊಂದು ಮೂವಿ ಬರೋಲ್ಲ ಚಿತ್ರದ ಒಂದೊಂದು ಹಾಡುಗಳು ಸನ್ನಿವೇಶ ಮನಸಿಗೆ ಮುಟ್ಟೋ ತರ ಆದರೆ ಈ ಸಿನೆಮಾ ಯಾಕೆ ಸೋತು ಹೋಗಿತೋ ದೇವರೇ ಬಲ್ಲ ಆದ್ರೆ ನನ್ನ ಅಲ್ ಟೈಮ್ ಫೇವರೆಟ್ ಚಿತ್ರ ಇದು Love U Ravichandran Sir 💥

smile__creation__
Автор

ನೆಕ್ಸ್ಟ್ 2025 ರಲ್ಲಿ ಯಾರ್ ಇದೀರಾ ಈ ಸಾಂಗ್ಸ್ ಕೇಳೋರು....💔

siddun
Автор

ರವಿಚಂದ್ರನ್ ಸಾಂಗ್ಸ್ ಯಾರ್ ಯಾರ್ addictors ಇದ್ದೀರಾ ಲೈಕ್ ಮಾಡಿ ✨️ being DBoss fan😘❤ #ravichandran

publicfmkannada
Автор

2024 ರಲ್ಲೂ ಇದು ಹಾಡು ಕೇಳುತಿದ್ದರೆ ಲೈಕ್ ಮಾಡಿ ನೋಡೋಣ❤

abhishekmadiwal-xuyc
Автор

ಏಕಾಂತದಲ್ಲಿರುವ ಏಕಾಂಗಿಗಳಿಗೆ ಜೊತೆಯಾಗಿ ನಿಂತು ನಮ್ಮನ್ನು ತೇಲಿಸಿದ ಈ ಹಾಡಿಗೆ ಶರಣು...❤🤘

#nenapu 🥀❤️
Ravichandran ❤️‍🔥

14-01-2023
ಭಾನುವಾರ

pradeephithaishi
Автор

ರವಿಚಂದ್ರನ್ ಅವರನ್ನ ರಿಮೇಕ್ ರಾಜ ಅನ್ನುವವರು ಈ ಚಿತ್ರವನ್ನೋಮ್ಮೆ ನೋಡಬೇಕು.. ಅದ್ಭುತ ಚಿತ್ರ❤

Somevichara
Автор

ನಾವು...ನಮ್ಮ ... ವ್ಯಕ್ತಿತ್ವವನ್ನು ಪ್ರೀತಿಸಿದರೆ... ವ್ಯಕ್ತಿತ್ವ ನಮ್ಮನ್ನು ಪ್ರೀತಿಸುತ್ತದೆ. ಏಕಾಂಗಿಯಾಗಿ... ಏಕಾಂತದಲ್ಲಿರುವ ವ್ಯಕ್ತಿಗೆ.. ಏಕಾಂಗಿ ಹಾಡು. ಜೊತೆಯಾಗಿದೆ😊

Jyothi-xiei
Автор

ಈ ದಿನಕ್ಕೆ ತುಂಬಾ ಜನಕ್ಕೆ ಹತ್ತಿರ ಆಗೋ ಅಂತ ಹಾಡು,

PuneethSArasu
Автор

3:08 ಏ ನಾನೆ ಇಲ್ಲಿ ನ‌ನ್ ಬಿಟ್ರೆ ಯಾರು ಇಲ್ಲ ಇಲ್ಲಿ 💥

sahass
Автор

ನೂರು ವರ್ಷ ಅಲ್ಲ ಸಾವಿರ ವರ್ಷ ಆದರೂ ಮರೆಯೋಕ್ಕೆ ಆಗಲ್ಲ ಅಂತ ಇದ್ರೆ ಅದು ರವಿಚಂದ್ರನ್ ಸರ್ ಸಾಂಗ್ಸ್ ಮಾತ್ರಾ, ಲವ್ ಯು ಸರ್ ❤❤❤❤❤❤

sunilambhi
Автор

ಬಹುಶಃ ಇವತ್ತು ನನಗೆ ಈ ಹಾಡು ಕಾಡಕ್ಕೆ ಶುರು ಆಗಿದೆ ಅನ್ಸತ್ತೆ, ಇಷ್ಟು ದಿನ ನನ್ನ ಜೊತೆ ಇದ್ದೋರು ಇವತ್ತು ಯಾರು ಇಲ್ಲ 😢
ದಿನಗಳು ಕಳಿತ ಕಳಿತ ಪ್ರಾಮುಖ್ಯತೆಗಳು ಬದಲಾಗತ್ತೆ ಅಂತ ಕೇಳಿದ್ದೆ ಇವಾಗ ಅನುಭವಿಸ್ತಾ ಇದೀನಿ😔😶🙂

TejasAgnihotri-tg
Автор

3:08 ಎ ನಾನೇ ಇಲ್ಲಿ ನನ್ ಬಿಟ್ರೆ ಯಾರು ಇಲ್ಲ ಇಲ್ಲಿ ❤

nr.adhveerah_
Автор

ಕನ್ನಡದ ಶೋ ಮ್ಯಾನ್ ಕನ್ನಡ ಕೆ ಒಬ್ಬರೇ ರವಿಚಂದ್ರನ ಒಳ್ಳೆ ಸಾಹಿತ್ಯ ಒಳ್ಳೆ ಸಂಗೀತ ಒಳ್ಳೆ ಫೋಟೋಗ್ರಾಫಿ ಅದ್ಭುತ ಮೇಕಿಂಗ್ ಅದ್ಭುತ ಸೆಟ್ಟು ದ ಗ್ರೇಟ್ ರವಿ ಸರ್

pandupandu
Автор

Kgf tara making nam Ravichandra Sir avagle maadi bittidare nodro whataaa making ❤❤

moortyhiremath
Автор

2024 ರಲ್ಲು ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ❤

rockonrock
Автор

Once upon a time
What a lyrics
Meaning full
I will stay in Out side contry Kuwait
Stil understand the lyrics
I'm Proud of my karnataka

moulanalavadi
Автор

ನಮ್ಮ ಬಾಸ್ ಯಾವುದಕ್ಕೂ ಕಮ್ಮಿಯಿಲ್ಲ i love you boss

vikashmallikarju
Автор

ಯಾಕೆ ಈ ಚಿತ್ರ ಸೋಲ್ತು ಅನ್ನೋದು ಗೊತ್ತಿಲ್ಲ 😢

TPR-dg
Автор

Once upon time creative Director in Kannada film Industry ❤❤❤

moortyhiremath
Автор

ನನ್ನ ನೆಚ್ಚಿನ ಚಿತ್ರ, ಹೀರೊ & ಹಾಡುಗಳನ್ನು HD Quality ಯಲ್ಲಿ ಅಪ್ಲೋಡ್ ಮಾಡಿದ ಈ ಛಾನಲ್ ಗೆ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯು ರವಿ ಸರ್ ಅವರ ಎಲ್ಲಾ ಮೂವಿ ಹಾಡುಗಳನ್ನು HD QUALITY ಯಲ್ಲಿ ಅಪ್ಲೋಡ್ ಮಾಡಬೇಕೆಂದು ನನ್ನದೊಂದು ಆತ್ಮೀಯ ಮನವಿ.

tippannasangavikar