MRP | 2K FULL MOVIE | Hari | Chaitra Reddy | Bahubali | Comedy Movie

preview_player
Показать описание
Watch MRP Comedy Love Story Movie Starring Hari,Chaitra Reddy & Bahubali , playing lead role . Also starring Sudha Belavaadi, Mohan Juneja, Bala Rajwadi , Vijay Chendur, Prakash Tuminadu and Others. exclusively on Srs Media Vision Kannada full Movies Channel
----------------------------------------------
#Mrpmovie, #Hari, #ChaitraReddy,
---------------------------------------------
For More info:
--------------------------------------
♪ Banner: MNY Pictures Productions
♪ Film: MRP
♪ Producers: MD.Shridhar, AV.Krishnakumar (KK),
Mohana Kumar NG, Rangaswamy KR
♪ Director : Bahubali S.K.
♪ Story-Screenplay- Direction: Bhahubali
♪ Music: Harshavardhan Raj
♪ Lyricist: Dr.V.Nagendra Prasad, Hrudaya Shiva
♪ Starcast: Hari, Chaitra Reddy, Vijay Chendur, Sudha Belwadi,
♪ Record Label: AANANDA AUDIO VIDEO
----------------------------------------------
You can also download this album from
----------------------------------------------
Operator Codes
To Set "Devaru Maadida" as Your Caller Tune!!!
AirTel Users Dial 5432117408288
Vodafone & Idea Users Dial 53711962033
BSNL Users SMS BT 11962033 to 56700
Operator Codes
To Set "Paapa Paapa Aasaami" as Your Caller Tune!!!
AirTel Users Dial Coming Soon
Vodafone & Idea Users Dial Coming Soon
BSNL Users SMS BT Coming Soon to 56700
--------------------------------------------
VISIT OUR OTHER CHANNELS:-
Рекомендации по теме
Комментарии
Автор

ಇಂತ ಒಳ್ಳೆ ಮೂವಿ ಥಿಯೇಟರ್ ಗೆ ನೇ ಬಂದಿಲ್ಲವಲ್ಲ ಯಾರಿಗೂ ಗೊತ್ತು ಆಗಿಲ್ವಲ್ಲ ಗುರು ಇಂತ ಒಳ್ಳೆ ಮೂವಿ ಬಂದಿದೆ ಅಂತ, ತುಂಬಾ ಒಳ್ಳೆ ಸಿನೆಮಾ 🙏❤️

veereshhiremath
Автор

ನನ್ ತರ ದಪ್ಪಕಿರೋರು ಈ ಮೂವೀ ನೋಡಿ ಯಾರ್ ಗೆನ್ ಕಮ್ಮಿ ಇಲ್ಲ ಅನ್ಸುತ್ತೆ❤❤❤❤

raviBheem
Автор

ತರ ಮೂವಿ ಇನ್ನೊಂದು ಇನ್ನೊಂದ್ ಇದ್ರೆ ಯೂಟ್ಯೂಬ್ ಅಪ್ಲೋಡ್ ಮಾಡಬೇಕೆಂದು❤❤

shashiulagaddi
Автор

ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ಈ ಸಿನಿಮಾ ಮೂಲಕ ತಿಳಿಸಿದ್ದಾರೆ🙏🥰

maralisantosh
Автор

ಹಾಸ್ಯದಲ್ಲಿ ಅದ್ಬುತ ಸಂದೇಶ ರವಾನೆ ಮಾಡಿದ್ದಾರೆ ಈ ಮೂವೀ ಅಲ್ಲಿ ತಟ್ಟ ಅಂಥ ಮನಸಿಗೆ ತಟ್ಟಿದ ಹಾಗೆ ಹಾಯಿತು♥️🥲ಧನ್ಯವಾದಗಳು ಒಂದು ಒಳ್ಳೆಯ ಕನ್ನಡ ಮೂವೀ ಅಪ್ಲೋಡ್ ಮಾಡಿದ್ದಕ್ಕೆ 🙏

Varunaradya.
Автор

Thiruga heltayiddini, cinima nodi, poorti nodi, it's good and really good.

meghashyambs
Автор

Comment ನೋಡೋದೆ ಮೂವಿ ಮೂವಿ ನೋಡ ಬವೋದು ಸೂಪರ್ ಮೂವೀ👍👍👍👍👍👍👍👍👍👍👍👍👍👍👍

jagadesha
Автор

ಒಳ್ಳೆಯ ಕಾಮಿಡಿ.ಸಾಮಾಜಿಕ ಚಿತ್ರ.ಎಲ್ಲರಿಗೂ ತುಂಬಾ ಧನ್ಯವಾದಗಳು.

shrishailkaddi
Автор

ತುಂಬಾ ಚೆನ್ನಾಗಿದೆ 👌
ತುಂಬಾ ಇಷ್ಟ ಆಯ್ತು ನನಗೆ ಈ ಚಲನಚಿತ್ರ.

thippeswamythippeswamymb
Автор

ನಿಜವಾಗಿಯೂ ಪ್ರಚಾರ ಬೇಕಿರುವುದು ಇಂತಹ ಸಿನಿಮಾಗಳಿಗೆ... ಸೂಪರ್ ಮೂವೀ ❤️❤️

sachingowdadmr
Автор

Hari sir super sir I love you sir ❤ good movie sir you’re such aa gem 💎

AbhinavSanthosh-wr
Автор

ಒಂದು ದುಃಖದ ಸಂಗತಿ ಇಂತಹ ಅದ್ಬುತ ಸಿನೆಮಾ ಗೆಲ್ಲಲಿಲ್ಲವಲ್ಲ, ಒಂದು ಸಂತೋಷದ ವಿಷಯ ಒಳ್ಳೆಯ ಸಂದೇಶ ಇರುವ ಅತ್ಯದ್ಬುತ ಸಿನೆಮಾ ನೀಡಿದ್ದಾರೆ.
ವಾಸ್ತವದ ಕಟು ಸತ್ಯವನ್ನು ಹಾಸ್ಯ ರೂಪದಲ್ಲಿ ತುಂಬಾ ಅಮೋಘವಾಗಿ ತಿಳಿಸಿದ್ದಾರೆ.
ಈಗಿನ ಪ್ರತಿ ಒಬ್ಬ ಹುಡುಗಿ ಹುಡುಗ ನೋಡಲೇ ಬೇಕಾದ ಸಿನೆಮಾ.
ಸಿನೆಮಾದ ಕಥೆ ಹರಿ ಅಷ್ಟೇ ತುಂಬಾ ಭಾರವಾಗಿದೆ. ತುಂಬಾನೇ ಗಂಭೀರವಾದ ವಿಷಯವನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕರು.

yogeshpravi
Автор

ಶೀಲವಂತ್ ಪಾತ್ರ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಸೂಪರ್ ಟೀಮ್ 👌🏻

chetanus
Автор

Super sir ಸಖತ್ ತುಂಬಾ ಚೆನ್ನಾಗಿದೆ ನಕ್ಕು ನಕ್ಕು ಸಾಕಾಯಿತು😂😂

santhujyoo
Автор

ಒಳ್ಳೆಯ ಚಿಕ್ಕ ಸಿನಿಮಾ ಒಳ್ಳೆ ಮೆಸೇಜ್ ನನಗೆ ತುಂಬಾ ಇಷ್ಟ

shivappaa
Автор

ಸೂಪರ್‌ ಹಿಟ್ ಮೆಸೇಜ್ ಮೂವೀಸ್ ಚೈತ್ರ ರೆಡ್ಡಿ ಹರಿ ಆ್ಯಕ್ಟಿಂಗ್ ಸೂಪರ್‌

ಅಭಿಡಿಬಾಸ್ಡಿಎಸ್ಬಾಸ್
Автор

super reyle Life story ❤❤ award movie ❤❤

dbosstugudeepa
Автор

ಅರೆಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಎಲ್ಲಾ ಹೋಯಿತು ಈಗ ಏನಿದ್ದರೂ ಮನಿ ಮ್ಯಾರೇಜ್

magnumeventsmanagement-cspo
Автор

ದೇಹ ನೋಡಿ ಬರುವುದು ಕಾಮ ಮನಸ್ಸು ನೋಡಿ ಬರುವುದು ಪ್ರೇಮ, ಇದಕ್ಕೆ ಅನ್ನುವುದು ನಿಜವಾದ ಪ್ರೇಮ

yamanooranayaka
Автор

Sentiment scene really that made me to 😭😭😭cry... *Dehada baarana tadibahudhu ... E manasina barana tadiyooke agola*😢

bharathkumar