Sri Raghavendra Akshara Malika Stotra || With lyrics || Venugopal K

preview_player
Показать описание
Written by Sri Krishnavadhuta.
Composed and sung by Venugopal Khatavkar.
Chorus by Chi. Badarinarayana and Kishan Rao Khatavkar.
Pic credit: K M Sheshagiri (From Samskruti vahini chitrakala on Facebook)
Рекомендации по теме
Комментарии
Автор

ಜಗತ್ತಿನಲ್ಲಿ ಎಲ್ಲಾ ಕಡೆಯಿಂದ ಮೋಸವಾದಾಗ, ಎಲ್ಲಾ ಕಡೆಯಿಂದ ನೋವನ್ನೇ ಅನುಭವಿಸಿದಾಗ ಭೂಮಿಯ ಮೇಲಿನ ಒಂದೇ ಒಂದು ಭರವಸೆ ಎಂದರೆ ರಾಯರು ಮಾತ್ರ.... ಹರ ಮುನಿದರೂ ಗುರು ಕೈ ಗುರುರಾಯ ಎಲ್ಲಾ ನಿನ್ನ ಆಶೀರ್ವಾದ ಮತ್ತು ದಯೆ. ನಿಜಕ್ಕೂ ಈ ಶ್ಲೋಕ ಎಲ್ಲಾ ನೋವುಗಳ ದಿವ್ಯ ಔಷದಿ.

raghavendragouda
Автор

Feeling like in a "HEAVEN".Ecspecially this line
ಶ್ರೀ ರಾಘವೇಂದ್ರಾಯ,
ಶ್ರೀ ರಾಫವೇಂದ್ರಾಯ,
ಶ್ರೀ ರಾಫವೇಂದ್ರಾಯ ಪಾಹಿ ಪ್ರಭೋ||
And I'm so happy to chant this line😊

Creative_Collectors_
Автор

ರಾಯರ ಹಾಡನ್ನು ಕೇಳುತ್ತಿದ್ದರೆ ಮನಸ್ಸಿಗೆ ಏನೋ ಸಂತೋಷ ರಾಯರಿದ್ದಾರೆ ಅಂತರಂಗದ ದೈವ ನಮ್ಮ ರಾಯರು❤❤❤❤❤ ಶ್ರೀ ರಾಘವೇಂದ್ರಾಯ ನಮ

bhagyacbhagyac
Автор

ಶ್ರೀ ಗುರು ರಾಘವೇಂದ್ರಾಯ ನಮಃ🙏🙏🌹🌹 ಈ ಹಾಡು ಕೇಳಿದಾಗಲೆಲ್ಲ ಮೈಯಲ್ಲ ರೋಮಾಂಚನವಾಗುತ್ತೆ ಅಮೃತ ಕುಡಿದಷ್ಟೇ ಸಂತೋಷವಾಗುತ್ತೆ
ಹಾಡಿದವರ ದ್ವನಿ ಇನ್ನು ಅದ್ಭುತ 🙏🙏🙏🙏🙏🌹🌹🌹🌹🌹

ShivanadaMadilavar-mxsg
Автор

ಎಷ್ಟೇ ಕಷ್ಷ ಏಷ್ಟೇ ನೋವು ಇದ್ದರೂ ಗುರುಗಳನ್ನು ನೆನೆದಾಗ ಮನಸಿಗೆ ಸಂತೋಷ ಕಣ್ಣಿನಲ್ಲಿ ನೀರು ತುಂಬುತ್ತದೆ....ಗುರುಗಳು ಒಂದು ಶಕ್ತಿ...ಗುರುಗಳ ಮೇಲಿದೆ ಭಕ್ತಿ...❤

Prajwaltadas
Автор

ಅದ್ಭುತ ಪರಮಾನಂದ 🙏🙏❤❤ ಈ ನನ್ನ ಪುಟ್ಟ ಹೃದಯಕ್ಕೆ ರಾಯರೆ ಪ್ರಪಂಚ ರಾಯರ ದಯೆ ಅನುಗ್ರಹ ಸದಾಕಾಲವೂ ನಮ್ಮೆಲ್ಲರ ಮೇಲಿರಲಿ.. ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

yallalingabk
Автор

ಮೊದಲ ಬಾರಿ ಕೇಳಿದ್ದು ಮನಸಿಗೆ ನೆಮ್ಮದಿ ಅನ್ನಿಸಿತ್ತು 🙏ಗುರುರಾಜ ಎಲ್ಲರನ್ನೂ ಸಲಹು ತಂದೆ 🙏

Sowmya-vrxm
Автор

Such a beautiful song om namo raghavendraya namaha 🙏🙏🙏🙏

shivanandmk
Автор

ಓಂ ಶ್ರೀ ಗುರು ರಾಘವೇಂದ್ರಯ ನಮಃ ನಿಮ್ಮ ಕೋಗಿಲೆ ಕಂಠದಿಂದ ಗಜೇಂದ್ರ ಮೋಕ್ಷ ಮತ್ತು ರಾಯರ ಭಕ್ತಿ ಹಾಡನ್ನು ಕೇಳಿ ಮನಸ್ಸು ಸಂತಸವಾಯಿತು ಧನ್ಯವಾದಗಳು ಗುರುಗಳೇ🚩🌿🌸🌺🌼🌹🚩🙏🙏🙏🙏🙏

shankargoudapatil
Автор

ಅಪ್ಪ ನನ್ನ ಮೇಲೆ ಕರುಣೆ ತೋರಿಸು ನನ್ನ ಆರೋಗ್ಯವನ್ನು ಸುಧಾರಿಸು ಸ್ವಾಮಿ 🙏🙏🌺

vanajakshiks-qmsv
Автор

ಈ ಸ್ತೋತ್ರ ಬಹಳ ಸುಂದರವಾಗಿ ಹಾಡಿದ್ದಿರಿ. ಕೇಳಲು ಹಿತವಾಗಿದೆ.

padmakdesai
Автор

🙏 ನಮ್ಮ ಬಾಳಲ್ಲಿ ಬೆಳಕನ್ನು ಮೂಡಿಸಿದ ರಾಯರು 🙏

chaitanyachethan
Автор

ಶ್ರೀ ರಾಘವೆಂದ್ರಾರ್ಯ ಶ್ರೀ ರಾಘವೆಂದ್ರ ರ್ಯ ಶ್ರೀ ರಾಘವೆಂದ್ರರ್ಯ ಪಾಹಿ ಪ್ರಭೋ

sowmyashreenivas
Автор

Very very nice so beautiful voice om shree raghavandraya namaha dhaniyavadagalu gurugale shubhavagali 🎉

chinnammamonnappa
Автор

Amazing song i am listening daily before sleep ... Hope rayaru forgive my sins ... Om Sri Raghavendraya namaha

devakitanaya
Автор

ಜೈ ಶ್ರೀರಾಮ್ ತುಂಬಾ ಚೆನ್ನಾಗಿದೆ ಧನ್ಯವಾದಗಳು ✡️🌹🙏🚩🕉🚩🙏🌹✡️ ಓಂಶ್ರೀ ಪೂಜ್ಯಯ ರಾಘವೇಂದ್ರ ಯ ಸತ್ಯ ಧರ್ಮ ರಾತಾಯ ಮಮತಾ ಕಾಮಧೇನು ವೆ ಗುರು ರಾಘವೇಂದ್ರ ಯ ನಮಂ ನಾಮ

chandrakantkurdekar
Автор

ಬೆಳಿಗ್ಗೆ ಕೇಳಿ ದೊಡನೆ ರಿಲೇಕ್ಸ್ ಆಯ್ತು 👌ಶ್ರೀ ರಾಘವೇದ್ರಾ ಯ ನಮಃ 🙏ಥ್ಯಾಂಕ್ಸ್For Uploading 🙏

indirarao
Автор

ಸ್ತೋತ್ರ ಮನಸ್ಸಿಗೆ ತುಂಬಾ ಹಿತ ನೀಡಿತು ❤❤❤ ಗುರು ರಾಯರ ಕೃಪೆ 🙏🙏🙏

pradeepkamath
Автор

ನನಗಂತೂ ತುಂಬಾ ಇಷ್ಟ ಇದು, ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಶ್ರೀ ರಾಘವೇಂದ್ರಾಯ ಪಾಹಿ ಪ್ರಭೋ

shanthiharishm
Автор

Venugopal achar mathhu Badarinarayanana background voice thumba chennagi bandide. ✨✨🙏🏻

radhakrishna