Sleep Hygiene Tips - Sleep and Sleep Disorders | Vijay Karnataka

preview_player
Показать описание
#Sleep #SleepHygieneTips #SleepDisorders

ಮನುಷ್ಯನಿಗೆ ರಾತ್ರಿಯ ಹೊತ್ತು ನಿದ್ರೆಯ ಗುಣಮಟ್ಟ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ನಿದ್ರೆಗೆ ತೊಂದರೆ ತಂದುಕೊಳ್ಳಬಾರದು. ಇದು ಮುಂಬರುವ ದಿನಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಒಳ್ಳೆಯ ನಿದ್ರೆ ಮಾಡಲು ಕೆಲವೊಂದು ಟಿಪ್ಸ್ ಬಗ್ಗೆ ವೈದ್ಯರಿಂದ ತಿಳಿಯೋಣ ಬನ್ನಿ.

Рекомендации по теме
Комментарии
Автор

Nice massage sir thanks for the suggestions sir 🙏💐

sarojadoreraj
Автор

6 to 7 ge oota maadidre 10 gantege malaguvaaga hasivu agatte sir.
Moreover yaru night oota before 9 maaduttare sir

shivakumar
Автор

Sir 10k kelasakke hodre raatri 8 k barutteve avag adige maadi uta madi malagalikke 10 agutte dinavella kelasa madidre tanagi nidde barutte

neeladraxe
Автор

ಸರ್ ನನ್ನ ಹೆಸರು ಸುಧಾ ಅಂತ ನನಗೆ ಏಜ್ ಬಂದ್ಬಿಟ್ಟು 48 ವರ್ಷ ಹಗಲು ನಾನು ಮಲಗೋದಿಲ್ಲ ಆದ್ರೂ ರಾತ್ರಿನೂ ನಿದ್ದೆ ಬರಲ್ಲ ಸುಮಾರು 21 22 ವರ್ಷ ಆಯಿತು ಯಾಕೆ ಅಂತ ಗೊತ್ತಿಲ್ಲ ದಯವಿಟ್ಟು ದಯವಿಟ್ಟು ಪರಿಹಾರ ಹೇಳಿ ಸರ್ 🤝👍

indrasudhaartist
Автор

ಒಳ್ಳೆ ವಿಷಯ ತಿಳಿಸಿ ಕೊಟ್ರಿ. ಧನ್ಯವಾದಗಳು ನನಗೆ ಬಿಪಿ ಇಲ್ಲಾ ಶುಗರ್ ಇಲ್ಲಾ ಯಾವುದು ಕಾಯಿಲೆ ಇಲ್ಲಾ. ನಮ್ಮ ಮನೆ ಮಕ್ಕಳು ಎಲ್ರು ಡಾಕ್ಟ್ರೇ. ಎಲ್ಲ ಚೆಕಪ್ ಮಾಡ್ಸಿ ದ್ದೀನಿ ಎಲ್ಲಾ ನಾರ್ಮಲ್. ಆದ್ರೆ ವಿಶ್ ಯ ಏನಂದ್ರೆ ನಿದ್ದೆ ಬಂದ ತಕ್ಷಣ ಯೂರಿನ್ ಹೋಗಬೇಕು ಅನ್ಸುತ್ತೆ ಡಾಕ್ಟ್ರೇ. ಕಾರಣ ಗೊತ್ತಿಲ್ಲ.. ಹೋಗಾದ ಮೇಲೆ ನೀರು ಕುಡಿ ಬೇಕು ಅನ್ಸುತ್ತೆ ಕುಡೀತೀನಿ ಮತ್ತೆ ಅದೇ ಯೂರ್ರಿನ್ ಹೋಗಬೇಕು ಇದೆ ತರ ಪ್ರತಿ ದಿನ ನಿದ್ದೆ ನೇ ಸರಿಯಾಗಿ ಮಾಡಕ್ಕಾಗಲ್ಲ. ಪರಿಹಾರ ತಳಿಸಿ. Pl

shreedevisannegowda
Автор

Excellent massage sir thank you so much 🙏🙏🙏🌹🌹

sarojadoreraj
Автор

Morning get up late and after noon also sleeping why that much sleep pls family is getting problem

anupmalhotra
Автор

Kelasa dinda barcode 7 o clock ge ahdyge 3 ahvarge Huta madlikagate badavarakade swalpa yhochane madi

hemavathik
Автор

Sir nerve irritation ede this by hvg burn daily . What solution for nerve irritation

doglover-ycmg
Автор

Night yaku nidde baratha illa sir yake

malleshps
Автор

ನೀವು ಹೇಳುವ ಸಲಹೆಗಳನ್ನು ಮಾಡುವುದು ತುಂಬಾ ಕಷ್ಟ ಸಾಧ್ಯ ಬಿಟ್ಟುಬಿಡಿ

venkatbabu
Автор

Bega nidde madthini but arda ratreli yachara aguthe tumba sala matthe nidde late baruthe

balkees......
Автор

Nanna hesaru Nange Epilepsy Doctor 8 hours nidde madlikke helidare.. But nidde bartilla Night 1 or 2 hage nidde hogirtini.. My age kodi sir

gururajkadli
Автор

Sir nange nidde illa..thale novu ide sir

mohammedirshad
Автор

🙏 ಸರ್ ನಾನು 50ವರ್ಷ ವಯಸ್ಸು ನಿದ್ದೆ ಬರಲ್ಲ ಸರ್ ರಾತ್ರಿ ಹೊತ್ತು and ಊಟ ಸೇರಲ್ಲ

sumangalammasn
Автор

Weight ತುಂಬಾ ಕಡಿಮೆ ಆಗಿದೀನಿ ಸರ್ ಎನ್ ಮಾಡಬೇಕು ಹೇಳಿ sir

sumangalammasn
Автор

Sir after night shift how to get well sleep

teacherteacher
Автор

Dr neeu Helthira 7, 8adre Modiji yavaru4, gante nidde madudu

devadasberipadavu
visit shbcf.ru