Helkolakondooru Full Audio Song || A || L.N. Shastry, Guru Kiran

preview_player
Показать описание
Song: Helkolakondooru
Album/Movie: A
Singer: L.N. Shastry
Music Director: Guru Kiran
Lyricist: G P Rajarathnam
Music Label : Lahari Music

Enjoy & stay connected with us!!

SUBSCRIBE Us

Like Us on Facebook
Рекомендации по теме
Комментарии
Автор

L N Shastri is very much under rated singer. He deserved more.

xamtra
Автор

ದೇವರೇಂದ್ರ ಕೊಡಲ್ಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲಾ ಅವನಿಗೆ ಬಚ್ಚಾ...ಅ..
ಅವನಾಕಿದ ತಾಳದ್ಹಂಗೆ
ಕಣ್ಮುಚ್ ಕೊಂಡು ಹೆಳ್ದಂಗೆ
ಕುಣಿಯಾದೆ ರತ್ ನನ್ ಪರಪಂಚಾ... ಅ..
Super lyrics song..

mouneshkariyappa
Автор

ಉತ್ತಮ ಸಾಹಿತ್ಯ, ಉತ್ತಮ ಗೀತೆ ಮತ್ತು ಉತ್ತಮ ಸಂಗೀತ ಹಾಗೂ ಗಾಯಕ. ಜೆ. ಪಿ. ರಾಜರತ್ನಂ, ಶಾಸ್ತ್ರಿ. ಅದ್ಭುತವಾಗಿದೆ. ಶಾಸ್ತ್ರಿರವರ ಕಂಠ ನನಗೆ ತುಂಬಾ ಇಷ್ಟ.

shashankshashank
Автор

ದಿನಕ್ಕೆ ಒಂದು ಸಾರಿ ಆದರೂ ಕೇಳಬೇಕು ಎನ್ನಿಸುವ ಹಾಡು ಕೇಳುತ್ತಾ ಇದ್ದರೆ ಮತ್ತೊಮ್ಮೆ ಕೇಳಬೇಕು ಎನಿಸುತ್ತದೆ😒😌🌹ಯಾಕೆ ಅಂದ್ರೆ ಇದು ನಮ್ ಗುರುಗಳ ಹಾಡು😎😎

srloftka
Автор

masterpiece, benchmark movie 
ಎಲ್ಲ ಬಾಸ್ ಬಿಗ್ ಬಾಸ್ ಗಳ  ನಿಜವಾದ ಗುರುಗಳು  ಉಪೇಂದ್ರ

jagadeeshramaswamy
Автор

My 1St standard song at ತಂಗಡಗಿ ಯಿಂದ ಹುನಗುಂದ ಕ್ಕೆ ಹೋಗುವಾಗ ಟೆಂಪೋ ಟ್ರಾವೆಲರ್ ನಲ್ಲಿ ದೊಡ್ಡಮ್ಮ ನಾ ಮಡಿಲಲ್ಲಿ ಕೇಳುತಿದ್ದ ನೆನಪು ಎವರ್ ಗ್ರೀನ್ we miss u shastri ji 😪

mutturajgs
Автор

ಬೆಳಿಗ್ಗೆಯಿಂದ ಸಂಜೆ ವರೆಗೂ ಕೆಲಸ ಮಾಡಿ ರಾತ್ರಿ ಒಂದು ಕ್ವಾರ್ಟರ್ ಹಾಕಿಕೊಂಡು ಮನೆಗೆ ಹೋಗಿ ಊಟ ಮಾಡಿ ಈ ಸಾಂಗ್ಸ್ ಅನ್ನು ಕೇಳಿ ಮಲಗಿದ್ದರೇ ಅದೇ ನಮಗೆ ಸ್ವರ್ಗ

kumarn.bkummi
Автор

ಒಬ್ಬ ಶ್ರಮಿಕನ simple satisfied life ನ ವಿವರಣೆ ಈ ಹಾಡು...

sadath
Автор

2023ರಲ್ಲಿ ಯಾರು ಈ ಸಾಂಗ್ ಕೇಳ್ತಿದ್ರ ಅವ್ರೆಲ್ಲ ಒಂದು ಲೈಕ್ ಕೊಡಿ

hemanthams
Автор

ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಹಾಗೆ ಮಾಡಲು ಇಂತಹ ಹಾಡಿಗೆ ಮಾತ್ರ ಸಾಧ್ಯ... 😍😍😍😍👌👌👌

ruhbl
Автор

ಇ ಜನ್ಮ ಇರೋಥಂಕಾ ಕೇಳಿದ್ರೂ ಬೇಜಾರಗ್ದೇ ಇರೋ ಹಾಡು ರೀ ಎದು...

krishramu
Автор

ರತ್ನನ್ ಪದ 🙏🙏🙏👌👌👌👌👌

1.00 to 1.15 feel the music..
Whaaaa very big salute to guru kiran sir 🙏🙏🙏🙏

L N shashtri sir what a singing sir ur ultimately involved in this song 🙏🙏🙏🙏

girishhugar
Автор

ಇದು ಒಂದಿನ ಟ್ರೆಂಡ್ ಆಗುತ್ತೆ, ಆದ್ದರಿಂದ ಈ ಹಾಡನ್ನು ಯಾರು 2024ರಲ್ಲಿ ನೋಡ್ತಾ ಇದೀರ ಅವರೆಲ್ಲ ಒಂದು ಮೆಚ್ಚುಗೆಯನ್ನು ನೀಡಿ., ‌

gmm
Автор

en music gurukiran❤❤❤❤🙌🙌🙌🙌

UPPI + GURUKIRAN= Sensation hit

prashanthkumar
Автор

ಫುಲ್ ನಷೆ ಎರ್ದಾಗ ಈ ಸಾಂಗ್ ಕೇಳುದ್ರೆ ಜೀವನನೇ ವೇಸ್ಟ್ ಅನ್ಸುತ್ತೆ ಗುರು, pure masterpiece 🔥🔥

rrcreations
Автор

Who is here lyrics, singer ohhhh my god... ❤❤

chaithrac
Автор

ಕೋಟಿಗೊಂದು ಹಾಡು... ಮ್ಯೂಸಿಕ್, ಗಾಯಕರ ಧ್ವನಿ ಎಲ್ಲವೂ ಅದ್ಬುತ ಅದ್ಭುತ

yogiboss
Автор

Big fan of Sri JP Rajarathanam wat an lyrics
Proud of Kannada literature.Great song with deep meaning...!

jtelugutraveller
Автор

L N ಶಾಸ್ತ್ರೀರವರ‌ ಅದ್ಭುತ ಕಂಠ ಸಿರಿ...his voice had some aroma of SPB.

sadath
Автор

Must also appreciate G P Rajarathnam, Great writer,
many of his works revolved around a intoxication, very different.

Pu
welcome to shbcf.ru