Worlds Largest country | RUSSIA | Moscow City | Dr Bro

preview_player
Показать описание
I just landed to Russia on may 2022.
Commonly people thinks it is hard to visit Russia now,but i witnessed very normal situation in Russia.

Also the product which we use daily is became 2times expensive after declaring war.

XXXXX-------OTHER TRAVEL PLAYLIST------XXXXX

Explore Russia journey

Hope you enjoy it
...........................

. .............................
😁Travel safe♥️Spread Happiness👍.
Рекомендации по теме
Комментарии
Автор

ಇನ್ಮೇಲೆ ಕನ್ನಡ ಯೂಟ್ಯೂಬ್ನಲ್ಲಿ ಹವಾ ಹವಾ ಎಬ್ಬಿಸುತ್ತಾರೆ ನಮ್ಮDr BRO ( ಗಗನ್)
Congratulations 500k

Prajwxl
Автор

ಯಾರು ಗುರು ನೀನು ಸೂಪರ್, ಇದು ನಮ್ಮ ಕರ್ನಾಟಕ ದ ಹೆಮ್ಮೆ 🔥

hplsports
Автор

ನಮ್ಮಂತ ಬಡವರಿಗೆ ನಿಮ್ಮಿಂದ ವಿಶ್ವವನ್ನೇ ನೋಡುವ ಭಾಗ್ಯ... ತುಂಬಾ ಧನ್ಯವಾದಗಳು.. ಹೀಗೆ ಮುಂದುವರಿಯಲಿ 😍

sathyasagarnaik
Автор

ಹಿರಿಯರು ಕಿರಿಯರು ಎನ್ನದೆ ಎಲ್ಲರೂ ನಿನ್ನ ವೀಡಿಯೊ ನೋಡುತ್ತಾರೆ . ನೀನೊಬ್ಬ ಅದ್ಭುತ ಹುಡುಗ . ಹೀಗೆ ನೀನು ಇಡೀ ಪ್ರಪಂಚವೇ ಸುತ್ತುವಂತಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ . ದೇವರು ನಿನಗೆ ಒಳ್ಳೆಯದನ್ನು ಮಾಡಲಿ .😍😍😍🙏

yogesh
Автор

You are in Russia & My Mind also in Russia bro meet ಆಗೋಣ ಬನ್ನಿ 😂 ಸೂಪರ್ brother 👍❤️🙏

DkSportsKannada
Автор

Congratulations for 500k subscribers bro 😎 Kannadiga ❤️😎🔥

MrCrazyTeddy
Автор

OMG 😶 started from siddganga Matt and went to Dubai, Russia 🔥🔥 what a success bro great . lots of love and support from tumkur ❤️

darshilk
Автор

ಅದ್ಬುತ ಸರ್, ಯುದ್ದದ ಸಮಯದಲ್ಲಿ ಹೊಗಿದ್ದರಿ ಅಂದ್ರೆ ತುಂಬಾ ಧೈರ್ಯಶಾಲಿ ಸರ್..

nidonisplnews
Автор

ಎಂಥ ಸೌಂದರ್ಯ ನೋಡು ನಮ್ಮ ರಷ್ಯಾ ನಾಡು ತುಂಬಾ ಅದ್ಭುತ ಗುರು ೨೨ ವರ್ಷದ ತಮ್ಮ ನಿನಗೆ ಹೃದಯ ಪೂರ್ವಕ ಧನ್ಯವಾದಗಳು.

maheshr
Автор

ಸೂಪರ್ ಅಣ್ಣ ಚೆನ್ನಾಗಿತ್ತು. ರಷ್ಯಾವನ್ನು ಅಲ್ಲಿಗೆ ಬಂದು ನೋಡಿದಾಗದೆ ಆಯ್ತು. ಸೂಪರ್ ಮತ್ತಷ್ಟು ವಿಡಿಯೋ ಅಪೂಲ್ಡ್ ಮಾಡಿ ಅಣ್ಣ. ಗ್ರೇಟ್ ಜಾಬ್ ಅಣ್ಣ.

manjubsf
Автор

ನನ್ನಾಸೆ ಏನಂದ್ರೆ, Dr bro ವಿಶ್ವದ ಎಲ್ಲಾ 197 countries ಗೆ ಹೋಗಬೇಕು ಅಂತ🤩💯❤️ ನಾವಂತು ಯಾವಾಗ್ಲೂ ನಿಮ್ ಜೊತೆ ಇರ್ತೀವಿ BRO 🥰❤️✨
Edit - plz pin 📌 madu bro ee comment na 😌

indiantech
Автор

500 K ಇರುವುದು ಹತ್ತಾರು ಮಿಲಿಯನ್ ಫಾಲೋವರ್ಸ್ ಆಗಲಿ.. ಸ್ವಲ್ಪವೂ ಅಹಂಕಾರವಿಲ್ಲದ ನಮ್ಮ Dr Bro ಮುಗ್ಧ ಹುಡುಗನಿಗೆ ಒಳ್ಳೆದಾಗಲಿ ..❤️❤️

vinaybhat
Автор

In just 1 houre 41, 000 view's OMG...Dr bro on next level of Vlogs 😍... Proud moment 🇮🇳🙏

mrxyz
Автор

ಅಣ್ಣ ವರ್ಗಡೆ.. ದೇಶಕ್ಕೆ... ಹೋಗ್ಬೇಕಂದ್ರೆ... ನಿಮ್ಮನ.. ಜೊತೆ ಕರ್ಕೊಂಡ್ ಹೋಗ್ತೀನಿ ❤❤❤❤❤. ಲವ್ ಯು ಅಣ್ಣ ❤

jayasurya
Автор

Russia 🇷🇺 janrige Indians andre sakath khushi aaguthe. They started loving even more when we abstained from United Nations vote in Ukraine 🇺🇦

ThirdEyeDude
Автор

Super bro. ಕನ್ನಡದ ಬ್ರ್ಯಾಂಡ್ ಯೂಟುಬರ್ ನೀವೇ ಗುರು. ಹೀಗೆ ನೀವು ವೀಡಿಯೋಸ್ ಮಾಡ್ತ ಇರಿ. Good luck bro. LOVE FROM KUNDAAPURA 👍❤😍

deekshithshetty
Автор

Every video deserve atleast million hits.

Hes not just a youtuber hes genuine travellor.
Acceptance, Open mind, Big Heart.

gainerm
Автор

Bro nim old vlogs ne bidalla 😻😂 antadralli new vlogs na bidtinaaa 🥰🙏♥️🫂🎉

Youtuser.
Автор

ಇನ್ನು ವಿಡಿಯೋ ಬಿಟ್ಟಿಲ್ಲ ಎಂದು ಕಾಯ್ತಾ ಇದ್ದೆ ಸೂಪರ್ ಬ್ರೋ ನಿಮ್ಮ ಸಾಹಸಕ್ಕೆ ನಮ್ಮ ಒಂದುಹಾಟ್ಸಾಪ್ ತುಂಬಾ ಚೆನ್ನಾಗಿತ್ತು ಇನ್ನು ನೋಡಬೇಕಾದ ಪ್ಲೇಸ್ ಮುಂದೆ ಇದೆ ಅದನ್ನು ಕವರ್ ಮಾಡಿ ಮುಂದಿನ ವಿಡಿಯೋದಲ್ಲಿ ಬೇಗ ಹಾಕಿ ನಿಮ್ಮ ವೀಡಿಯೋಗಾಗಿ ಕಾಯುತ್ತಿರುತ್ತೇವೆ

pushpach
Автор

ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಪ್ರೋತ್ಸಾಹ, ಎಂದಿಗೂ ಇರುತ್ತದೆ. ಒಳ್ಳೆಯದಾಗಲಿ, all the best dr.bro...love you, from Thirthahalli.

vikkicreations..