Raja Heluvagella - Lyrical Video | Raj The Show Man | Puneeth RajKumar | Shreya Ghoshal | Prems| ARC

preview_player
Показать описание
Listen on :

Album : Raaj the Showman
Song : Raja Heluvagella
Singer : Prem, Shreya Ghoshal
Music : V.Harikrishna
Lyric : Kaviraj
Label : ARC Musicq Kannada

For More Unlimited Entertainment Subscribe to
______   @ARC Musicq Kannada @Namma UK Mandi   ______

We are glad that we meet virtually on @ARC Musicq Kannada Official YouTube through our music.

If you are new to our Channel, Welcome to the family of Soulful Songs -

Hit 'Subscribe' and show us your support! :)
Post your comments below and share our videos with your friends. Spread the love! :)

Enjoy & stay connected with us!

Also Follow & Subscribe to our other channels:

#RajaHeluvagella #PuneethRajKumar #ShreyaGhoshal #Prems
Рекомендации по теме
Комментарии
Автор

ಹೇಳೋಕೆ ಆಗಲ್ಲ
ಶುರು ಹೇಗಾಯ್ತೋ ಗೊತ್ತಿಲ್ಲ
ಎದೆಯಲಿ ಇದೆ ಪ್ರೀತಿ
ಓ ಪಾರೂ..
ಪ್ರಾಣನೇ ಪಣವಾಗಿ
ನಿನ್ನ ನಾ ಕಾದೆ ಯಾಕಾಗಿ
ಇದೇ ಕಣೇ ನಿಜ ಪ್ರೀತಿ
ಓ ಪಾರೂ ❤

kirankumarr
Автор

ಚಿತ್ರ:- ರಾಜ್ (2009)
ಹಾಡು:- ರಾಜ ಹೇಳುವಾಗೆಲ್ಲಾ
ಸಾಹಿತ್ಯ:- ಕವಿರಾಜ್
ಸಂಗೀತ :-‌ ವಿ. ಹರಿಕೃಷ್ಣ
ಗಾಯನ :- ಶ್ರೇಯಾ ಘೋಷಾಲ್ ಮತ್ತು ಪ್ರೇಮ್


ರಾಣಿ ಹೇಳುವಾಗೆಲ್ಲಾ
ರಾಜಾ ಕೇಳಲೇ ಇಲ್ಲಾ
ಪ್ರೀತಿ ಇದು ಕಾಣಿಸದು....||
 
ಒಂದು ಮಾತನು ಹೇಳದೆ
ದೂರ ಹೋದೆಯಾ…...ಆ.... ಆ…|
ಒಂದು ಮಾತಿದೆ ಹೇಳುವೆ
ಬಾರೋ ಓ ಗೆಳೆಯಾ
ಪ್ರೀತಿಸುವೇ ಓ
 
ರಾಣಿ ಹೇಳುವಾಗೆಲ್ಲಾ
ರಾಜಾ ಕೇಳಲೇ ಇಲ್ಲಾ
ಪ್ರೀತಿ ಇದು ಕಾಣಿಸದು....||
 
ಕೂಡಿಟ್ಟ ಪ್ರೀತೀನಾ
ಕೊಡಲು ಬಂದ ನನ್ನನ್ನ
ನೋಡದೆ ನೀ ಹೋದೆ ಓ ರಾಜಾ….||
ಒಮ್ಮೊಮ್ಮೆ ಅನಿಸೋದು
ನಾ ಇನ್ನೇಕೆ ಬದುಕೋದು
ಸಿಗದೆ ನಿನ್ನ ಪ್ರೀತಿ ಓ ರಾಜಾ....||

ಒಂದಾಗಿ ಬಂದರೂ ನಾವು
ಒಂದಾಗದೆ ಹೋಯಿತು ಮನವು
ನೀನ್ಯಾರೋ….ನಾನ್ಯಾರೋ ಓ ರಾಜಾ..||

ಪ್ರೀತಿಸುವೇ ಓ
 
ರಾಣಿ ಹೇಳುವಾಗೆಲ್ಲಾ
ರಾಜಾ ಕೇಳಲೇ ಇಲ್ಲಾ
ಪ್ರೀತಿ ಇದು ಕಾಣಿಸದು….||

ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಧೋಂತನನನಂ ದೋಂನಂ
ಧೋಂತನನನಂ ದೋಂನಂ
 
ನಾನ್ ನಿಮಗೊಂದ್ ಮಾತ್ ಹೇಳ್ಬೇಕು

ಹ್ಞಾ ಹೇಳಿ..

ನಾಳೆ ನೀನು ದೊಡ್ಡ ಹೀರೋ ಆಗಿ ಎಲ್ಲಾದ್ರೂ ನಾನ್ ಸಿಕ್ಕುದ್ರೆ ನನ್ ಗುರ್ತ್ ಹಿಡಿದು

ಧೋಂತನನನಂ ದೋಂನಂ
ಧೋಂತನನನಂ ದೋಂನಂ

ಹೇಳೋಕೆ
ಶುರು ಹೇಗಾಯ್ತೋ ಗೊತ್ತಿಲ್ಲಾ
ಎದೆಯಲಿ ಇದೆ ಪಾರು

ಧೋಂತನನನಂ ದೋಂನಂ
ಧೋಂತನನನಂ ದೋಂನಂ

ಪ್ರಾಣನೇ
ನಿನ್ನ ನಾ ಕಾದೆ ಯಾಕಾಗಿ
ಇದೆ ಕಣೆ ನಿಜ ಪ್ರೀತಿ ಓ ಪಾರು
ನೀನಿಲ್ಲದೆ ನನಗೇನಿಲ್ಲಾ
ನಾವಿಬ್ಬರೂ ಬೇರೆ ಅಲ್ಲಾ
ನೀನೇನೇ… ಹೇ…
ನಾನೇನೇ… ಓ ಪಾರು….||
ಆ….ಆ ….ಆ….
ಪ್ರೀತಿಸುವೇ ಓ ಪಾರು….||
 
ರಾಜಾ ಬೇಗ ನೀ ಹೇಳು
ರಾಣಿ ಒಮ್ಮೆ ನೀ ಕೇಳು
ಪ್ರೀತಿಯಿದು ಕಾಣಿಸದು....||

ಒಂದು ಮಾತಿದೆ ನನ್ನಲಿ ನಿನಗೆ
ಹೇಳಲು…ಆ ಆ ಆ….
ಒಂದು ಮಾತನು ಹೇಳುವೆ
ಬಾರೆ ಕೇಳಲು…ಆ…ಆ….
ಪ್ರೀತಿಸುವೇ ಓ ಪಾರು…ಆ ಆ…
ರಾಜಾ ಬೇಗ ನೀ ಹೇಳು ರಾಣಿ….||





😊

Chandan_Krishna
Автор

ಮೊಟ್ಟ ಮೊದಲ ಕಮೆಂಟ್
ನನ್ನ ಮೆಚ್ಚಿನ ಹಾಡಿದು 🥺🥺❤️❤️
ಮಿಸ್ ಯು ಪುನೀತ್ ಸರ್

CKannadaMusic
Автор

I m d boss fan, one of my favourite song ever miss u appu😢

raghavendraani
Автор

ಕೂಡಿಟ್ಟ ಪ್ರೀತಿನ ಕೊಡಲು ಬಂದ ನನ್ನನ್ನ ನೋಡದೆ ನೀ ಹೋದೆ ಓ ರಾಜ...❤❤😢🥹

renukajagtap
Автор

super feeling song and miss you appu sir forever 🥲

ll_baby_manu_ll
Автор

This song very beautiful heart touching

harishdhanvantri
Автор

I love appu Nan Muslim but 😢😢😢😢I miss u Lott punith my fev song always 😢😢😢😢😢 nange eglu. Appu ge nodre tumba sangta aagute edu nija

saniyasanu
Автор

Always moment This Song enjoy 😻 this but Breakup boy's but sad 😔

AMBI