Kelisade Kallu Kallinali Kannada Nudi Song - HD Video - Malashree - Sunil - KS Chithra - SPB

preview_player
Показать описание
Song: Kelisade Kallu Kallinali Kannada Nudi- HD Video
Kannada Movie: Belli Kaalungura
Actor: Malashree, Sunil
Music: Hamsalekha
Singer: KS Chithra, SPB
Lyrics: Doddarange Gowda
Director: K V Raju
Year:1992

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Belli Kalungura – ಬೆಳ್ಳಿ ಕಾಲುಂಗುರ 1992*SGV
Рекомендации по теме
Комментарии
Автор

2025 ರಲ್ಲಿ ಯಾರಾದರೂ ಒಂದು ಸಾರಿಯಾದರೂ ಈ ಹಾಡನ್ನು ಕೇಳುತ್ತೇನೆ ಎಂಬುವರು ಲೈಕ್ ಮಾಡಿ

ravikumargk
Автор

ಸಾಕೆನಿಸುವಷ್ಟು ಈ ಹಾಡನ್ನು ಕೇಳಿದೆ ಆದರೂ ಸಾಕಾಗದೆ ಇನ್ನೂ ಕೇಳುತ್ತಿರುವೆ 💛❤️

saikarna
Автор

I am from Kerala but now settled in Bangalore..a proud Kannadiga. Love this song...ഈ പാട്ടു ഇഷ്ടമുള്ള മലയാളികൾ ആരെങ്കിലും ഉണ്ടോ..

ajeesh
Автор

ಈ ಹಾಡು ಕೇಳುತ್ತ ಇದ್ದರೆ ಏನು ರೋಮಾಂಚನ, ನಮ್ಮ ಕನ್ನಡ ಭಾಷೆ, ಹಾಗೂ ನಮ್ಮ ವೈವಿದ್ಯತೆ

svnayakbadiger
Автор

ವಿಜಯನಗರದ ಅರಸರ ಕಲೆ ಮತ್ತು ಸೌಂದರ್ಯವನ್ನು ಹಾಡಿನ ಮೂಲಕ ವರ್ಣಿಸಿ ಅಲ್ಲಿನ ಸೊಬಗನ್ನು ಚಿತ್ರೀಕರಿಸಿ ಕನ್ನಡಿಗರಿಗೆ ತೋರ್ಪಡಿಸಿದ ಅತಿ ಮಧುರವಾದ ಎಂದೆಂದೂ ಮರೆಯದ ಹಾಡು❤

dhananjayadhanu
Автор

ನನ್ನ ಇಷ್ಟದ ಹಾಡುಗಳಲ್ಲಿ ಮೊದಲ ಸ್ಥಾನ ಇದೆ ಮಾಲಾಶ್ರೀ ಮೇಡಂ ಸೂಪರ್ ನಿಮ್ಮ ಅಭಿನಯಕ್ಕೆ

dmallu
Автор

🙏ಈ ಹಾಡಿನಲ್ಲಿ ಸತ್ಯವಾಗಲು ಜೀವವಿದೆ . ಜೈ ಕನ್ನಡಾಂಬೆ🙏

harshithb.d
Автор

ಇನ್ನು 1000 ವರ್ಷಗಳು ಕಳೆದರು ಈ ಸಂಗೀತದ ಘಮ ಕಡಿಮೆಯಾಗೋದಿಲ್ಲ 🙏🏻

rohitbn
Автор

ಸುನಿಲ್ ಸರ್ ಹಾಗೂ ಮಾಲಾಶ್ರೀ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು

v.k.digitalsv.k.digitals
Автор

ಈ ಹಾಡಿಗೆ ಸಾವಿಲ್ಲ ಭೂಮಿ ಇರೋವರೆಗೂ ಅಮರ!!!❤️

uppivalmiki
Автор

ಕನ್ನಡ ಹಾಡು ಅಂದ್ರೆ ಗೂಗಲ್ಗು ಗೊತ್ತು 💛❤️ ಎಷ್ಟೊಂದು ಮಧುರ ಆಗಿದೆ ಕೇಳಿಕ್ಕೆ 👌👌

HC-wipk
Автор

ಈ ಸಿನಿಮಾ ಬಿಡುಗಡೆ ಆದ ಮೇಲೆ ದಾಖಲೆ ಮಾಡಿತ್ತು ಹಳ್ಳಿ ಜನರು ಎತ್ತಿನ ಬಂಡಿ ಹೂಡಿಕೊಂಡು ಬಂದು ಈ ಸಿನಿಮಾ ನೋಡಿದ್ದರು

ssnssn
Автор

2024 ರಲ್ಲೂ ಇ ಹಾಡು ಕೇಳ್ತಿರೋರು ಕಾಮೆಂಟ್ ಮಾಡಿ 🌄🌄🌄

vinodpawar
Автор

2024ಅಲ್ಲ 2074ಬಂದ್ರು ನಾವು ಈ ಹಾಡುನ ಕೇಳೋರು ❤️💛🚩🚩🚩

BasuGanjyala
Автор

ನಮ್ಮ ವಿಜಯನಗರದ ಹಂಪಿ ಸಿನಿಮಾ ನಟಿ ಮಾಲಾಶ್ರೀ ಅದ್ಭುತ ಹಾಡು

ImamsabDoddamani-hz
Автор

2024 ಅಲ್ಲಾ 2074 ಬಂದ್ರು ಈ ಹಾಡು ಕೇಳೋದು ಬಿಡಲ್ಲ. ❤ ನಮ್ಮ ವಿಜಯನಗರ ನಮ್ಮ ಹೆಮ್ಮೆ

Sunil-qcyo
Автор

ಇಂದಿಗೂ ಜೀವಂತ ಈ ಹಾಡು, ಎಂದಿಗೂ ಶ್ರೀಮಂತ ನಮ್ಮ ಕನ್ನಡ ನಾಡು.

Ranavikrama.
Автор

ಅದ್ಬುತ ಸುಮಧುರ ಹಾಡು ಅಮ್ಮಾ ❤️ ಒಮ್ಮೆ ಕೇಳಿದರೆ ಕೇಳ್ತಾನೆ ಇರಬೇಕು ಅನಿಸುತ್ತದೆ ಹಾಡಿನ ಸಾಲುಗಳು ಅದ್ಬುತ 💐

unbspidy
Автор

ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ wow ಸೂಪರ್ ಸೂಪರ್ song 🙏💐🙏

crezyprasannachaari
Автор

ಚಿತ್ರಮ್ಮ ಎಸ್ ಪಿ ಬಿ ಸರ್ ಅಭಿಮಾನಿಗಳು ಲೈಕ್ ಮಾಡಿ ❤

MediaStar-fzch