Aase | Star Suvarna

preview_player
Показать описание
ಸೂರ್ಯನ ಕೋಪವೇ ಮನೆಗೆ ಶಾಪವಾಯ್ತಾ?

ಆಸೆ | ಸೋಮ - ಶನಿ ರಾತ್ರಿ 7:30
#Aase #starsuvarnaserials #StarSuvarna #kannadaserials #kannadaserialpromo #starsuvarnaepisodes #newkannadaserials #kannadaserialtoday
Рекомендации по теме
Комментарии
Автор

ಮನುಜನಿಗೆ ಕೆಲಸಕ್ಕೆ ಹೋಗೋದು ಯೋಗ್ಯತೆ ಇಲ್ಲ ಸೂರ್ಯನ ಬಗ್ಗೆ ಮಾತಾಡುತ್ತಾನೆ ಮನೋಜ್ ಮಾತ್ ಕೇಳ್ತಾ ಇದ್ದಾನೆ ರವಿ ನಿನ್ನ ಶೃತಿ ಹೀರೋಯಿನ್ ಮಾತು ಕೇಳ್ತಾ ಇದೆ ಶಾಂತಿ ಒಂದು ಅಶಾಂತಿ ಸೂಪರ ಅದರಲ್ಲ ಸೂರ್ಯ ಮೀನಿ ಇಬ್ಬರು ಹೋಗಿ ಮನೆ ಬಿಟ್ಟು ಹೋಗಿ ಯಾವಾಗ ಗೊತ್ತಾಗತ್ತೆ ಅವರಿಗೆ

AishuHudded
Автор

ನೈಜ ಘಟನೆ ಗಳಿಗೆ ಸಾಕ್ಷಿ ಈ ತರಹದ ಸಿರಿಯಲ್ ಸಾಹಿತ್ಯ ಬಹಳ ಚೆನ್ನಾಗಿದೆ

shivakumarshivakumar
Автор

ಲೋ ಮನೋಜ ಮೊದಲು ಕೆಲ್ಸಕ್ಕೆ ಹೋಗು, ಸೂರ್ಯ ಮೀನ ಮನೆ ಬಿಟ್ ಹೋದ ಮೇಲೆ ರೋಹಿಣಿ ಬಗ್ಗೆ ಗೊತ್ತಾಗೋ ಹಾಗೆ ಮಾಡಿ

NishuNupi
Автор

ದಯವಿಟ್ಟು ಮೀನಾ ಸೂರ್ಯನ ಮನೆಯಿಂದ ಹೊರಗಡೆ ಕಳಿಸೋದು ನಾ ಮಾಡಿ ಅವರನ್ನು ನೋವನ್ನು ನೋಡೋದಕ್ಕೆ ಆಗುತ್ತಿಲ್ಲ

Hemavathi-qk
Автор

ಅಣ್ಣ ಸೂರ್ಯಣ್ಣ ನೀವು ಮನೆ ಬಿಟ್ಟು ಹೋಗಿ ನೀವು ಮತ್ತೆ ಮೀನಾ

VijayaMarati-zcts
Автор

Director sir ಆ Rohini madve visya matte manoja ಕೆಲಸಕ್ಕೆ ಹೋಗ್ತಿಲ ಅನ್ನೋದು ಅವ್ಳು ಬ್ಯೂಟಿ ಪಾರ್ಲರ್ ಮರಐರೋದು ಎಲ್ಲವನ್ನೂ ಗೊತ್ತು ಮಾಡ್ಸಿ ಆದಷ್ಟು ಬೇಗ plz

lavvuaru
Автор

ಇವರಿಬ್ಬರು ಚಪ್ಪಲೀಲಿ ಹೊಡಿಬೇಕು ಅಣ್ಣ ತಮ್ಮ ಗೆ,

SushilaD-tpwj
Автор

ಮನೋಜನಿಗೆ ಸೂರ್ಯನ ಬಗ್ಗೆ ಮಾತಾಡ ಯೋಗ್ಯತೆ ಇಲ್ಲ ಇಲ್ಲಿ ಸಾಂಗು ಚೆನ್ನಾಗಿದೆ ನಮ್ಮ ಜೀವನಕ್ಕೂ ಅನ್ವಯಿಸುತ್ತದೆ

madhukumarn
Автор

ಡೈರೆಕ್ಟರ್ ಅವರೆ ಮೊದಲು ಮೀನ ಸೂರ್ಯ ಇಬ್ಬರು ಬೇರೆ ಹೋದ್ರೇನೆ ಸರಿ ಇವರೆಲ್ಲರಿಗೂ ಆಗ ಬುದ್ದಿ ಬರುತ್ತೆ

GOD-gsgs
Автор

ರೋಹಿಣಿ ಮನೋಜ್ ಬಗ್ಗೆ ನು ಸ್ವಲ್ಪ ತೋರ್ಸಿ ತುಂಬಾ ಮಾತಾಡತಾರೆ

JyothiJyothi-oowh
Автор

ಹಾಡು ಚೆನ್ನಾಗಿದೆ ಈ ಸಾಂಗನ್ನು ಯಾರಾರು ಯೂಟ್ಯೂಬಲ್ಲಿ ಹಾಕ್ತೀರಾ ದಯವಿಟ್ಟು ಲಿಂಕ್ ಕಳ್ಸಿ ಸಕತ್ತಾಗಿದೆ ಸಾಂಗು

krishnahs
Автор

Rohini second marriage na yake issue madtha illa

RupaRupa-kf
Автор

Nijavaglu yako e serial tumba emotional agta ide nanag antu kanniru milta illa 😢 idu real lif valagu yesho janarige agutte by ond change illi swant Anna tammndir naduve agta ide real life alli oragittiyar naduve agutte

swatisutar-ppdh
Автор

ಪೂರ್ತಿ ಸಾಂಗ್ ಯಾವ್ದು ಅಂತ ಯಾರಾದ್ರೂ ಗೊತ್ತಾದ್ರೆ ಹೇಳಿ ದಯವಿಟ್ಟು ಸಾಂಗ್ ತುಂಬಾ ಚನ್ನಾಗಿದೆ

kirankumardr
Автор

What a serial super 👌 really heart touching serial 😢😢😢

r.mcreation
Автор

Sathyakke bele ishte. Adu nija jeevanadalladru sari, serial alladru sari same

GayathriHemraj
Автор

Kopadainde eruva prititaya suryana kaniru this is the situation who maintain the house with responsibility

rameshdc
Автор

ಬಹಳ ನೋವು.ಆಗುತ್ತೆ. ಈ ಸಿನ್.ಆಲ್ಲಿ.ನಾವು.ಹಾಗೆ.ಇದ್ದೀನಿ

leekavathihn
Автор

Namma mane kathe kanna munde bandu hoda hagaytu ivaga surya meena paristiti nanu nanna gandana paristiti 😢😢😢 ಈ ಧಾರಾವಾಹಿ ಒನ್ ತರ ನಿಜ ಜೀವನದಲ್ಲಿ ನಡೆಯೋ ನೈಜ ಘಟನೆ 😢😢😢

AsharaniRani-tk
Автор

Meena surya ebru mane indha orgade ogi belene eldhiro jagdhalli erbardhu neevu estu thyaga madudhru aste 😢hage rohini vishya matte manojunge kelsakke ogthilla anno vishya gothago hage madi pless

KusumaRamesh-uysr