Nee Sanihake Bandare | Maleyali Jotheyali | | Ganesh | Anjana Sukhani | V. Harikrishna | Sonu Nigam

preview_player
Показать описание
Presenting the Romantic Video Song Nee Sanihake Bandre Sung By Sonu Nigam From The Movie Maleyali Jotheyali Starring: Golden Star Ganesh, Anjana Sukhani, Yuvika Chaudhary & Others Music By V.Harikrishna exclusively on Anand Audio Official YouTube Channel...!!!
----------------------------------------­------
#MaleyaliJotheyali #neesanihake #vharikrishna #ganesh #goldenstarganesh #sonunigam
#jayanthkaikini #love #lovesongs #kannada #kannadasongs #yuvikachaudhary
#AnjanaSukhani #anandaudio
----------------------------------------­------
♪ Banner: Golden Movies
♪ Film: Maleyali Jotheyali
♪ Producer: Shilpa Ganesh
♪ Director: Preetham Gubbi
♪ Music: V.Harikrishna
♪ Song: Nee Sanihake Bandre
♪ Singer: Sonu Nigam
♪ Lyrics: Jayanth Kaikini
♪ Starcast: Golden Star Ganesh, Yuvika Chaudhary, Anjana Sukhani
♪ Record Label: AANANDA AUDIO VIDEO
----------------------------------------­------
You can also download this album from
----------------------------------------­------
Operator Codes
To Set "Nee Sanihake Bandare" as Your Caller Tune!!!
AirTel Users Dial 5432114310247
Vodafone & Idea Users Dial 53711807425
BSNL Users SMS BT 641459 to 56700
----------------------------------------­------
*Awards*
The Movie Won Two Awards At The
57th South Filmfare Awards
Best Film: Maleyali Jotheyali
Best Actor: Golden Star Ganesh
----------------------------------------­-------
----------------------------------------------
Enjoy & stay connected with us!
----------------------------------------------
VISIT OUR OTHER OFFICIAL CHANNELS:-
----------------------------------------------
Рекомендации по теме
Комментарии
Автор

ಇಂತಹ ಎಕ್ಸ್ಪ್ರೆಶನ್ ಗಣೇಶ್ ಸರ್ ಇಂದ ಮಾತ್ರ ಕೊಡೋಕೆ ಸಾಧ್ಯ... ಅಬ್ಬಾ ❤❤❤

muralipn
Автор

These lines take you to next level.. 😍❤❤❤😘

ಉಸಿರು ಹಾರಿ ಹೋಗುವ ಹಾಗೆ,
ಬಿಗಿದು ತಬ್ಬಿಕೊಳ್ಳು ನೀನು,
ಮತ್ತೆ ಮತ್ತೆ ನಿನ್ನುಸಿರು ನೀಡುತಾ
ಉಳಿಸು ನನ್ನನು

abhishekhebbar
Автор

ಇಂಥ ಸುಮಧುರ ಹಾಡುಗಳು ಕನ್ನಡದಲ್ಲಿ ಇನ್ನೂ ಹೆಚ್ಚು ಬರಬೇಕು ಎಂದು ಬಯಸುತ್ತೇನೆ ❤️❤️❤️❤️

alexdi
Автор

ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ...
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ...
These lines 💙💙💙

MalthiMahalakshmi
Автор

ವರ್ಣಿ ಸಲಾಗದ ಹಾಡು ಗಳ ಪಟ್ಟಿಯಲ್ಲಿ ಸೇರಿಸಿ ಲಾಗಿದೆ.... No words to comment. It's my close to hearts❤💞❤💞❤💞❤💞❤💞

jadhavmaruti
Автор

ಎಂತ ಅದ್ಭುತ ಧ್ವನಿ..ಎಂತ ಅದ್ಭುತ ಸಂಗೀತ.ರಚನೆ . ಸ್ವರ್ಗಕ್ಕೆ ಮೂರೇ ಗೇಣುಅನ್ನೋ ಹಾಗಿದೆ 🤝🤝👌👍..

krsathya
Автор

ನೀ ಸನಿಹಕೆ ಬಂದರೆ ಹೃದಯದ ಗತಿ ಏನು? What an amazing lyrics!! Superb Music direction and singing😊👏

muralikannadakaraoke
Автор

ಸಮೀಪ ಬಂತು ಬಯಕೆಗಳ
ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ
ಸರಾಗವಾದ language is the queen of scrift among the languages in the world because of this type of lyrics 😍🥰🥰🥰😘❤️

Ranganath.ranganathchalavadi
Автор

ಜಯಂತಣ್ಣ ಸಾಹಿತ್ಯ ♥️
ಸೋನು ನಿಗಮ್ ಧ್ವನಿ 💜
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ💓

rahulg
Автор

ಹರಿಕೃಷ್ಣ.. ಜಯಂತ್ ಕೈಕೇಣಿ...ಗಣೇಶ್ ಸೋನುನಿಗಮ್... ವಿಶ್ವದ ಎಂಟನೇ ಅದ್ಭುತ...

knf
Автор

Kannada should be made national language... Such a wonderful language with crores of words to express all type of feelings.. Jai Kannada.. Jayant kaykini u r legend.. In lyrics... Sonu u r too good in expressing Kannada songs in wonderfull way...

SunkKesh
Автор

ಅಚ್ಚ ಕನ್ನಡ ಪದ ಪುಂಜ ಗಳಲ್ಲಿ ಪ್ರೇಮ 😍 ನಿವೇದನೆ ಮಾಡಿದರೆ.. ಪ್ರಪಂಚದ ಯಾವುದೇ ಭಾಗದ ಹುಡಿಗಿಯರ ಹೃದಯ 💕 ಮುಟ್ಟುಬಹುದು... ಎನ್ನುವುದಕ್ಕೆ ಈ ಕನ್ನಡ ಹಾಡೆ ಸಾಕ್ಷಿ...

ನಗುಮುಖ
Автор

Jayanth kaikini sir lyrics ❣️...
Sonu nigam voice ❤️
Harikrishna music 💞
Ganesh acting 😘

What a combo evergreen ❣️❣️❣️

hey_man
Автор

Sonu Nigama...what a voice...it sounds like Ganesh himself sung the song...

exhibitit
Автор

Don't understand Kannada properly but loving Kannada songs, super song and evergreen singer Sonu

kranthikumar
Автор

"ನಿನ್ನಾ ಮಾತು ಏನೇ ಇರಲಿ ನಿನ್ನಾ ಮೌನ ನಂದೇ ಏನು" only Jayanth Kaikini can give you these magical lines ✨❤️

spurthikiran
Автор

I feel proud because I am kannadiga❤️ Kannada matege 🙏

farish.
Автор

Please come back HARIKRISHNA sir to compose more such masterpiece songs...
ಮತ್ತೆ ಕನ್ನಡ ಚಿತ್ರಗಳಿಗೆ ಇಂತಹ ಅದ್ಬುತ ಹಾಡುಗಳನ್ನು ಕಂಪೋಸ್ ಮಾಡಿ ಸರ್..ದಯವಿಟ್ಟು.

rajendraar
Автор

ನ... ನಾ... ನ...
ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು.. ನೀನು... ನೀನೆ... ಹೇಳು...
ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ‌
ಏನು... ಹೇಳು... ಹೇಳು... ನೀನು...

ಸಮೀಪ ಬಂತು ಬಯಕೆಗಳ‌
ವಿಶೇಷವಾದ ಮೆರವಣಿಗೆ,
ಇದೀಗ ನೋಡು ಬೆರಳುಗಳ‌
ಸರಾಗವಾದ ಬರವಣಿಗೆ,
ನಿನ್ನ ಬಿಟ್ಟು ಇಲ್ಲ ಜೀವ‌
ಎಂದೂ ಕೂಡ ಒಂದು ಘಳಿಗೆ...
ನಿನ್ನ ಮಾತು ಏನೇ ಇರಲಿ
ನಿನ್ನ ಮೌನ ನಂದೇ ಏನು... || ನೀ ಸನಿಹಕೆ ||

ನನ್ನ ಎದೆಯ ಸಣ್ಣ ತೆರೆಯ‌
ಧಾರಾವಾಹಿ ನಿನ್ನ ನೆನಪು,
ನೆನ್ನೆ ತನಕ ಎಲ್ಲಿ ಅಡಗಿ
ಇತ್ತು ನಿನ್ನ ಕಣ್ಣ ಹೊಳಪು,
ಉಸಿರು ಹಾರಿ ಹೋಗುವ ಹಾಗೆ
ಬಿಗಿದು ತಬ್ಬಿಕೊಳ್ಳೊ ನೀನು...
ಮತ್ತೆ ಮತ್ತೆ ನಿನ್ನುಸಿರು ನೀಡುತ‌
ಉಳಿಸು ನನ್ನನು...
ದಾರಿಯಲ್ಲಿ ಬುತ್ತಿ ಹಿಡಿದು
ನಿಂತ ಸಾಥಿ ನೀನೇ ಏನು.... || ನೀ ಸನಿಹಕೆ ||

DrMidigesiAnilKumarANRC
Автор

Kannada is not only a language, its a emotion. My mother tongue Tamil, born & brought up in Karnataka, my husband from Kerala. I speak all three languages. Currently, I m living in Germany but every day I listen Kannada songs. Love Kannada 💕

CleetaBasil