Poli Ivanu | Raaj-The Showman | Punneth Rajkumar | Priyanka Kothari | Prem | Lyrical Video

preview_player
Показать описание
Raaj-The Showman is a 2009 released drama film starring Puneeth Rajkumar and Priyanka Kothari.
The film was directed by Prem. Pavan Ranadheera, who was Associate Director and helped write the script, screenplay and dialogues.

and press the bell icon

Album : RAAJ
Song : "Poli Evanu"
Singer : Shreya Ghoshal
Music : V.Harikrishna
Lyric : V.Nagendra Prasad
Label : Ashwini audio

Please "Subscribe" on Link for more Videos.

We are glad that we meet virtually on Youtube through our music. If you are new to our channel, Pranam Namaste!
Welcome to the family of Soulful Songs -

Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
---------------------------------------
Let’s Stay Connected:
---------------------------------------
Like Us On Facebook:

Follow Us On Instagram:

Twitter Us On:
----------------------------------------------
Рекомендации по теме
Комментарии
Автор

ಈ ಸಾಂಗ್ನ 2024 ರಲ್ಲಿ ಕೇಳತಿರುವರು ಲೈಕ ಮಾಡಿ

Akash-wqbl
Автор

ದೇವ್ರೇ ಯಾರಿಗೂ ಈ ಕಷ್ಟ ಬೇಡಪ್ಪ 🙏😭😭 ನನ್ನ ಕರೆದುಕೊಂಡು ಅಪ್ಪು ದೇವರನ್ನು ಕರುನಾಡಿಗೆ ಮರಳಿಕೊಡು.... 😭

ದೇವರಿಲ್ಲದೆ ಜನರ ಗೋಳು ನೋಡೋಕೆ ಆಗ್ತಿಲ್ಲ 😭😭😭
1 ತಿಂಗಳು ಆದ್ರೂ...
1 ವರ್ಷ ಆದ್ರೂ...
ಜೀವ ಇರೋ ವರೆಗೂ ಈ ನೋವು ಶಾಶ್ವತ 😭😭😭🙏🙏🙏🙏

chaithraanand
Автор

ತುಂಬಾ ಚನ್ನಾಗಿಚೆನ್ನಾಗಿ ಮೂಡಿಬಂದಿದೆ ಸಾಂಗ್ 🙏🙏

kumarckengar
Автор

I miss you appu boss 😭😭Muttu from hubli

ajaychannel
Автор

I love you Harikrishna sir super music 🙏

mahanteshkedache
Автор

Aa devariga Kal manasu adakae Nam appu boss na karasa konda

bhumikajamadar
Автор

shreya ghoshal super voice miss you appu boss

prajwalkn
Автор

Yes Appu sir unexpected Rip Puneeth sir 😭😭😭😭😭😭😭😭😭😭😭😭😭😭😭😭😭😭😭😭😭

rajeshs
Автор

He is always in the heart of the fans❤️❤️❤️❤️🥺🥺😭😭😭

soujanyab
Автор

Superb voice and lyrics 👌😍😍👌👍👍 love feel ing song

revanasiddarevanasidda
Автор

IAM always appu fan and this is my favorite song ✨✨✨✨

kariranganayaka
Автор

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...
ಜಲ್ ಎಂದಿದೆ ಓ ಓ ಓ ನನ್ನ ಎದೆ

ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಪೋಲಿ
(ಬಾರೂ ಪೋಲಿ ಬಾರೂ ಪೋಲಿ ಬಾರೂ ಪೋಲಿ )
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ ಪೋಲಿ ಇವನು ಪೋಲಿ ಇವನು
ಓ ಓ ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... ಪೋಲಿ ಇವನು...

bhaskarnaik
Автор

Music is the best medicine for everyone and everything, , , ,

santhoshkumarkn