Trekking 2024-25

preview_player
Показать описание
ನರಸಿಂಹ ಪರ್ವತಕ್ಕೆ ಒಂದು ದಿನದ ಚಾರಣ ಏರ್ಪಡಿಸಿದ್ದೆವು. ಯು ಕೆ ಜಿ ಯಿಂದ ಏಳನೇ ತರಗತಿ ವರೆಗಿನ ಮಕ್ಕಳು, ಪೋಷಕರು, ಎಸ ಡಿ ಎಂ ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅತ್ತ್ಯುತ್ಸಾಹದಿಂದ ಪಾಲ್ಗೊಂಡರು.
Рекомендации по теме