Mantralaya | Prasanna | Sri Raghavendra Swamy Kannada Devotional Songs

preview_player
Показать описание
"symphony tamil devotional music card"
or
by clicking this link

Music Card Pen drive First Time in Tamil Devotional from Symphony - Released Now 4 Gb pen drive with 2 Gb Music and 2 Gb free space - More than 16 hours of devotional songs

Raghavendra swamy kannada devotional songs, sung by Prasanna singer now as full audio jukebox. This album Mantralaya songs contains raghavendra swamy devotional songs, guru raghavendra songs, kannada raghavendra swamy devotional songs, in two non stop lengthy bhajan style songs.
Raghavendra swamy songs, guru raghavendra songs, sri guru raghavendra songs, as raghavendra songs jukebox.
The album Manthralaya sung V.Prasanna Rao containing mantralayam songs, raghavendra devotional songs kannada, raghavendra swamy devotional songs, raghavendra songs, raghavendra kannada devotional songs ಮಂತ್ರಾಲಯ by ಪ್ರಸನ್ನ ರಾವ್ | ಕನ್ನಡ ರಾಘವೇಂದ್ರ ಸ್ವಾಮಿ | was produced by Symphony Recording Co. in the year 2003 Catalogue No. SYM CD 1221 with Music by Pradeep and Lyrics by V.Raghavendran

Download kannada devotional songs, kannada devotional songs by sp balasubramaniam,sri raghavendra swamy kannada devotional songs, guru raghavendra songs by spb, kannada raghavendra swamy songs, raghavendra kannada devotional songs, guru raghavendra suprabhatham, raghavendra songs by srihari, srihari mantralayam songs, srihari raghavendra songs tamil, ராகவேந்திரர் பாடல்கள் ஸ்ரீஹரி, ஸ்ரீஹரி ராகவேந்திர பக்தி பாடல்கள் from our website

You can download this album Mantralayam by just clicking

This jukebox includes the following tracks from this album:
Devaki Nandana, Mantralayam brindavanam
Рекомендации по теме
Комментарии
Автор

ಓಂ ಶ್ರೀ ಗುರುರಾಘವೇಂದ್ರಾಯ ನಮ್ಹ. ಆರೋಗ್ಯ ಭಾಗ್ಯ ಕೊಡು ತಂದೆ ಎಲ್ಲರಿಗೂ.

lathalatha.s.r
Автор

ಸುಮಾರು ಐದು ವರ್ಷಗಳಿಂದ ಕೇಳುತ್ತಿದ್ದೆನೆ. ಬೇಕಾದವರೇಲ್ಲಾ ಕೈ ಬಿಟ್ಟಾಗ. ದೈರ್ಯ ಕಳೆದುಕೊಂಡಾಗ. ಸೋಲುತ್ತಿದ್ದೆನೆ ಎಂದು ಭಯಪಟ್ಟಾಗ ಯಾವುದೇ ದಾರಿ ಕಾಣಿಸದೇ ಇದ್ದಾಗ ನಮ್ಮನ್ನು ಗೆಲುವಿನ ಕಡೆಗೆ ನಡೆಸುವ. ಧೈರ್ಯ ತುಂಬುವ ಒಂದೇ ಒಂದು ಮಂತ್ರ ರಾಯರಿದ್ದಾರೆ 🌷🌷🌷

shivupatil
Автор

ಹಾಡಿನ ಪೂರ್ಣ ಸಾಹಿತ್ಯ p-1. ....ಶ್ರೀ ರಾಘವೇಂದ್ರಾಯ ನಮಃ

ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ
ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ..
ಮಂತ್ರಾಲಯ ಬೃಂದಾವನ ಕಣ್ಣು ತುಂಬಿದೆ ರಾಘವೇಂದ್ರ ರಾಘವೇಂದ್ರ ನಮ್ಮ ಜೀವ ನಿಮ್ಮದೇ, ಈ ನಮ್ಮ ಜೀವ ನಿಮ್ಮದೇ ಕಾಮಧೇನು ಚಿಂತಾಮಣಿ ನಿಮ್ಮ ಹೃದಯ ಸಾಗರ ತುಂಗಭದ್ರೆ ನೀರಿನಂತೆ ನಿಮ್ಮ ದರುಶನ ಪುಣ್ಯವೆ
ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೆ ರಾಜ ರಾಜಯತೆ ರಿಕ್ತೋ ರಾಘವೇಂದ್ರಂ ತಮಾಶ್ರಯೇ..
ಚಂದ್ರೋದಯ ಸೂರ್ಯೋದಯ ನಿಮ್ಮ ನಯನವೇ ಬಂದ ದುರಿತವ ದೃಷ್ಟಿಯಿಂದ ಪರಿಹರಿಸುವ ನಮ್ಮ ತಂದೆಯೇ ನೀವು ಪರಿಹರಿಸುವ ನಮ್ಮತಂದೆಯೇ
ಜ್ಞಾನ ಮೂರ್ತಿ ರಾಘವೇಂದ್ರ ನಾದರೂಪದ ಸಂಗಮ ಏಳುಸ್ವರವು ದಾಸನಾಗುವ ವೀಣಾಪಂಡಿತ ಸುಂದರ
ಧ್ಯಾನ ಮೂಲಂ ಗುರಮೂರ್ತಿಃ, ಪೂಜಾ ಮೂಲಂ ಗುರುಪದಂ, ಮಂತ್ರಮೂಲಂ ಗುರುರ್ವಾಕ್ಯ, ಮೋಕ್ಷ ಮೂಲಂ ಗುರುರ್ಕೃಪ..
ಹಾಲುಜೇನು ಪಂಚಾಮೃತ ಅಭಿಷೇಕ ಆರಾಧನೆ ಎಂಥ ಭಾಗ್ಯ ಎಂಥ ಪುಣ್ಯ ಬೇಡುವೆ ಮತ್ತು ಜನ್ಮವೇ ನಾ ಬೇಡುವೇ ಮತ್ತು ಜನ್ಮವೇ
ಮೇಳ ತಾಳ ವಾದ್ಯದಿಂದ ನಡೆಯುತಿರುವ ಸಂಭ್ರಮ ವೇದಮಂತ್ರ ಕೇಳುತಿರುವ ವೈಕುಂಠವೇ ಮಂತ್ರಾಲಯ..
(ಮುಕೋಪೀ)
ನಾರಾಯಣ ಎಂಬೋ ನಾಮ ನಿಮ್ಮ ಜೀವವೇ ಗೋಪಿಚಂದನ ನಾಮವಾಗಿ ನಿಮ್ಮದೇ ಹರಿವಾಸವೇ
ಧೂಪ ದೀಪ ಆರತಿಯಲ್ಲಿ ಮಿಂಚುವ ನಿಮ್ಮ ಆಕೃತಿ ಮೂಕರಿಗೆ ಮಾತೆಲ್ಲ ಕೊಡುವ ನಿಮ್ಮ ಮಹಿಮೆ ಕೀರುತಿ
ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ
(ತುಂಗಾತೀರವಾಸಾಯ)
ಜ್ಞಾನ ವಿಷ್ಣು ಜ್ಞಾನ ಸತ್ಯ ಜ್ಞಾನ ಭಾಸ್ಕರ ಶ್ರೀ ಸರಸ್ವತಿ ದೇವಿ ವಿದ್ಯಾ ನಾದೋಪಾಸನ ಭೂಷಣ ನಿಮ್ಮ ನಾದೋಪಾಸನ ಭೂಷಣ
ನಾರದಾದಿ ಶ್ರೇಷ್ಠರೆಲ್ಲಾ ಭಕ್ತಿ ಮಾರ್ಗದ ದೀಪವೇ ಕಾಮ ಕ್ರೋಧ ವೈರಿಯನ್ನು ಧರೆಯುವ ನಿಮ್ಮ ಸಾಧನೆ..ವೀಣಾಯಂ ನಾರದಾಯಾಸ್ತು ವಿದ್ಯಾಯಾಂ ತ್ರಿಶಡಾಯಚ
ವೇಣುಗೋಪಾಲ ಭಕ್ತಾಯ ರಾಘವೇಂದ್ರಾಯ ಮಂಗಳಂ
ಪೂರ್ವ ದಿಕ್ಕಿನಲ್ಲಿ ಶುಕ್ರ ಬಂದ ಬೆಳಗಾಯಿತು ರಾಘವೇಂದ್ರ ಸುಪ್ರಭಾತ ಕೇಳುವ ಮನ ಸ್ಥಿರವಾಯಿತು ದಿನ ಕೇಳುವ ಮನ ಸ್ಥಿರವಾಯಿತು
ನಿಮ್ಮ ಸೇವೆ ಮಾಡುವಂಥ ಭಾಗ್ಯವಂತರ ಸಂಘವೇ ಮಾತು ಮಾತಿಗೆ ರಾಘವೇಂದ್ರ ನಿಮ್ಮ ಸ್ಮರಣೆ ಶಾಶ್ವತ
( ವೀಣಾಯಂ ನಾರದಾಯಸ್ತು) ಹೋಮ ಜಪ ಪಾರಾಯಣ ನೇಮ ನೋಡಿರೋ ಮೂಲರಾಮನ ದಿವ್ಯಪೂಜೆ ಮಾಡುವ ಗುರುಗಳ ಕಾಣಿರೋ ದಿನ ಮಾಡುವ ಗುರುಗಳ ಕಾಣಿರೋ
ವೇದವ್ಯಾಸ ದೇವರಲ್ಲಿ ಭಕ್ತಿ ಮಾಡುವ ಯೋಗೀಯೇ ಸಾಲಿಗ್ರಾಮ ಪೂಜೆಯನ್ನು ನೋಡುವ ವಾಸುದೇವನೇ
ರಾಮಾಯ ರಾಮಭಧ್ರಾಯ ರಾಮಚಂದ್ರಾಯ ವೇದಸೇ ರಘುನಾಥಾಯ ನಾಥಾಯ ಸೀತಾಯಾಂ ಪತಯೇ ನಮಃ

ಹಾರ ತುಳಸಿ ಹಾರ ಪುಷ್ಪ ಹಾರ ಸುಂದರ
ನಿಮ್ಮ ನಾಮ ನಮ್ಮ ಕ್ಷೇಮ ಕೊಡುವ ರಾಮ ನಾಮವೆ ಫಲ ಕೊಡುವ ರಾಮ ನಾಮವೆ
ಜ್ಞಾನ ದೀಪ ಹಚ್ಚುವಂಥ ರಾಘವೇಂದ್ರ ತೀರ್ಥರೇ ರಾಮಚಂದ್ರ ಮೂರ್ತಿಯನ್ನು ಆರಾಧಿಪ ಯತಿಶ್ರೇಷ್ಠರೇ
(ರಾಮಾಯ ರಾಮಭದ್ರಾಯ) ಪರಮಾತ್ಮನ ಕಾರುಣ್ಯದ ರೂಪ ನಿಮ್ಮದೇ ಹೊತ್ತು ಗಳಿಗೆ ನೋಡದಂತೆ ರಕ್ಷಣೆ ಮಾಡುವ ಪೂಜ್ಯರೇ ನಮ್ಮ ರಕ್ಷಣೆ ಮಾಡುವ ಪೂಜ್ಯರೇ
ಮಧ್ವಪೀಠ ಆಳುವಂಥ ನಮ್ಮ
ರಾಯರು ಭಾಗ್ಯರೇ ದ್ವೈತವೇಂಬೋ ರಾಜ್ಯವನ್ನು ಪರಿಪಾಲಿಸುವ ದೇವರೇ
ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ ಆನಂದತೀರ್ಥ ಅತುಲಂಭಜೇ ತಾಪತ್ರಯಾಪಹಂ ಸಿದ್ಧಾಂತವು ವೇದಾಂತವು ಪರಮಾನಂದವೇ ನಮ್ಮ ಶ್ರೀ ಹರಿ ದೇವನೋಬ್ಬನೇ ಆನಂದ ತೀರ್ಥರ ಘೋಷಣೆ ಗುರು ಆನಂದತೀರ್ಥರ ಘೋಷಣೆ
ಜೀವದಲ್ಲಿ ತಾರತಮ್ಯ ಪೂರ್ವ ಜನ್ಮದ ಶೇಷವೇ ರಾಘವೇಂದ್ರ ನಿಮ್ಮ ಸ್ಮರಣೆ ತೋರುವ ಸದ್ಗತಿ ದಾರಿಯೇ (ಅಭ್ರಮಂ2)
(ತುಂಗಾತೀರ ವಾಸಯ)
ಕಾವೇರಿಯ ತೀರದಲಿ ಪಾಠ ಪ್ರವಚನ ಶ್ರೀ ವಿಜಯೀಂದ್ರ ತೀರ್ಥರೇಂಬೋ ಗುರುಗಳ ವಿದ್ಯಾ ಭೋಧನ ಹರಿ ಗುರುಗಳ ವಿದ್ಯಾ ಭೋಧನಾ
ಪಾದಸೇವೆ ಮಾಡುವಂಥ ಪುಣ್ಯನಾಗುವ ಶೀಲನೇ
ಶ್ರೀ ಸುಧೀಂದ್ರ ತೀರ್ಥರನ್ನ ಪರಮಾನುಗ್ರಹ ಶಿಷ್ಯನೇ

ಭಕ್ತಾನಾಂ ಮಾನಸಂಭೋಜ ಬಾನವೇ ಕಾಮಧೇನವೇ ನಮತಾಂ ಕಲ್ಪತರುವೇ ಜಯೀಂದ್ರ ಗುರುವೇ ನಮಃ. ಗುರುರಾಜರ ಪಾದೋದಕ ರೋಗ ನಾಶನ
ಪುಣ್ಯ ತೀರ್ಥ ಜನ್ಮಶ್ರೇಷ್ಠ ಪಡೆಯುವ ಮೋಕ್ಷ ಸಾಧನ ನಾವು ಪಡೆಯುವ ಮೋಕ್ಷ ಸಾಧನ
ಕಾವಿಶಾಟಿ ರೂಪದಲ್ಲಿ ನಾಲ್ಕು ವೇದ ಪ್ರದರ್ಶನ ರಾಘವೇಂದ್ರರೇಂಬೋ ಜ್ಞಾನ ರಥದ ಸನ್ನಿವೇಶಣ

sunithasuni
Автор

ಗುರುಗಳ ಹಾಡನ್ನು ಹಾಡಿದವರಿಗೆ ಕೋಟಿ ಕೋಟಿ ವಂದನೆಗಳು ಅವರ ಸ್ವರವು ತುಂಬಾ ಚೆನ್ನಾಗಿದೆ ಕೋಟಿ ಕೋಟಿ ಅವರ ಪದಕ್ಕೆ ವಂದನೆಗಳು

MalathiPoojari-vbjf
Автор

ನನಗೆ ಯಾರೂ ಇಲ್ಲ ಬೆಳೆಗೆ ಇಂದು ಸಂಜೆ ಯವರೆಗೆ ಕೆಲಸ ಮಾಡಿ ಹಾಡು ಕೇಳುತ್ತ ದುಃಖ ಮರೇಯತೇನೆ 9:09

manjammamanjamma
Автор

ರಾಯರನ್ನು ಬೆಡ್ಕೊಂಡು ಸತತವಾಗಿ 3 ವರ್ಷ ಪಾದ ಯಾತ್ರೆ ಮಾಡಿದೆ 3 ನೆ ವರ್ಷಕೆ ನನ್ನ ನೌಕರಿ ಆಯ್ತು 🙏

Soldier-Appu
Автор

ಹಾಡು ಕೇಳುತ್ತಿದ್ದರೆ ಮಂತ್ರಾಲಯಕ್ಕೆ ಹೋಗಬೇಕು ಅನ್ನಿಸುತ್ತದೆ ರಾಯರನ್ನು ನೋಡಲು ಓಂ ಶ್ರೀ ಗುರುರಾಘವೇಂದ್ರಾಯ ನಮಃ

ShivaShiva-bwfm
Автор

ಪ್ರತಿದಿನ ರಾತ್ರಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ತಕ್ಷಣ ಈ ರಾಘವೇಂದ್ರರ ಹಾಡನ್ನು ಕೇಳದಿದ್ದರೆ ನನಗೆ ಸಮಾಧಾನವಾಗುವುದಿಲ್ಲ, ,,, ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರು ಕೋಟಿ ಕೋಟಿ ನಮನಗಳು, , 🙏🙏🙏, , 'ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🌹🌹🌹🙏

RahulKumar-mwfe
Автор

ಪ್ರೀತಿಸುವುದಾದರೆ ರಾಯರನ್ನು ಪ್ರೀತಿಸು, ಮೋಸವಾಗದು ನಿಜವಾದ ಪ್ರೀತಿ ವಿಶ್ವಾಸ ಆನಂದ ಸಿಗುವುದು, ನಿರೀಕ್ಷೆಗಳು ಸುಳ್ಳಾಗದು, ರಾಯರೆ ಸತ್ಯ ರಾಯರೆ ನಿತ್ಯ ರಾಯರಿದ್ದಾರೆ❣️❣️🙏🙏

salianusha
Автор

ಎಲ್ಲರು ಕೈ ಬಿಟ್ಟಾಗ ಕೈ ಹಿಡಿದ ನಾನು ಇರುವೆ ಎಂದು ನಡೆಸಿದ ಕಲಿಯುಗ ಕಾಮಧೇನು ನನ್ನ ಅಪ್ಪ ರಾಘವೇಂದ್ರ 😢🙏🙏🙏

jayalakshmi
Автор

ಓಂ ಶ್ರೀ ರಾಘವೇಂದ್ರಾಯ ನಮಃ 🙏🙏 ತುಂಬಾ ಚೆನ್ನಾಗಿದೆ

girishst
Автор

ಈ ಹಾಡು ಬರೆದವರಿಗೆ ಕೋಟಿ ನಮನ ಗಳು..ಮತ್ತೆ ಹಾಡು ಹೇಳಿದವರಿಗೆ..ಮತ್ತೆ ಸಂಗೀತ ನೂ ಅಷ್ಟೇ ತುಂಬ ಚೆನ್ನಾಗಿ ಇದೆ 🙏🙏🙏🙏🙏🙏🙏🙏🙏

sowmyajt
Автор

ರಾಯರೇ ನಾನು ನಿಮ್ಮ ಹತ್ತಿರ ಬರುವ ಶಕ್ತಿ ಕೊಡು 🙏🙏🙏💐

savithags
Автор

ಈ ಹಾಡು ಹಾಡಿದಾವರಿಗೆ ನನ್ನ ಹೃದಯಪೂರ್ವಕ ನಮನಗಳು, ನನ್ನ ಫೇವರೇಟ್ ದೇವರು ಗುರು ರಾಘವೇಂದ್ರ ಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಪದನಮಸ್ಕರಗಳು

gururajjoshi
Автор

❤ namaskar❤ gurugale nan kashta baga pariara madu nan appa

nethravenu
Автор

ಎಷ್ಟು ಸಲ ಕೇಳಿದರೂ ಕೇಳತಾನೆ ಇರಬೇಕು ಅನಿಸುವ ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ 🙏🙏🙏🙏🙏💐💐💐

geethah
Автор

ಕೆಲಸದಲ್ಲಿ ಉನ್ನತ ಸ್ಥಾನ ದೊರಕಿಸಿ ತಂದೆ...ಯಾವುದಾದರು ಸಣ್ಣದಾದರೂ ಸರ್ಕಾರಿ ಕೆಲಸ ಕೊಡಿಸು ಸ್ವಾಮೀ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

darshands
Автор

ನಮ್ಮ ಕಷ್ಟ ಪರಿಹಾರ ಆಗಿದ್ದು ರಾಘವೇಂದ್ರ ಸ್ವಾಮಿಯ ಕೃಪೆಯಿಂದನೆ ..🙏🙏🙏🙏🙏🙏🙏

PallaviPallaviMB
Автор

ಇ ಹಾಡು ಕೇಳ್ತಾ ಇದ್ರೆ ನಮ್ಮ ರಾಯರ ಮೇಲೆ ಭಕ್ತಿಯ ಜೊತೆಗೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ
ಓಂ ನಮೋ ರಾಘವೇಂದ್ರ

sachinmohite
Автор

ಗುರು ರಾಘವೇಂದ್ರ ಅವರ ಹುಟ್ಟುಹಬ್ಬದ ದಿನ. 16/03/2024❤❤

annapoornaanu