Visiting 😍 Dubai Palm Jumeirah | Artificial island | UAE 4 | Dr Bro

preview_player
Показать описание

Check Out Abu Dhabi Kannada Vlogs 👇👇
Ep.1 - Bangalore to Dubai
Ep.7 - Future Museum

XXXXX-------OTHER TRAVEL PLAYLIST------XXXXX
...........................

Lets connect on⬇️🤗
. .............................
😁Travel safe♥️Spread Happiness👍.

#dubai4 #uae #palmjumeirah
Рекомендации по теме
Комментарии
Автор

Check Out Abu Dhabi Kannada Vlogs 👇👇
Ep.1 - Bangalore to Dubai

Ep.7 - Future Museum

DrBro
Автор

ನೀನು ಏನು ಅನ್ಕೊಂಡಿದ್ಯಾ ಅದುಕಿನ್ನ ತುಂಬಾ ಎತ್ತರಕ್ಕೆ ಬೆಳಿತೀಯ bro ಆಂಜನೇಯ ಒಳ್ಳೇದ್ ಮಾಡ್ಲಿ 💐

yogeshgowda
Автор

👌ಪ್ರಪಂಚದ ಸ್ವರ್ಗ ದುಭಯ್ ಭ್ರಷ್ಟಾಚಾರ ವಿಲ್ಲದ ನಾಡು ❤👉🇮🇳🌹ಪುಷ್ಪಗಿರಿ

GirishVAryamaneGirishVAryamane
Автор

Namma Karnataka 💪🔥 Proud of you bro ❤️ 400k soon 🔥

MrCrazyTeddy
Автор

22 hours in 200 k views 🔥🔥❤️❤️❤️❤️ ...
ಕನ್ನಡದ ಅತ್ಯುತ್ತಮ YouTube channel..

ಕರುನಾಡು-ಷಫ
Автор

ನಮಸ್ಕಾರ ದೇವ್ರು. 👌palm world. ಮನುಷ್ಯ ಏನಾದ್ರೂ ದೇವರಾಗಿದ್ದಾನಾ, ದೇವರಾಗ್ತಿದ್ದಾನಾ? 😄ಕನ್ನಡದ ಗಗನ್, ನಿನ್ನೊಂದಿಗೆ ನಮ್ಮ ನಡಿಗೆ ಶುಭವಾಗಲಿ.

jeevansaghrithaya
Автор

Nimma kannagalu 💯% punnya madidre, namma kannagalu 50 %Punnya madide adu nimminda Thumba dhanyavadagalu prapancha vannu darshan madisidakke hage e nimma prayatnakke 👏👏👏🔥🔥🔥👍

yashaswini
Автор

ಕೇವಲ ಹದಿಮೂರು ನಿಮಿಷದಲ್ಲಿ ಸುಂದರ ದುಬೈ ದರ್ಶನ ಮಾಡಿಸಿದ ದೇವರಿಗೆ ವಂದನೆಗಳು 👌👌👌🙏🙏🙏

jagadeeshjagadeesh
Автор

ನಮಗೆ ಅಲ್ಲಿ ಹೋಗಿ ನೋಡಲು ಸಾಧ್ಯವಾಗುವುದಿಲ್ಲ ನಿಮ್ಮಿಂದ ನಾವು ನೋಡುತ್ತಿದ್ದೇವೆ Really Hands off brother

AkashMarigoudra
Автор

ದೇವ್ರು, ನಿಮ್ಮ ಸಾಹಸದ ಪಯಣಕ್ಕೆ ನಮ್ಮ ಕಡೆಯಿಂದ ಸಲಾಂ, ವಿಡಿಯೋ bgm super ಬ್ರದರ್

vcp
Автор

ಸರ್ ಇದನ್ನು ನೋಡೋಕೆ ತುಂಬಾ ಚೆನ್ನಾಗಿದೆ ನೋಡಲು ತುಂಬಾ ಆಶ್ಚರ್ಯಕರವಾಗಿದೆ ನೋಡಿದರೆ ಇಲ್ಲಿಂದಲೇ ನಾನೇ ಅಲ್ಲಿಗೆ ಹೋಗಿದ್ದೇನೆ ಎಂದು ಅನಿಸುತ್ತಿದೆ ದುಬೈ ತುಂಬಾ ಚೆನ್ನಾಗಿದೆ ಸಮುದ್ರದಲ್ಲಿ ಮನೆಗಳನ್ನು ನೋಡೋಕೆ ತುಂಬಾ ಆಶ್ಚರ್ಯಕರವಾಗಿದೆ

Gangappa
Автор

ದುಬೈ ಅಲ್ಲಿ ಕನ್ನಡ ಕೇಳೋದೇ ಒಂದು ಖುಷಿ 🇮🇳
ನಮಸ್ತೆ - ಅಸ್ಸಲಮು ಆಲೈಕುಂ
Dubai 🇸🇦 - Karnataka 🇮🇳

Mahmad_Asif
Автор

ಭೂಲೋಕದ ‌ಅದ್ಬುತ ‌ತೋರಿಸಿದ ‌ನಿಮಗೆ ‌ಧನ್ಯವಾದಗಳು ‌ಗಗನ್.

nanjapparbtalur
Автор

U r great devru
Dubai na nammuralle thorustha iddiya
Great guru neenu🌹🌹
Love from hassan boys
Jai ಕರ್ನಾಟಕ

ffmonster
Автор

👌ವಿಡಿಯೋ ಸಕ್ಕತ್ತಾಗಿತ್ತು. ಈ ವಿಡಿಯೋ ಎಂಜಾಯ್ ಮಾಡಿದ್ದೀವಿ Bro 👌

pradeepam
Автор

Your grate bro.god bless you .namge. Dubaige hagode kasta. .ega video nodi hogi banddive anistha ede thank u bro, , 😘😘😘😘

ganeshacharya
Автор

I have addicted to your videos since August 2020. Sometimes I watch your old videos when I feel sad. Love you devru. 😍

manjunatharamakrishnappa
Автор

Nanna thayi matte pakkada Mane maklu jote kutukodu nodthivi ninna yella video family samethe nodbodu! Nanna thayi ninna video ge like madu Andru! Great devru ninu. Asam nalli yenne muttalla ande! Zero adult language! Salute 🌞. Rajasthan fort nodi kannachalli niru barusde💐🌄🌟

Lovecandomiracles
Автор

Super Bro... ಚೆನ್ನಾಗಿ ಮಾತಾಡ್ತಿಯ, ವಿಷಯ ತಿಳಿಸುತ್ತೀಯ... Good 👏👏👏

girishentertainment
Автор

ನಮ್ಮ ಕರ್ನಾಟಕ ನಮ್ಮ ಹೆಮ್ಮೆ ನಮ್ಮ DR BRO😍🤩❤️❤️❤️

ajcreationka